Gossip News

ಹುಂಡಿ ಇಲ್ಲ ಕಾಣಿಕೆ ಹಾಕುವಂತಿಲ್ಲ

ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ನಮ್ಮ ಭಾರತದಲ್ಲಿ ಲಕ್ಷಾಂತರ ದೇವಿನ ದೇವಸ್ಥಾನವಿದೆ ಕರ್ನಾಟಕದಲ್ಲಿ ಸಾವಿರಾರು ದೇವಿ ದೇವಸ್ಥಾನಗಳು ಕಂಡುಬರುತ್ತದೆ ಎಲ್ಲ ದೇವಸ್ಥಾನಗಳಿಗೂ ಅದರದೇ ಆದ ವಿಶೇಷತೆ ಮತ್ತು ವೈಶಿಷ್ಟತೆ ಇರುತ್ತದೆ ಆದರೆ ನಾನು ಇವತ್ತು ಹೇಳುತ್ತಿರುವ ಈ ಕರ್ನಾಟಕದಲ್ಲಿ ತುಂಬಾ ಪವಾಡಗಳಿಂದ ಕೂಡಿದೆ.

ಸ್ನೇಹಿತರೆ ನೀವು ಊಹೆ ಕೂಡ ಮಾಡೋಕೆ ಸಾಧ್ಯ ಇಲ್ಲ ಈ ರೀತಿಯ ಒಂದು ದೇವಸ್ಥಾನ ನಮ್ಮ ಕರ್ನಾಟಕದಲ್ಲಿದೆ ಅಂತ ಮೊದಲಿಗೆ ಈ ದೇವಸ್ಥಾನ ಕರ್ನಾಟಕದಲ್ಲಿ ಎಲ್ಲಿದೆ ಅಂತ ನೋಡೋಣ ಬನ್ನಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಡಲು ಎಂಬ ಗ್ರಾಮದಲ್ಲಿ ಈ ದೇವಸ್ಥಾನ ಇದೆ ದೇವಸ್ಥಾನದ ಹೆಸರು ಮಾಡಾಲು ಗೌರಮ್ಮ ಭಾರತದ ಅತ್ಯಂತ ನಿಗೂಢ ಮತ್ತು ಅಪರೂಪದ ದೇವಸ್ಥಾನ ಎಂದೇ ಪರಿಗಣಿಸಲಾಗಿದೆ .

ಈ ದೇವಸ್ಥಾನಕ್ಕೆ ಬೆಂಗಳೂರಿನಿಂದ 193 ಹಾಸನದಿಂದ 76 ದಾವಣಗೆರೆಯಿಂದ 139 ಹಾಗೆ ಶಿವಮೊಗ್ಗದಿಂದ 119 ಕಿಲೋಮೀಟರ್ಗಳು ದೂರ ಇದೆ ದುಡ್ಡನ್ನು ಅಪೇಕ್ಷೆ ಮಾಡಿದ ಕರ್ನಾಟಕದ ಏಕೈಕ ದೇವಸ್ಥಾನ ಭಾರತದ ಎರಡನೇ ದೇವಸ್ಥಾನ ದೇವಸ್ಥಾನದಲ್ಲಿ ಭಕ್ತಿಯಿಂದ ಕಾಣಿಕೆ ಹಾಕುವುದು ಸಹಜ ಎಲ್ಲ ದೇವಸ್ಥಾನಗಳಲ್ಲಿಯೂ ಕಾಣಿಕೆ ಹುಂಡಿ ಇದ್ದೇ ಇರುತ್ತದೆ ಆದರೆ ಈ ದೇವಸ್ಥಾನದಲ್ಲಿ ಹಾಗಿಲ್ಲ ಈ ದೇವಸ್ಥಾನದಲ್ಲಿ ಕಾಣಿಕೆ ಆಗಲಿ ಅಥವಾ

ಯಾವುದೇ ಬೆಲೆ ಬಾಳುವಂತ ವಸ್ತುಗಳನ್ನಾಗಲಿ ಹಾಕುವಂತಿಲ್ಲ ಈ ದೇವಸ್ಥಾನದಲ್ಲಿರುವಂತಹ ದೇವಿಯು ಭಕ್ತರ ಬೇಡಿಕೆಗಳನ್ನು ಈಡೇರಿಸಲು ದೇವಸ್ಥಾನಕ್ಕೆ ಬರುವಂತಹ ಭಕ್ತರು ಕರ್ಪೂರಗಳನ್ನು ತೆಗೆದುಕೊಂಡು ಬರಬೇಕು ಕಾಣಿಕೆ ಬದಲಾಗಿ ಕರ್ಪೂರವನ್ನು ಅರ್ಪಿಸಬೇಕು ಸ್ನೇಹಿತರೆ ಮತ್ತೊಂದು ಅಚ್ಚರಿ ವಿಶೇಷ ಏನಪ್ಪಾ ಅಂತಂದ್ರೆ ಭಕ್ತಾದಿಗಳಿಗೆ ದೇವಿ ದರ್ಶನ ಕೊಡುವುದು ವರ್ಷದಲ್ಲಿ ಕೇವಲ ಹತ್ತು ದಿನಗಳು ಮಾತ್ರ ಈ ಹತ್ತು ದಿನಗಳಲ್ಲಿ ಭಕ್ತಾದರೂ ಬೇರೆ ಬೇರೆ ರಾಜ್ಯಗಳಿಂದ

ಹಾಗೂ ದೇಶಗಳಿಂದಲ್ಲ ಬರುತ್ತಾರೆ ವಿದೇಶಿಗರ್ ಒಬ್ಬರು ಈ ದೇವಿಗೆ ಮನಸ್ಸು ಹೊತ್ತು ಇನ್ಸ್ಪಿರೇಷನ್ ಸ್ಟೋರಿ ಆಫ್ ಇಂಡಿಯನ್ ದೇವಿ ಅನ್ನೋ ಪುಸ್ತಕವನ್ನು ಬರೆದಿದ್ದಾರೆ ಈ ಪುಸ್ತಕಕ್ಕೆ ಪ್ರಶಸ್ತಿ ಕೂಡ ಬಂದಿದೆ ಅದ್ಭುತ ವಿಚಾರಗಳನ್ನು ಒಳಗೊಂಡಿರುವಂತಹ ಈ ಪುಸ್ತಕ ಗ್ರಂಥಾಲಯಗಳಲ್ಲಿ ಲಭ್ಯವಿದೆ ನೀವು ಕೂಡ ಖರೀದಿ ಮಾಡಿ ಓದಬಹುದು ಮತ್ತೊಂದು ಆಶ್ಚರ್ಯ ಪಡುವ ವಿಶೇಷ ಏನೆಂದರೆ, ಈ ಗೌರಮ್ಮ ದೇವಿಗೆ ಶಾಶ್ವತ ಮೂರ್ತಿ ಇಲ್ಲ ಗೌರಿ ಹಬ್ಬದ ದಿನದಂದು ಕಡಲೆ ಹಿಟ್ಟು ಮತ್ತು ಮೃತ್ಯುತೆಯನ್ನು ಸೇರಿಸಿ ವಿಗ್ರಹವನ್ನು ತಯಾರಿಸುತ್ತಾರೆ.

ಪ್ರತಿ ವರ್ಷ ಗೌರಿ ಹಬ್ಬದ ದಿನದಂದು ಗೌರಮ್ಮ ಮೂರ್ತಿಯ ವಿಗ್ರಹವನ್ನು ತಯಾರು ಮಾಡಿ ಗ್ರಾಮದ ದೇವಾಲಯಕ್ಕೆ ತಂದು ಪ್ರತಿಷ್ಠಾಪನೆಯನ್ನು ಮಾಡುತ್ತಾರೆ ಕರ್ನಾಟಕದ ತುಂಬಾ ಹೆಸರುವಾಸಿ ಕೋಡಿಹಳ್ಳಿ ಮಠದ ಗುರುಗಳು ಗೌರಮ್ಮ ತಾಯಿ ಮೂರ್ತಿಗೆ ಮೂಗುತಿಯನ್ನು ತೋರಿಸುತ್ತಾರೆ ಈ ಬಂಗಾರದ ಮೂಗುತಿಯಲ್ಲಿ ಅದ್ಭುತ ಶಕ್ತಿ ಇದೆ ಎಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ ಈ ಮೂಗುತಿಯಲ್ಲಿ ದೇವರೇ ನೆಲೆಸಿದ್ದಾರೆ ಎನ್ನುವ

ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಾರೆ ಮೂಗುತಿತ ನಂತರ ವಿಜೃಂಭಣೆಯಿಂದ ಹತ್ತು ದಿನಗಳ ಜಾತ್ರೆ ನಡೆಯುತ್ತದೆ ಈ ಗೌರಮ್ಮ ದೇವಿ ಮೂಗುತಿಯನ್ನು ಬಿಟ್ಟರೆ ಬೇರೆ ಯಾವುದೇ ಒಡವೆಯನ್ನು ಧರಿಸುವುದಿಲ್ಲ ಸ್ನೇಹಿತರೆ ಹತ್ತು ಜನ ದಿನದ ಜಾತ್ರೆಯಲ್ಲಿ 30 ರಿಂದ 40 ಲಕ್ಷ ಜನರು ಈ ದೇವಸ್ಥಾನಕ್ಕೆ ಬರುತ್ತಾರೆ ದೇವಸ್ಥಾನಕ್ಕೆ ಬರುವಂತಹ ಜನರು ಕರ್ಪೂರವನ್ನು ತಂದು ದೇವಸ್ಥಾನದ ಮುಂಭಾಗದಲ್ಲಿರುವ ಕರ್ಪೂರ ಕೊಂಡದಲ್ಲಿ ಹಾಕುತ್ತಾರೆ

ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

Leave a Reply

Your email address will not be published. Required fields are marked *

Back to top button