NEWS

ಕಟಕ ಜೋಳದ ರೊಟ್ಟಿ ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ ಸಕ್ಕರೆ ಕಾಯಿಲೆ ಜೀವನದಲ್ಲಿ ಬರಲ್ಲ. 

ನಮಗೆ ಜೋಳದ ರೊಟ್ಟಿ ಎಂದ ತಕ್ಷಣ ನೆನಪಾಗುವುದು ರಾಯಚೂರು ಗುಲ್ಬರ್ಗ ಹುಬ್ಬಳ್ಳಿ ಧಾರವಾಡ. ಏಕೆಂದರೆ ಇಲ್ಲಿನವರ ಮೂಲ ಆಹಾರ ವಿದು ದಕ್ಷಿಣ ಕರ್ನಾಟಕದಲ್ಲಿ ರಾಗಿಗೆ ಹೇಗೆ ಪ್ರಶಸ್ತಿ ನೀಡುತ್ತಾರೆ ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಜೋಳಕ್ಕೆ ಹೆಚ್ಚಿನ ಮಹತ್ವವಿದೆ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕಚೇರಿ ಕೆಲಸಕ್ಕೆ

ಹೋಗುವವರು ದಿನ ನಿತ್ಯ ಕೂಡಿ ಕಾರ್ಮಿಕರು ಶ್ರೀಮಂತರು ಬಡವರು ಎನ್ನದೆ ಎಲ್ಲರೂ ಕೂಡ ಅತ್ಯಂತ ಭಕ್ತಿ ಭಾವದಿಂದ ಜೋಳದ ರೊಟ್ಟಿಯನ್ನು ತಿನ್ನುತ್ತಾರೆ ಇತ್ತೀಚಿಗೆ ಆನ್ಲೈನ್ ಮಾರುಕಟ್ಟೆಯಲ್ಲಿ ಕೂಡ ಜೋರಾದ ರೊಟ್ಟಿ ಸಪ್ಲೈ ಆಗುತ್ತಿರುವುದು ಅದು ವೈಶಿಷ್ಟ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನುವುದು ಇದರಿಂದ ಪ್ರಪಂಚದ ಮೂರೇ ಮೂಲೆಯಿಂದ ಜೋಳದ ರೊಟ್ಟಿಗಾಗಿ ಆರ್ಡರ್ಗಳು ಬರುತ್ತವೆ .

ಮತ್ತು ಉತ್ತರ ಕರ್ನಾಟಕದ ಸೊಗಡು ಹಾಗೂ ಆಹಾರ ಸಂಸ್ಕೃತಿ ಎಲ್ಲರಿಗೂ ಪರಿಚಯವಾಗಿದೆ ಎಂದು ಹೇಳಬಹುದು. ಹಾಗಾದರೆ ಈ ಜೋಳದ ರೊಟ್ಟಿಯಿಂದ ನಮಗೆ ಸಿಗುವಂತಹ ಆರೋಗ್ಯದ ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ನಿಜ ಹೇಳಬೇಕು ಎಂದರೆ ಜೋಳ ಪ್ರಸ್ತುತ ನಮ್ಮಲ್ಲಿ ಒಂದು ಪ್ರಧಾನವಾದ ಧನ್ಯವಾದಗಳು

ಈಜಿಪ್ಟ್ ದೇಶದಲ್ಲಿ ಎಂಟು ಸಾವಿರ ವರ್ಷಗಳ ಹಿಂದೆಯೇ ಅಲ್ಲಿನ ಜನರು ತಮ್ಮ ಪ್ರತಿದಿನದ ಆಹಾರ ಪದ್ಧತಿ ಜೋಳದ ವಿವಿಧ ಖಾದ್ಯಗಳನ್ನು ಮಾಡಿ ಸಂಗ್ರಹಿಸಿ ಇಡುತ್ತಿದ್ದರು. ಕೆಲವೊಂದು ಮೂಲಗಳ ಪ್ರಕಾರ ನಮ್ಮ ಭಾರತದಲ್ಲಿ ಕೂಡ ಹಿಂದಿ ಜೋಳದ ಬೆಳೆ ಬೆಳೆಯಲಾಗುತ್ತಿತ್ತು ಎಂದು ಹೇಳುತ್ತಾರೆ ಅಮೆರಿಕದ ಪ್ರತಿಷ್ಠಿತ ಸಂಸ್ಥೆ ಹೇಳುವ ಹಾಗೆ ಜೋಳದಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ

ಪ್ರಮಾಣದಲ್ಲಿ ಪಾಸ್ಪರಸ್ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕ್ಯಾಲ್ಸಿಯಂ ಅಮೈನೋ ಆಮ್ಲಗಳು ಮತ್ತು ಇನ್ನಿತರ ಪೌಷ್ಟಿಕ ಸತ್ವಗಳು ಸಿಗುತ್ತವೆ.ಜೋಳದ ಹಿಟ್ಟಿನಿಂದ ತಯಾರಿಸಿದ ಬರೊಟ್ಟಿಯಲ್ಲಿ ಕ್ಯಾರೊಟಿನಾಯ್ಡ್ಗಳು ಮತ್ತು ವಿಟಮಿನ್-ಎ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದಲೇ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ.

ಈ ಸಂದರ್ಭದಲ್ಲಿ, ನಿಮ್ಮ ಆಹಾರದಲ್ಲಿ ಹೆಚ್ಚಿನ ಕಬ್ಬಿಣವನ್ನು ಸೇರಿಸಬೇಕು. ಜೋಳದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಆದ್ದರಿಂದ ಜೋಳದ ರೊಟ್ಟಿಯನ್ನು ತಿನ್ನುವುದರಿಂದ ರಕ್ತಹೀನತೆಯಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.ನಮ್ಮ ಭಾರತದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯೊಂದು ಹೇಳಿರುವ ಪ್ರಕಾರ ಜೋಳದಲ್ಲಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಕರಗಿಸುವ ಶಕ್ತಿ ಇದೆ.

ಇದರ ಜೊತೆಗೆ ನಮ್ಮ ದೇಹದಲ್ಲಿ ಕಂಡುಬರುವ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸಿ, ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡಿ, ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಹೃದಯದ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ.ನಮ್ಮ ಕಿಡ್ನಿ ಮತ್ತು ಲಿವರ್ ಸಮಸ್ಯೆಯ ನಿವಾರಣೆಯ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣ ಜೋಳದಲ್ಲಿ ಕಂಡುಬರುತ್ತದೆ.

Related Articles

Leave a Reply

Your email address will not be published. Required fields are marked *

Back to top button