ದಿನ ಭವಿಷ್ಯ
ವಿದ್ಯಾಭ್ಯಾಸದಲ್ಲಿ ಪ್ರಗತಿ, ಋಣಬಾಧೆಯಿಂದ ಮುಕ್ತಿ, ಮಕ್ಕಳಿಂದ ಆರ್ಥಿಕ ಸಹಾಯ, ಮೋಜು-ಮಸ್ತಿಯ ಆಲೋಚನೆ, ಪ್ರಯಾಣಕ್ಕೆ ತಯಾರಿ.ವೃಷಭ:ಸ್ಥಿರಾಸ್ತಿ ವಾಹನ ಖರ್ಚುಗಳು ತಾಯಿಂದ ಸಹಾಯ ಸಹಕಾರ, ಧಾರ್ಮಿಕ ಆಚರಣೆಗಳು, ಗುಪ್ತ ಆಲೋಚನೆ, ಅಹಂಕಾರ ಅಧಿಕ ಕೋಪತಾಪಗಳು ವಿದ್ಯಾಭ್ಯಾಸ ಅನುಕೂಲ ಅನಾರೋಗ್ಯ ಮಿಥುನ: ಮಕ್ಕಳಿಂದ ಲಾಭ, ಪ್ರಯಾಣದಲ್ಲಿ ಯಶಸ್ಸು, ಧೈರ್ಯದಿಂದ ಕಾರ್ಯಜಯ, ಅಧರ್ಮದ ಸಂಪಾದನೆ, ದುಂದು ವೆಚ್ಚ, ಮನೋರಂಜನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ.ಕಟಕ ಲಾಭದಲ್ಲಿ ಕುಂಠಿತ, ಅನಿರೀಕ್ಷಿತ ಖರ್ಚುಗಳು, ಕುಟುಂಬದಲ್ಲಿ ಅಸಹಕಾರ, ಕಲ್ಪನೆಗಳಲ್ಲಿ ಕಾಲಹರಣ, ಸ್ಥಿರಾಸ್ತಿ ವಾಹನ ಯೋಗ, ಉದ್ಯೋಗ ಬದಲಾವಣೆಯ ಯೋಜನೆ ಉದ್ಯೋಗ ಲಾಭ, ವ್ಯವಹಾರದಲ್ಲಿ ಯಶಸ್ಸು, ಉತ್ತಮ ಹೆಸರು ಮತ್ತು ಪ್ರಶಂಸೆ, ದೂರ ಪ್ರಯಾಣ, ವಿದ್ಯಾಭ್ಯಾಸ ಹಿನ್ನಡೆ, ಸ್ತ್ರೀಯರಿಂದ ತೊಂದರೆಕನ್ಯಾ ಅನಿರೀಕ್ಷಿತ ಧನಾಗಮನ, ಉತ್ತಮ ಹೆಸರು, ಮೋಸ ಮತ್ತು ವಂಚನೆಗಳು, ತಲೆಗೆ ಮತ್ತು ಕಣ್ಣಿಗೆ ಪೆಟ್ಟು, ಪಾಪಕರ್ಮಗಳ ತೊಳಲಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪ್ರಯಾಣ ವಿಘ್ನ. ಆಪತ್ತಿನಿಂದ ಪಾರು, ವ್ಯಾಜ್ಯಗಳಲ್ಲಿ ಜಯ, ವ್ಯವಹಾರದಲ್ಲಿ ಅನುಕೂಲ, ಸಂಗಾತಿಯಿಂದ ನೋವು, ಅಧಿಕಾರಿಗಳಿಂದ ಪ್ರಶಂಸೆ, ಸರ್ಕಾರಿ ಕಾರ್ಯ ಜಯ.ವೃಶ್ಚಿಕ:ಉದ್ಯೋಗ ಒತ್ತಡಗಳು, ಅವಮಾನ ಮತ್ತು ಅಪವಾದಗಳು, ಸಾಲದ ಚಿಂತೆ, ಮೋಜು ಮಸ್ತಿಯಲ್ಲಿ ಕಾಲಹರಣ, ಶತ್ರು ಕಾಟ, ದಾಂಪತ್ಯದಲ್ಲಿ ವಿರಸ.
ಉದ್ಯೋಗ ನಷ್ಟ, ಅವಕಾಶ ವಂಚಿತ, ಪ್ರೀತಿ ಪ್ರೇಮ ಭಾವನೆಗಳ ತೊಳಲಾಟ, ತಂದೆಯಿಂದ ಸಹಕಾರ, ಸರ್ಕಾರಿ ಕಾರ್ಯ ಜಯ, ಸಾಲಬಾಧೆಯಿಂದ ಮುಕ್ತಿ, ಶತ್ರು ಸಂಹಾರ, ಆರೋಗ್ಯ ಸುಧಾರಣೆ.ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಅಧಿಕ ಒತ್ತಡ ಕೋಪ-ತಾಪ, ಮಕ್ಕಳ ನಡವಳಿಕೆಯಿಂದ ಬೇಸರ, ದಾಂಪತ್ಯ ಸೌಖ್ಯದಿಂದ ದೂರ, ಉದ್ಯೋಗ ಅನುಕೂಲ, ಸ್ಥಿರಾಸ್ತಿ ವಾಹನದಿಂದ ತೊಂದರೆ. ಸ್ಥಿರಾಸ್ತಿ ವಾಹನದಿಂದ ನಷ್ಟ, ಭಾವನಾತ್ಮಕ ಯೋಜನೆ, ಸ್ತ್ರೀಯರಿಂದ ಅನುಕೂಲ, ನೆರೆಹೊರೆಯವರಿಂದ ಸಹಕಾರ, ಪ್ರಯಾಣದಲ್ಲಿ ಯಶಸ್ಸು, ತಂದೆಯಿಂದ ಅದೃಷ್ಟ, ಆರ್ಥಿಕ ಹಿನ್ನಡೆ.ಕುಟುಂಬ ಕಲಹಗಳು, ಶತ್ರು ಕಾಟ, ಮಾನಸಿಕ ಒತ್ತಡಗಳು ಮತ್ತು ತೊಳಲಾಟ, ಅನಾರೋಗ್ಯ, ಕೋರ್ಟ್ ಕೇಸ್‍ಗಳಿಂದ ನೆಮ್ಮದಿ ಭಂಗ.