ಪುನೀತ್ ಅವರು ದರ್ಶನ ಅವರ ಬಗ್ಗೆ ಹೇಳಿದ ಮಾತುಗಳನ್ನು ನೋಡಿ
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಎದುರಿಸಿದ ದೊಡ್ಡ ನಷ್ಟ ಎಂದರೆ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಕಾರಣ ನಮ್ಮನ್ನೆಲ್ಲ ಬಿಟ್ಟು ಹೋದರು. ಅಪ್ಪು ಎಂದು ಪ್ರೀತಿಯಿಂದ ಸಂಬೋಧಿಸಿದ, ಕನ್ನಡ ಚಿತ್ರರಂಗವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಅನುಭವಿಸುತ್ತಿರುವ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ತುಂಬಾ ಕೊಡುಗೆ ನೀಡಿದ್ದರು. ಅವರ ಆನ್-ಸ್ಕ್ರೀನ್ ವ್ಯಕ್ತಿತ್ವದ ಹೊರತಾಗಿ, ಅವರ ಆಫ್-ಸ್ಕ್ರೀನ್ ವ್ಯಕ್ತಿತ್ವವು ಅವರ ಸ್ವಭಾವ ಮತ್ತು ಸರಳವಾದ ಸರಳತೆಯಿಂದ ಜನರನ್ನು ಸಂಪರ್ಕಿಸುತ್ತಿದ್ದರು.ಪುನೀತ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ಆದ ನಷ್ಟವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಪುನೀತ್ ಅಭಿಮಾನಿಗಳು ಇಂದಿಗೂ ಕೂಡ ಅವರನ್ನು ನೆನಪಿಸಿಕೊಳ್ಳುತ್ತಾರೆ.
ಅವರು ಮಾಡಿದಂತಹ ಸಾವಿರಾರು ಜನ ಮೆಚ್ಚುವಂತ ಕೆಲಸಗಳು ಹಾಗೂ ಸಮಾಜ ಸೇವೆ ಅವರನ್ನು ದೇವರಂತೆ ಕಾಣುವ ವ್ಯಕ್ತಿತ್ವ ತಂದಿದೆ. ಇತ್ತೀಚಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಮತ್ತು ದರ್ಶನ್ ಅಭಿಮಾನಿಗಳ ಮಧ್ಯ ವಾಕ್ ಸಮರ ನಡೆಯುತ್ತಾ ಬರುತ್ತಿದೆ ಆದರೆ ನಮಗೆ ಗೊತ್ತಿರುವ ಹಾಗೆ ಇಬ್ಬರು ನಟರು ತುಂಬಾನೇ ಒಳ್ಳೆಯ ನಟರು. ಹಾಗೆ ಇಬ್ಬರು ಅತಿ ಹೆಚ್ಚು ಸ್ನೇಹದ ಬಾಂಧವ್ಯವನ್ನು ಹೊಂದಿದ್ದರು. ದರ್ಶನ್ ಅವರು ರಾಜ ಕುಟುಂಬದ ಮೇಲೆ ಅಪಾರ ಗೌರವವನ್ನು ಹೊಂದಿದ್ದಾರೆ.ಈಗ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತಹವಿಡಿಯೋ ಏನೆಂದರೆ, ದರ್ಶನ್ ರವರ ತಂದೆ ತೂಗುದೀಪ್ ಪುಸ್ತಕ ಬಿಡುಗಡೆ ಮಾಡುತ್ತಿದ್ದ ಸಂದರ್ಭದಲ್ಲಿ ಒಂದೆರಡು ಮಾತುಗಳನ್ನು ಆಡಿದ್ದಾರೆ.
ಆ ಮಾತು ದರ್ಶನ್ ಮತ್ತು ಪುನೀತ್ ರಾಜಕುಮಾರ್ ಸ್ನೇಹದ ಬಾಂಧವ್ಯವನ್ನು ಬಿಂಬಿಸುತ್ತದೆ. ದರ್ಶನ್ ಅಭಿಮಾನಿಗಳು ಕೂಡ ಪುನೀತ್ ರವರ ಮೇಲೆ ಅಪಾರ ಗೌರವವನ್ನು ಕೂಡ ಹೊಂದಿದ್ದಾರೆ. ಇತ್ತೀಚಿಗೆ ರಿಲೀಸ್ ಆದಂತಹ ದರ್ಶನ ರವರ ಚಿತ್ರ ಕ್ರಾಂತಿ ಹಲವಾರು ದಾಖಲೆಗಳ ಸುರಿಮಲೆ ಸುರಿಸುತ್ತಿದೆ . ಕನ್ನಡ ಸಿನಿಮಾರಂಗದಲ್ಲಿ ಅತ್ಯಂತ ಒಳ್ಳೆಯ ಸಂದೇಶ ಕೊಡುವಂತಹ ಈ ಚಿತ್ರವಾಗಿದೆ. ʼಗಂಧದ ಗುಡಿʼ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೀವಿಸಿದ ಸಿನಿಮಾ. ಗಂಧದ ಗುಡಿ ಬಿಡುಗಡೆಯಾಗಿ ಜನಮನಗೆದ್ದಿದ್ದು, ಇಂದು 100 ದಿನಗಳ ಯಶಸ್ವಿ ಪ್ರದರ್ಶನವನ್ನು ಪೂರೈಸಿದೆ. ಇಷ್ಟು ದಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ನಟಿಸುತ್ತಿದ್ದ ಅಪ್ಪು, ಈ ಸಿನಿಮಾದಲ್ಲಿ ಜೀವಿಸಿದ್ದರು. ಇದೀಗ ಚಿತ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.ಪುನೀತ್ ರಾಜ್ ಅವರ ಮಾತುಗಳನ್ನು ನೋಡಲು ತಪ್ಪದೇ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ವೀಕ್ಷಿಸಿ. ಹಾಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಗಳ ಮೂಲಕ ತಿಳಿಸುವುದನ್ನು ಮರೆಯಬೇಡಿ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರು ಮತ್ತೆ ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.