NEWS

ಹಾಸ್ಯ ನಟ ಉಮೇಶ್ ಹೆಂಡತಿ ಮಕ್ಕಳು ಯಾರು ಗೊತ್ತಾ ಮಗಳು ಖ್ಯಾತ ನಟಿ

ಸ್ನೇಹಿತರೆ ರಂಗಭೂಮಿ ಹಾಗೂ ಚಲನಚಿತ್ರರಂಗದ ಹಿರಿಯ ಹಾಸ್ಯ ಕಲಾವಿದರಾದ ಎಂ.ಎಸ್.ಉಮೇಶ್ ಕಿರುತೆರೆಯಲ್ಲೂ ಜನಪ್ರಿಯರು. ನಾಟಕಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸುತ್ತಿದ್ದ ಉಮೇಶ್ ಚಲನಚಿತ್ರ ರಂಗಕ್ಕೆ ‘ಮಕ್ಕಳ ರಾಜ್ಯ’ ಚಿತ್ರದ ಮೂಲಕ ಅಡಿಯಿಟ್ಟರು. ಕನ್ನಡದ ಸುಮಾರು 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ

ಬಗೆಯ ಪಾತ್ರಗಳನ್ನು ಪೋಷಿಸಿರುವ ಉಮೇಶ್ ಹಾಸ್ಯ ನಟರಾಗಿ ಹೆಸರುವಾಸಿ. ಕಥಾಸಂಗಮದ ‘ಮುನಿತಾಯಿ’ಯಲ್ಲಿ ತಿಮ್ಮರಾಯಿ ಪಾತ್ರ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತಂದಿತ್ತು.ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಉಮೇಶ ಅವರ ಹೆಂಡತಿ ಮಕ್ಕಳು ಯಾರು ತಂದೆ ತಾಯಿಯರು ಸಂಪೂರ್ಣ ನಗರ ಕುಟುಂಬವನ್ನು ನೋಡೋಣ ಬನ್ನಿ.

ಮೈಸೂರು ಶ್ರೀಕಂಠಯ್ಯ ಉಮೇಶ್ ಕನ್ನಡ ಚಿತ್ರರಂಗದ ಪ್ರಗತ ಹಾಸ್ಯ ನಟ ನಿರ್ದೇಶಕ ಮತ್ತು ನಿರ್ಮಾಪಕ ಸುಮಾರು 5 ದಶಕಗಳ ತಮ್ಮ ಸಿನಿ ಪಯಣದಲ್ಲಿ 4 ಚಿತ್ರಗಳಿಗೆ ಜೀವ ತುಂಬಿದ್ದಾರೆ ಚಿತ್ರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು 1940 ಇದರಲ್ಲಿ ಮೈಸೂರಿನಲ್ಲಿ ಶ್ರೀಕಂಠಯ್ಯ ಮತ್ತು ನಂಜಮ್ಮ ದಂಪತಿಗಳಿಗೆ ಜನಿಸಿದ್ದ ಇವರು ಬಾಲ್ಯದಿಂದಲೇ ರಂಗಭೂಮಿ ಯಲ್ಲಿ ಆಕರ್ಷಿತರಾಗಿದ್ದರು.

ಬಾಲ ಹುಡುಗ ಕೇವಲ ನಾಲ್ಕು ವರ್ಷ ಇದ್ದ ವಾಗಲಿ ರಂಗಭೂಮಿ ಸೇರಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿ ತೊಡಗಿದರು. ಮಾಸ್ಟರ್ ವೀರಯ್ಯ ಮತ್ತು ಗುಬ್ಬಿ ಕಂಪನಿಗಳಲ್ಲಿ ಬಹಳ ನಟನಾಗಿ ಇದ್ದಾಗಲೇ ಇವರ ನಟನೆಯನ್ನು ನೋಡಿದ ಪುಟ್ಟಣ್ಣ ಕಣಗಲ್ ಅವರು ಹಾಗೂ ಬಿ ಆರ್ ಪಂತಲು ಅವರ ಚಿತ್ರ ಮಕ್ಕಳ ರಾಜ್ಯದಲ್ಲಿ ಅವಕಾಶ ನೀಡಲು ಶಿಫಾರಸ್ಸು ಮಾಡಿದರು .

ಇವರಿಗೆ ಹೆಸರು ತಂದುಕೊಟ್ಟಿದ್ದು 1977ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಚಿತ್ರ ಸಂಕಲನ ಪ್ರೇಮ ಸಂಗಮ ಈ ಚಿತ್ರದ ನಟನೆಗಾಗಿ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದರು ಇಲ್ಲಿಂದ ಉಮೇಶ್ ಅವರಿಗೆ ಅವಕಾಶಗಳ ಮಹಾಪೂರವೇ ಹರಿದು ಬಂದಿತ್ತು ಅನಂತನಾಗ್ ಮುಖ್ಯ ಭೂಮಿಯಲ್ಲಿದ್ದ ಗೋಲ್ಮಾಲ್ ರಾಧಾಕೃಷ್ಣನ್ ಚಿತ್ರರಂಗದ ಸೀತಾಪತಿ ಪಾತ್ರ ತುಂಬಾ ಜನಪ್ರಿಯತೆಯನ್ನು ತಂದುಕೊಟ್ಟಿತ್ತು .

ಈ ಚಿತ್ರದ ಪಾರ್ಥ ಮಾಡಿಕೊಳ್ಳಬೇಡಿ ದೃಶ್ಯ ಕನ್ನಡದ ಪಾತ್ರಗಳಲ್ಲಿ ಬಂದಿತ್ತು ಇನ್ನು ಇವರಿಗೆ ಹೆಂಡತಿ ಇದ್ದು ಮಗಳು ಕೂಡ ಇದ್ದಾಳೆ ಇವರು ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ .ಐದು ದಶಕಗಳಿಗೂ ಹೆಚ್ಚು ಕಾಲದಿಂದ ಕಲಾವಿದರಾಗಿ ಸಕ್ರಿಯರಾಗಿರುವ ಉಮೇಶ್, ‘ಗೋಲ್ ಮಾಲ್ ರಾಧಾಕೃಷ್ಣ’ ಸಿನಿಮಾದಲ್ಲಿ ಅವರ ಡೈಲಾಗ್ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಫೋಟೋಗಾಗಿ ವಿಡಿಯೋ ನೋಡಿ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button