ಸುವರ್ಣ ನ್ಯೂಸ್ ಚಾನೆಲ್ ತಲುಪಿದ ದರ್ಶನ ಅಭಿಮಾನಿಗಳು
ಕ್ರಾಂತಿ ಚಿತ್ರ ಹಲವಾರು ಮೈಲಿಗಲ್ಲು ಮಾಡಿದೆ ಎಷ್ಟೋ ಸುಮಾರು ದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಡಿ ಬಾಸ್ ಅವರು ಅವರ ಅಭಿಮಾನಿಗಳಿಗೆ ಕ್ರಾಂತಿ ಚಿತ್ರವನ್ನು ನೀಡಿದ್ದರು ಅದರಲ್ಲಿ ಇದರ ಎಲ್ಲರೂ ನಡುವೆ ಒಂದು ಕೆಟ್ಟ ಸುದ್ದಿ ಕೂಡ ಹರಿದಾಡುತ್ತಿದೆ ಮೊದಲಿಂದಲೇ ದರ್ಶನ್ ರವರ ಸುದ್ದಿಯನ್ನು ಬ್ಯಾನ್ ಮಾಡಿದಂತಹ ನ್ಯೂಸ್ ಚಾನೆಲ್ ನವರು ಇಂದು ದೊಡ್ಡ ದುರಹಂಕಾರ ಕೆಲಸವನ್ನು ಮಾಡಿದ್ದಾರೆ.
ಕ್ರಾಂತಿ ಯಶಸ್ಸಿನ ಖುಷಿಯನ್ನು ಅನುಭವಿಸುತ್ತಿದ್ದ ದರ್ಶನ್ ಅಭಿಮಾನಿಗಳಿಗೆ ಇಂದು ದುಃಖದ ಸುದ್ದಿಯಂತೆ ಹೇಳಬಹುದು ಎನ್ನುವ ವಿಡಿಯೋ ಒಂದು ಜಾಲತಾಣದಲ್ಲಿ ತುಂಬಾನೇ ವೈರಲಾಗುತ್ತಿದೆ ವಿಡಿಯೋದಲ್ಲಿ ಸುವರ್ಣ ನ್ಯೂಸ್ ಕಡೆಯಿಂದ ದರ್ಶನ್ ರವರಿಗೆ ಅವಮಾನ ಮಾಡಲಾಗಿದ್ದು ಅವರಿಗೆ ನೋವು ಉಂಟುಮಾಡುವಂತಹ ಮಾತುಗಳನ್ನು ಕೂಡ ಆಡಿದ್ದಾರೆ.
ಇದರಿಂದ ಮನನಂದ ದರ್ಶನ ಅಭಿಮಾನಿಗಳು ಸುವರ್ಣ ನ್ಯೂಸ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ ನಮಗೆ ಬಹಿರಂಗವಾಗಿ ಕ್ಷಮೆಯನ್ನು ಕೇಳಬೇಕು ಎಂದು ಡಿ ಬಾಸ್ ಅಭಿಮಾನಿಗಳ ಬೇಡಿಕೆಯಾಗಿದೆ. ಸುಮ್ಮನೆ ವರ್ತ ಸುದ್ದಿ ಕೂಡ ಬದಲು ಇಲ್ಲ ಸಲ್ಲದ ಮಾತುಗಳನ್ನಾಡಿದಸುವರ್ಣ ನ್ಯೂಸ್ ಚಾನೆಲ್ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ನಾವೆಲ್ಲ ಕೇಳಿಕೊಳ್ಳಬೇಕು.
ಆದಷ್ಟು ದರ್ಶನ ಅಭಿಮಾನಿಗಳು ಎಲ್ಲರೂ ಕೂಡ ಇತರ ವಿರುದ್ಧ ಧ್ವನಿಗೂಡಿಸಿ ಸುವರ್ಣ ನ್ಯೂಸ್ ಅವರ ತಪ್ಪನ್ನು ಮಾಡಿಸಬೇಕು ಎಂದು ಕೇಳಿಕೊಳ್ಳುತ್ತೇವೆ. ದರ್ಶನ್ ರವರ ಸಾವಿರಾರು ಲಕ್ಷಾನುಗಟ್ಟಲೆ ಇರುವಂತಹ ಅಭಿಮಾನಿಗಳು ಸಾವಿರಾರು ರೀತಿಯಾದಂತಹ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದು ದರ್ಶನ್ ರವರಿಗೆ ಅವರ ಅಭಿಮಾನಿಗಳ ಮೇಲೆ ತುಂಬಾನೇ ಗೌರವವಿದೆ.
ಹಾಗಾಗಿ ತಮ್ಮ ಅಭಿಮಾನಿಗಳೇ ಈ ವಿಷಯಗಳನ್ನು ನೋಡಿಕೊಳ್ಳುತ್ತಾರೆ ಎಂದು ಅವರು ಎಂದು ತಲೆ ಹಾಕುವುದಿಲ್ಲ ಅವರ ಮಾತಿಗೆ ತಕ್ಕ ಹಾಗೆ ಅಭಿಮಾನಿಗಳು ನಡೆದುಕೊಳ್ಳುತ್ತಾರೆ. ಇನ್ನು ಇತ್ತ ಕ್ರಾಂತಿ ಚಲನಚಿತ್ರ ಹೊಸ ಚರಿತ್ರೆಯನ್ನು ಸೃಷ್ಟಿಸಿದೆ ಒಟ್ಟಾರೆಯಾಗಿ, ಕ್ರಾಂತಿಯ ಒಟ್ಟು ಕಲೆಕ್ಷನ್ 80 ಕೋಟಿ ರೂ ಪ್ಲಸ್ ಎಂದು ನಂಬಲಾಗಿದೆ. ಮೊದಲಿಂದಲೇ ನ್ಯೂಸ್ ದರ್ಶನ್ ಮೇಲೆ ಸುಖ ಸುಮ್ಮನೆ ಅಪವಾದವನ್ನು ಹೋರಿಸುತ್ತಾ ಬರುತ್ತಿದ್ದಾರೆ.
ಎಷ್ಟೆಲ್ಲಾ ಆದಮೇಲೆ ಸುವರ್ಣ ನ್ಯೂಸ್ ಚಾನೆಲ್ ಹೆಡ್ ಆಗಿರುವಂತಹರಂಗನಾಥ್ ಅವರು ಕ್ಷಮೆಯನ್ನು ಕೇಳಿದ್ದಾರೆ ಆ ವಿಡಿಯೋ ಕೂಡ ಈಗ ಜಾಲತಾಣದಲ್ಲಿ ವೈರಲಾಗುತ್ತಿದೆ ಆದರೆ ಅವರು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸಬೇಕು ಎಂದು ಅಭಿಮಾನಿಗಳ ಅಗ್ರಹವಾಗಿದೆ. ಈಗಾಗಲೇ ಪೊಲೀಸರು ನ್ಯೂಸ್ ಚಾನೆಲ್ ಆಫೀಸಿನ ಮುಂದೆ ಸೆಕ್ಯೂರಿಟಿ ನಿಯನ್ನು ನೀಡುತ್ತಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.