ದಿನಾ ಒಂದು ಲೋಟ ಹಾಲ್ಗೆ ಚಿಟಕಿ ಇದನ್ನು ಬೆರೆಸಿ ಕುಡಿಯಿರಿ
ಯಾವುದೇ ರೀತಿಯ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಇರಲಿ ಎಲ್ಲದಕ್ಕೂ ನಮ್ಮ ಹಿರಿಯರ ಹತ್ತಿರ ಮನೆ ಮದ್ದುಗಳು ರೆಡಿಯಾಗಿರುತ್ತಿತ್ತು ಕೆಲವೊಂದು ತುಂಬಾನೇ ಸಿಂಪಲ್ ಆಗಿರುವಂತಹ ಮನೆಮದ್ದುಗಳು. ಕೆಲವೊಂದು ಆಹಾರಗಳನ್ನು ಕಾಂಬಿನೇಷನ್ನಲ್ಲಿ ನಾವು ಬಳಸಬಹುದು ಅಂದರೆ ಕೆಲವೊಂದು ಮಿಶ್ರ ಮಾಡಿ ಬೆಳೆಸುವುದರಿಂದ
ಅಮಿಶ್ರಣದಿಂದ ಕೂಡ ನಮ್ಮ ದೇಹಕ್ಕೆ ತುಂಬಾನೇ ಸಹಾಯಕವಾಗುತ್ತದೆ ಇವತ್ತು ಅಂತಾದೆ ಒಂದು ಬೆಸ್ಟ್ ಕಾಂಬಿನೇಷನ್ ಹೇಳುತ್ತಾ ಇರುವುದುಅರಿಶಿಣ ಮತ್ತು ಹಾಲು ಹಾಲಿಗೆ ಅರಿಶಿಣವನ್ನು ಹಾಕಿಕೊಡೆಯುವುದರಿಂದ ನಮಗೆ ಯಾವ ಯಾವ ರೀತಿಯಲ್ಲಿ ಹೆಲ್ಪ್ ಆಗುತ್ತದೆ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿದ್ದೇನೆ.
ಅರಿಶಿಣದ ಹಾಲು ಅಥವಾ ಗೋಲ್ಡನ್ ಮಿಲ್ಕ್ ಎನ್ನುವುದು ಕಾಮನ್ ಆಗಿ ತುಂಬಾ ಜನರಿಗೆ ಗೊತ್ತಿರುವಂತಹ ಆದರೆ ನಾವು ಗೋಲ್ಡನ್ ಮಿಲ್ಕ್ ಅಂದು ಬಿಟ್ಟು ಬೇರೆ ಏನು ಆಡ್ ಮಾಡಿಕೊಳ್ಳಬೇಕು ಅಂತ ಇರಲ್ಲ.ಕೆಲವೊಮ್ಮೆ ಬರಿ ಹಾಲಿಗೆ ಅರಿಶಿನವನ್ನು ಹಾಕಿ ಕುಡಿದರೆ ಸಾಕಾಗುತ್ತೆ ನಮಗೆ ಬೇರೆ ಬೇರೆ ರೀತಿಯಲ್ಲಿ ಇದು ಸಹಾಯ ಮಾಡುತ್ತದೆ.
ಅದರ ಬೆನಿಫಿಟ್ ನಾವು ಇಂಪಾರ್ಟೆಂಟ್ ಆಗಿ ಹೇಳಬೇಕು ಎಂದರೆ ನಮ್ಮ ಇಮ್ಯೂನಿಟಿಯನ್ನು ಜಾಸ್ತಿ ಮಾಡುವುದಕ್ಕೆ ಸಹಾಯವಾಗುತ್ತದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇದು ಬೆಸ್ಟ್ ಕಾಂಬಿನೇಷನ್ ಅಂತ ಹೇಳಬಹುದು. ಹಾಗೆ ಇದು ಒಂದು ನ್ಯಾಚುರಲ್ ಇಮ್ಮ್ಯೂನಿಟಿ ಬೂಸ್ಟರ್ ಅಂತ ಹೇಳಬಹುದು
ಇದರ ನೆಕ್ಸ್ಟ್ ಬೆನಿಫಿಟ್ ಅಂತ ಹೇಳಿದರೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇದು ತುಂಬಾನೇ ಒಳ್ಳೆಯದು ನಮ್ಮ ಮೆದುಳು ಅಂದರೆ ಅದರ ಕಾರ್ಯ ಸರಿಯಾಗಿ ಮಾಡಬೇಕು ಅಂತ ಹೇಳಿದರೆ ಕೂಡ ನಾವು ಹಾಲಿಗೆ ಚಿಟಕ್ಕೆ ಅರಿಶಿಣವನ್ನು ಬೆರೆಸಿ ಕುಡಿಯುವುದು ತುಂಬಾನೇ ಹೆಲ್ಪ್ ಆಗುತ್ತದೆ ಇನ್ನೊಂದು ವೆರಿ ಇಂಪಾರ್ಟೆಂಟ್ ಬೆನಿಫಿಟ್ ಹೇಳಲೇಬೇಕು ಎಂದರೆ ನಿದ್ರಾಹೀನತೆ ಸಮಸ್ಯೆ
ಇರುವವರಿಗೆ ಅಂತೂ ಇದು ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು. ಯಾರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ ಎನ್ನುವ ಕಂಪ್ಲೇಂಟ್ ಇರುತ್ತದೆ ಅಂತ ಅವರು ಪ್ರತಿದಿನ ರಾತ್ರಿ ಮಲಗುವ ಮುಂಚೆ ಹಾಲಿಗೆ ಸ್ವಲ್ಪ ಅರಿಶಿನವನ್ನು ಮಿಕ್ಸ್ ಮಾಡಿ ಕುಡಿಯಬಹುದು ಇದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ.