ಜಮೀನಿನ ಪಹಣಿಯಲ್ಲಿ ತಂದೆತಾತನ ತಾಯಿ ಹೆಸರು ಇದ್ದರೆ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಿ.
ನಮಸ್ಕಾರ ಸ್ನೇಹಿತರೆ ಯಾವುದೇ ಪ್ರೀತಿಯಾದಂತಹ ಜಮೀನನ್ನು ಖರೀದಿ ಮಾಡಲು ಹೋಗಬೇಕು ಎಂದರೆ ಹಲವಾರು ರೀತಿಯಾದಂತಹ ಕಾನೂನು ಇದೆ ಎಷ್ಟು ದಿನ ಸರದಿ ಸಾಲಿನಲ್ಲಿ ನಿಂತು ನಮ್ಮ ಜಮೀನಿನ ಕಾಗದ ಪತ್ರವನ್ನು ನೋಂದಾಯಿಸಲು ಕೇಂದ್ರಕ್ಕೆ ಹೋಗಬೇಕು ಇದಕ್ಕೆ ನಮ್ಮ ಕರ್ನಾಟಕ ಸರ್ಕಾರದಿಂದ ಹಲವಾರು ರೀತಿಯಾದಂತಹ ಸಹಾಯಗಳು ಬಂದಿವೆ .
ಹಾಗಾಗಿ ನಾವು ಈಗ ಯಾವುದೇ ಜಮೀನನ್ನು ಖರೀದಿ ಅಥವಾ ಮಾರಲು ಸುಲಭವಾಗಿದೆ. ಕಾಗದ ಪತ್ರಗಳನ್ನು ನಾವು ಹುಡುಕಿಕೊಂಡು ಎಲ್ಲಾ ರೀತಿಯಾದ ಆಫೀಸರ್ ನಿಂದ ಸಹಿಯನ್ನು ಪಡೆದುಕೊಂಡ ನಂತರ ನಮ್ಮ ಜಮೀನು ಮುಂದೆ ಹೋಗುತ್ತದೆ ಇವತ್ತಿನ ಮಾಹಿತಿಯಲ್ಲಿ ಪಹಣಿಯ ಬಗ್ಗೆ ತಿಳಿಸಿಕೊಡುತ್ತಿದ್ದೇವೆ
ಜಮೀನಿನ ಪಹಣಿಯಲ್ಲಿ ತಂದೆ ಅಥವಾ ತಾತ ಮುತ್ತಾತ ಹೆಸರಿನಲ್ಲಿ ಇದ್ದವರಿಗೆ ಸಿಹಿ ಸುದ್ದಿ ನೀಡಲಾಗಿದೆ ರಾಜ್ಯದಾದ್ಯಂತ ಇರುವ ರೈತರಿಗೆ ಜಮೀನಿನ ಪಹಣಿಯಲ್ಲಿ ಹೆಸರು ಬದಲಾವಣೆ ಅಥವಾ ತಿದ್ದುಪಡಿ ತಂದೆ ಹೆಸರು ಬದಲಿಗೆ ಗಂಡ ಹೆಸರು ಅಥವಾ ಹೆಸರಿನಲ್ಲಿ ಪಹಣಿ ಇದ್ದು ಅಥವಾ ದಾಖಲೆ ಪತ್ರ ಇಲ್ಲದೆ ಇದ್ದವರಿಗೆ
ಹಾಗೂ ದೋಷವಿದ್ದರೆ ಇದನ್ನು ಸರಿಪಡಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ. ಪಹಣಿ ತಿದ್ದುಪಡಿ ಈ ರೈತರಿಗೆ ನಿಮ್ಮ ಪಹಣಿ ತಿದ್ದುಪಡಿಯು ರೈತರ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಅದನ್ನು ಹೇಗೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು
ಎಲ್ಲಾ ತಾಲೂಕು ಮತ್ತು ರಾಜ್ಯ ಸರ್ಕಾರದಲ್ಲಿ ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಿಗೂ ರಾಜ್ಯದಾದ್ಯಂತ ಆದೇಶವನ್ನು ಹೊರಡಿಸಲಾಗಿದೆ. ರಾಜ್ಯದ ಎಲ್ಲ ತಾಲೂಕು ಮಟ್ಟದ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ಹೊರತುಪಡಿಸಿ ಪಹಣಿಗಳನ್ನು ಲೋಪ ದೋಷಗಳನ್ನು ಸರಿಪಡಿಸಲು ನಿರ್ಧರಿಸಿದೆ.
ಕಂದಾಯ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿಗಳು ಹೊರಡಿಸಿದ್ದಾರೆ. ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅವಕಾಶವನ್ನು ತಹಶೀಲ್ದಾರರಿಗೆ ಪ್ರಚೋದಿಸುವ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ ದಿನಾಂಕ 3.12.2023 ತಿದ್ದುಪಡಿ ಪೂರ್ಣಗೊಳಿಸಲು ಮೀಸಲಾಗಿದೆ.
ಅಲ್ಲದೆ ತಪ್ಪಿದ್ದಲ್ಲಿ ಕಂದಾಯ ಇಲಾಖೆ ಕಾರ್ಯಕ್ರಮವನ್ನು ಯಾವುದೇ ಕಾರ್ಯವನ್ನು ವಿಸ್ತರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ ಕಂದಾಯ ಇಲಾಖೆಯ ಅತೀ ಮುಖ್ಯ ಕೆಲಸವು ಪಹಣಿಗಳ ದಿನ ಲೋಪ ದೋಷಗಳ ದಿನ ತಿದ್ದುಪಡಿ ಸರಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು ಜಿಲ್ಲಾಧಿಕಾರಿಗಳು ಪ್ರತಿವಾರ ಕಂದಾಯ
ದಾಲಾಧಿಗೆ ಸಂಬಂಧಿಸಿದಂತೆ ಪ್ರತಿ ತಾಲೂಕಿನ ತಹಶೀಲ್ದಾರರು ಪ್ರಗತಿಯನ್ನು ಪರಿಶೀಲಿಸಿ ಅತಿ ಹೆಚ್ಚು ಪಹಣಿ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನವನ್ನು ನೀಡಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.