ASTROLOGY

ಮೇಷ ರಾಶಿ 2023ರ ವರ್ಷ ಭವಿಷ್ಯ ಹೇಗಿದೆ ತಿಳಿಯಿರಿ

ಮೇಷ ರಾಶಿಯವರಿಗೆ 2023 ವರ್ಷ ಹೇಗಿರಲಿದೆ ಮೇಷ ರಾಶಿ ಜನರು ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತಿ ಕೌಟುಂಬಿಕ ಮತ್ತು ಸಾಮಾಜಿಕ ಜೀವನ ಮತ್ತು ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಾವ ಫಲಿತಾಂಶಗಳನ್ನು ಪಡೆಯುತ್ತಾರೆ. ಮೇಷ ರಾಶಿಯವರಿಗೆ ಈ ವರ್ಷ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ .

ಕಳೆದ ವರ್ಷವೃತ್ತಿಯಲ್ಲಿ ಪ್ರಗತಿ ಹೊಂದಲು ಬಯಸಿದವರು ಅಥವಾ ಉದ್ಯೋಗವನ್ನು ಹುಡುಕುತ್ತಿದ್ದವರು ಈ ವರ್ಷ ಯಶಸ್ಸನ್ನು ಪಡೆಯುತ್ತಾರೆ ನಿಮ್ಮ ಆರ್ಥಿಕ ಸ್ಥಿತಿ ಹೇಗಿರುತ್ತದೆ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮೇಷ ರಾಶಿಯವರಿಗೆ 20 23 ಎನ್ನುವುದರ ವಾರ್ಷಿಕ ರಾಶಿ ಫಲ ಎಲ್ಲಿದೆ ನೋಡಿ.

ಮೇಷ ರಾಶಿಯವರಿಗೆ ಈ ವರ್ಷ ತುಂಬಾ ಶುಭವಾಗಿರುತ್ತದೆ ಮೇಷ ರಾಶಿಯವರಿಗೆ ಗುರು ಮತ್ತು ಶನಿ ಪರಿಗಣಿಸಲಾಗಿದೆ ವರ್ಷದ ಆರಂಭದಲ್ಲಿ ಶನಿ ಜನವರಿ 17 ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ತನ್ನ ಲಾಭದಾಯಕ ಸ್ಥಾನದಿಂದ ಸಾಗುತ್ತಾನೆ ವರ್ಷದ ಮಧ್ಯದಲ್ಲಿ ಗುರುಗು ಮೇಷ ರಾಶಿಯಲ್ಲಿ ಏಪ್ರಿಲ್ 22 ರಂದು ಸಂಕ್ರಮಿಸುತ್ತಾನೆ ಮತ್ತು ಮತ್ತು ನಿಮ್ಮ ಲಗ್ನದಲ್ಲಿ ಉಳಿಯುತ್ತಾನೆ ಮತ್ತು ವರ್ಷದ ದ್ವಿತೀಯಾರ್ಥದಲ್ಲಿ ರಾಹು ಮೀನವನ್ನು ಪ್ರವೇಶಿಸುತ್ತಾನೆ

ಮತ್ತು ಕೇತು ಅಕ್ಟೋಬರ್ 30ರಂದು ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಈ ಗ್ರಹಗಳ ಚಲನದಿಂದಾಗಿ ನಿಮಗೆ ಉತ್ತಮ ಅವಕಾಶಗಳು ಬರಲಿವೆ. ವೃತ್ತಿಜೀವನ ಮೇಷ ರಾಶಿಯವರಿಗೆ 2023ರ ಆರಂಭವು ಮಿಶ್ರ ವಾಗಿರುತ್ತದೆ. ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ನೀವು ಕೆಲವು ಚಿಂತೆಗಳನ್ನು ಹೊಂದಿರಬಹುದು ನೀವು ಹೊಸ ಉದ್ಯೋಗಗಳನ್ನು ಸ ಹುಡುಕಬಹುದು.

ಇತರರೊಂದಿಗೆ ನಿರುದ್ಯೋಗಿಗಳು ಈ ಅವಧಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. 11ನೆಯ ಮನೆಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ ವ್ಯಾಪಾರಸ್ಥರು ಲಾಭಗಳಿಸಲು ಅಗತ್ಯಕ್ಕಿಂತ ಹೆಚ್ಚು ಶ್ರಮಿಸಬೇಕಾಗುತ್ತದೆ. ತೈಲ ಇತ್ಯಾದಿ ವಲಯಗಳಲ್ಲಿ ಕೆಲಸ ಮಾಡುವ ಜನರು ಈ ವರ್ಷದ ಆರಂಭದಲ್ಲಿ ಲಾಭ ಪಡೆಯಬಹುದು. ಏಪ್ರಿಲ್ ಇಂದ ವರ್ಷದ ಅಂಕಿದವರಿಗೆ ನಿಮ್ಮ ವೃತ್ತಿ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ವಿಶೇಷವಾಗಿ ವರ್ಷದ ಕೊನೆಯ ಮೂರು ತಿಂಗಳುಗಳಲ್ಲಿ ನೀವು ಕೆಲವು ದೊಡ್ಡ ಸಾಧನೆಗಳನ್ನು ಪಡೆಯಬಹುದು ಅಕ್ಟೋಬರ್ ತಿಂಗಳಿನಲ್ಲಿ ರಾಹು ನಿಮ್ಮ ರಾಶಿಯಿಂದ ಹೊರ ಬರುತ್ತಾನೆ. ಮತ್ತು ಮೀನ ರಾಶಿಗೆ ಚಲಿಸುತ್ತಾನೆ. ಆದ್ದರಿಂದ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಉತ್ತಮವಾಗಿರುತ್ತದೆ. ಈ ವರ್ಷ ಕೆಲಸದ ಸ್ಥಳದಲ್ಲಿ ಸಹಉದ್ಯೋಗಿಗಳೊಂದಿಗೆ ಸಂಭಾಷಣೆಯ ಸಮಯದಲ್ಲಿ

ನೀವು ಕೋಪಗೊಳ್ಳುವುದನ್ನು ತಪ್ಪಿಸಬೇಕು. ಆರ್ಥಿಕ ಸ್ಥಿತಿ ಗತಿ ಮೇಷ ರಾಶಿಯವರ ಆರ್ಥಿಕ ಜೀವನದ ಬಗ್ಗೆ ಮಾತನಾಡುತ್ತಾ ನೀವು ವರ್ಷದ ಆರಂಭದಲ್ಲಿ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಸಾಲ ಇತ್ಯಾದಿಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ತೆಗೆದುಕೊಳ್ಳಬೇಕು. ಸಂಪೂರ್ಣ ಮಾಹಿತಿಗೆ ಕೆಳಗಿರೋ ವಿಡಿಯೋ ವೀಕ್ಷಿಸಿ.

Related Articles

Leave a Reply

Your email address will not be published. Required fields are marked *

Back to top button