Uncategorized

ರೈತರಿಗೆ ಟ್ರ್ಯಾಕ್ಟರ್ ಟೇಲರ್ ಸಬ್ಸಿಡಿ ಸ್ಕೀಮ್

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಯಂತ್ರೋಪಕರಣಗಳು ಬಳಕೆ ಕಡಿಮೆಯಾಗುತ್ತಿರುವ ದೃಷ್ಟಿ ಇಂದ ಸರ್ಕಾರ ಹಲವಾರು ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ ಕೃಷಿಯಲ್ಲಿ ಆಧುನಿಕರಣ ತತ್ವ ದೃಷ್ಟಿಯಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಪ್ರತಿ ಗ್ರಾಮದಲ್ಲಿ ಎಲ್ಲಾ ಸೌಲಭ್ಯ ಸಿಗಬೇಕು ಎಂದು ಸರ್ಕಾರ ನಿರ್ಧರಿಸಿದೆ .

ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಸೇವ ಕೇಂದ್ರದ ಸ್ಥಾಪನೆ ಅರ್ಹತೆಗಳು ಕೃಷಿ ಯಂತ್ರೋಪಕರಣ ಸ್ಥಾಪನೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಕಾರ್ಯಕ್ರಮದ ನೊಂದಾಯಿತ ಸಹಾಯಕಾರಿ ಸೊಸೈಟಿಗಳ ಸದಸ್ಯರು ಆಗಿರಬೇಕು.

ರೈತ ಉತ್ಪಾದಕ ಸಂಸ್ಥೆಗಳು ಕೂಡ ಅರ್ಜಿ ಸಲ್ಲಿಸಬಹುದು ಗ್ರಾಮ ಪಂಚಾಯಿತಿಗಳು ಕೂಡ ಅರ್ಜಿ ಸಲ್ಲಿಸಬಹುದು. ರಾಜ್ಯದ ಇತರ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಸಲ್ಲಿಸಬಹುದು ಸೇವ ಕೇಂದ್ರದ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಅರ್ಜಿ ಸಿಗುತ್ತದೆ

ಪ್ರಯೋಜನಗಳು, ರೈತರಿಗೆ ಕೃಷಿ ಸರಕರಣಿ ಅಥವಾ ಯಾವುದೇ ರೂಪಕರಣ ಖರೀದಿಸಲು ಪಟ್ಟಣಕ್ಕೆ ಹೋಗುವ ಅವಶ್ಯಕತೆ ಇಲ್ಲ ರೈತರಿಗೆ ಒಂದು ವೇಳೆ ಕೃಷಿ ಯಂತ್ರಗಳು ಹಾಳಾದರೆ ಅವುಗಳ ರಿಪೇರಿಯನ್ನು ಕೂಡ ಗ್ರಾಮ ಪಂಚಾಯಿತಿಯ ಸೇವಾ ಕೇಂದ್ರದಲ್ಲಿ ಮಾಡಲಾಗುವುದು ಹಾಗೇ ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವ

ಸಂದರ್ಭದಲ್ಲಿ ಸೇವಾ ಕೇಂದ್ರದಲ್ಲಿ ಸಬ್ಸಿಡಿ ಇಂದ ಯಂತ್ರೋಪಕರಣ ನೀಡಲಾಗುತ್ತದೆ ಯು ರೈತರು ಕೃಷಿಯಲ್ಲಿ ಉಳಿಸಿಕೊಳ್ಳುವ ಉದ್ದೇಶದಿಂದ ಇಂತಹ ಯೋಜನೆಯನ್ನು ಜಾರಿಗೆ ತಂದಿದೆ ಸ್ಥಳೀಯವಾಗಿ ರೈತರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಗ್ರಾಮಗಳಲ್ಲಿ ನೀಡಲಾಗುತ್ತದೆ ಹಾಗಾಗಿ ಗ್ರಾಮಗಳಲ್ಲಿ ಯಂತ್ರೋಪಕರಣ ಸ್ಥಾಪಿಸಲು ನಿರ್ಧರಿಸಲಾಗಿದೆ .

ಬಡ ರೈತರು ಯಂತ್ರೋಪಕರಣಕ್ಕಾಗಿ ಸಾಧ್ಯವಾಗುವುದಿಲ್ಲ ಹಾಗಾಗಿ ಹತ್ತಿರದಲ್ಲಿ ಸೇವಾ ಕೇಂದ್ರ ಸ್ಥಾಪಿಸಿ ಅಲ್ಲಿಯೇ ಸಬ್ಸಿಡಿಯಲ್ಲಿ ಬಡ ರೈತರಿಗೆ ಬೇಕಾಗುವ ಯಂತ್ರವನ್ನು ಪಡೆಯಬಹುದು ಕೃಷಿ ಇಲಾಖೆಯಿಂದ ರೈತರಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳು ಈ ಸೇವಾ ಕೇಂದ್ರದಲ್ಲಿ ಸಿಗಬೇಕೆಂದು ಸರ್ಕಾರ ನಿರ್ಧರಿಸಿದೆ. ಹಾಗೆಯೇ ಕೃಷಿ ಸಲಕರಣೆಗಳು ಹಾಳಾದರೆ ಅವುಗಳ ರಿಪೇರಿಯನ್ನು ಕೂಡ ಇಲ್ಲಿಯೇ ಮಾಡಲಾಗುವುದು.

Related Articles

Leave a Reply

Your email address will not be published. Required fields are marked *

Back to top button