Uncategorized

ಸೂರ್ಯನ ಗೋಚರದಲ್ಲಿ ಆಗುವ ಲಾಭಗಳನ್ನು ನೋಡಿ

ಇವತ್ತಿನ ಮಾಹಿತಿಯಲ್ಲಿ ಸೂರ್ಯನ ಗೋಚರದಲ್ಲಿ 7ನೇ ಮನೆಗೆ ಬಂದಾಗ ಯಾವ ರೀತಿಯಾದಂತಹ ಫಲಗಳನ್ನು ಕೊಡುತ್ತಾನೆ ಅನ್ನುವ ಬಗ್ಗೆ ಮಾತನಾಡುತ್ತಿದ್ದೇನೆ ಸೋ ಮೊದಲನೆಯ ಪಾಯಿಂಟ್. ಮಾತಿನಿಂದ ಲಾಭ ಇಲ್ಲಿ ಯಾರ್ಯಾರು ಮಾತಿನಿಂದ ಕೆಲಸ ಮಾಡುತ್ತೀರಾ ಅಂದರೆ ಮಾತಿನಿಂದ ಅವರ ಕೆಲಸ ಅವಲಂಬನೆಯಾಗಿದೆ.

ಅವರಿಗೆ ತುಂಬ ಲಾಭ ಆಗುವಂತದ್ದು. ಫಾರ್ ಎಕ್ಸಾಂಪಲ್ ಒಂದು ಇನ್ಸೂರೆನ್ಸ್ ಏಜೆಂಟ್ ಗಳಾಗಿರಬಹುದು ಎಲ್ ಎಂ ಸಿ ಆಗಿರಬಹುದು ಅಥವಾ ಮಾರ್ಕೆಟಿಂಗ್ ಏಜೆಂಟ್ ಆಗಿರಬಹುದು ಅಥವಾ ತರಕಾರಿ ವ್ಯಾಪಾರ ಆಗಿರಬಹುದು ಅಥವಾ ಮತ್ತೆ ಇನ್ನೇನು ಇರಬಹುದು ಎಲ್ಲೆಲ್ಲಿ ಮಾತು ಇನ್ಕ್ಲ್ಯೂಡ್ ಆಗಿರುತ್ತೆ .

ಅಲ್ವಾ ಅಲ್ಲಲ್ಲಿ ನಿಮಗೆ ಲಾಭ ಆಗುವಂಥದ್ದು ಕ್ರಿಯೇಟ್ ಆಗಿ ಬರುತ್ತದೆ ಅಂದರೆ ನೀವೆಲ್ಲರೂ ಚೌಕಾಸಿ ಮಾಡುವುದರಿಂದ ತರಕಾರಿ ಅಂಶ ಶೋಕಾಸಿ ಮಾಡುವುದರಿಂದ ಎರಡು ಅಂಶ ನಿಲ್ಲಿಸಬಹುದು ಇನ್ನು ಎಲ್ಲವೂ ಎರಡು ಕಡೆ ದೊಡ್ಡದಾಗಿ ಚೌಕಾಸಿ ಮಾಡುವುದರಿಂದ ಅಂದರೆ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ದೊಡ್ಡ ದೊಡ್ಡ ಮಟ್ಟಗಳಲ್ಲಿ ಇರುತ್ತದೆ .

ಚೌಕಾಸಿ ಅಂತ ಟೈಮ್ ನಲ್ಲಿ ನಿಮಗೆಷ್ಟು ಲಕ್ಷಗಳಲ್ಲಿ ಅಥವಾ ಸಾವಿರಗಳಲ್ಲಿ ಉಳಿತಾಯ ಇರಬಹುದು ಈ ಸಂದರ್ಭದಲ್ಲಿ ನಿಮಗೆ ಮಾತಿನಿಂದ ಲಾಬಾಗುವಂತ ಸಂದರ್ಭಗಳು ಏರ್ಪಟ್ಟಿರುತ್ತದೆ. ಇಲ್ಲಿ ವ್ಯಾಪಾರದ ತಕ್ಷಣಕ್ಕೆ ಯಾವ ರೀತಿ ಎಂದರೆ ಎಲ್ಲಿ ನೀವು ಹಣ ಕೊಟ್ಟು ಒಂದು ತರಹ ಅಥವಾ ಅದರ ಬದಲಾಗಿ ಯಾವುದಾದರೂ ವಸ್ತುವನ್ನು ಮಾರಾಟ ಮಾಡುವಂಥವರು ಆಗಿರಬೇಕು.

ಅಂದರೆ ಫಾರ್ ಎಗ್ಜಾಂಪಲ್ ಕಿರಾಣಿ ಅಂಗಡಿಗಳು ರೇಷನ್ ಅಂಗಡಿಗಳು ಅಥವಾ ಉಳಿದಂತಹ ಯಾವುದೇ ಅಂಗಡಿಗಳು ಇಲ್ಲೆಲ್ಲ ಕೂಡ ನೀವು ದುಡ್ಡು ಕೊಡುತ್ತೀರಾ ಅದರ ಬದಲಾಗಿ ಅವರು ಏನೋ ಒಂದು ವಸ್ತು ಕೊಡುತ್ತಾರೆ ಆ ತರಹದ ಸ್ಥಳಗಳನ್ನು ವ್ಯವಹಾರಿಕ ಸ್ಥಳಗಳು ಅಂತ ಹೇಳುತ್ತೇವೆ. ಅದರ ಬದಲಾಗಿ ಕಟಿಂಗ್ ಶಾಪ್ ಬ್ಯೂಟಿ ಪಾರ್ಲರ್ ಕಟಿಂಗ್ ಶಾಪ್ ಏನಾದರೂ ಒಂದು ಸರ್ವಿಸ್ಗಳು ಕೊಡುತ್ತಿರುತ್ತಾರೆ.

ವ್ಯಾಪಾರಾಗುವುದಿಲ್ಲ ಜಸ್ಟ್ ನೀವು ದುಡ್ಡು ಕೊಡುತ್ತೀರಾ ಅದರ ಬದಲು ಅವರು ನಿಮಗೆ ಸರ್ವಿಸ್ ಕೊಡುತ್ತಾರೆ. ವ್ಯವಹಾರ ಮಾಡಿ ಅದರಲ್ಲಿ ಏನಾದರೂ ಒಂದು ವಸ್ತುವನ್ನು ತರುವಂತಹದ್ದು ಇರುವುದಿಲ್ಲ ಹಾಗಾಗಿ ಅದನ್ನು ವ್ಯಾಪಾರ ಕೇಂದ್ರಗಳು ಅಂತ ಕರೆಯಲಾಗುತ್ತದೆ. ಅದನ್ನು ವ್ಯಾಪಾರ ಕೇಂದ್ರಗಳು ಅಂತ ಕರೆಯುತ್ತೇವೆ. ಸೋ ಅಲ್ಲಿ ಇದೆಲ್ಲವೂ ಕೂಡ ವ್ಯಾಪಾರ ನಡೆಯುವಂತಹ ಸ್ಥಳಗಳಲ್ಲಿ ಲಾಭವಾಗುವಂತಹದ್ದು ನೆಕ್ಸ್ಟ್ ಹೊಟ್ಟೆಗೆ ಸಂಬಂಧಪಟ್ಟಂತಹ ಕಾಯಿಲೆಗಳು.

ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆಗಳು ಅಂದರೆ ಯಾವುದು ಅಜೀರ್ಣ ಒಂದು ಸ್ವಲ್ಪ ಜೀರ್ಣವಾಗುವುದು ಅಥವಾ ಒಂದು ಗ್ಯಾಸ್ ಟ್ರಬಲ್. ಅಥವಾ ಹೊಟ್ಟೆಗೆ ಸಂಬಂಧಪಟ್ಟಂತಹದ್ದು ತಕ್ಷಣಕ್ಕೆ ಬರಿ ಹೊಟ್ಟೆಯಲ್ಲ ಅದರ ಸುತ್ತ ಮುತ್ತ ಇರುವ ಪಾರ್ಟ್ಸ್ ಗಳನ್ನು ಕೂಡ ನಾವು ಕನ್ಸೋನೇಶನ್ ಗೆ ತರಬೇಕಾಗುತ್ತದೆ ಫಾರ್ ಎಗ್ಜಾಂಪಲ್ ಕಿಡ್ನಿ ಅಥವಾ ಒಂದು ದೊಡ್ಡ ಕರುಳು ಸಣ್ಣ ಕರುಳು ಅಲ್ಲಿ ಏನೋ ಒಂದು ವೇರಿಯೇಷನ್ ಆಗಿರಬಹುದು ಅದಕ್ಕೆ ನೀವು ಹಾಸ್ಪಿಟಲ್ಗೆ ಹೋಗುವಂತಹ ಸಿಚುಯೇಶನ್ ಕ್ರಿಯೇಟ್ ಆಗುತ್ತಾ ಬರುತ್ತದೆ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಿಸಿ.

Related Articles

Leave a Reply

Your email address will not be published. Required fields are marked *

Back to top button