Uncategorized

ನೆನಪಿನ ಶಕ್ತಿ ಕಳೆದುಕೊಂಡ ಖ್ಯಾತ ನಟಿ ಭಾನುಪ್ರಿಯ ಡೈಲಾಗ್ ಮರೆತು ಸಿನಿಮಾಗಳಿಂದ ದೂರ ಉಳಿದ ನಟಿ.

ಕನ್ನಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವಂತಹ ಅನೇಕ ನಟಿಯರು ಬಹುಭಾಷಣೀಯರಾಗಿ ಇದ್ದಾರೆ ಇನ್ನು ಕೆಲವರು ಬಹುಭಾಷಣ ಡಿಯಾಗಿ ಅನೇಕ ರೀತಿಯದಂತಹ ಬಿರುದುಗಳನ್ನು ಕೂಡ ತಮ್ಮ ಮೂಡಿಗೆ ಪಡೆದುಕೊಂಡಿದ್ದಾರೆ ಉತ್ತಮ ರೀತಿಯಲ್ಲಿ ನಟನೆ ಮಾಡಿ

ಪೋಷಕ ಪಾತ್ರದಿಂದ ಹಿಡಿದು ರೋಲ್ ಗಳಿಂದ ಹಿಡಿದು ಲೀಡ್ ರೋಲ್ ಗಳವರೆಗೂ ಕೂಡ ಉತ್ತಮವಾಗಿ ನಟಿಸಿದಂತಹ ಹಲವು ನಟಿಯರು ಕಣ್ಣು ಮುಂದೆ ಬರುತ್ತಾರೆ ಅಂತ ಸಾಲಿನಲ್ಲಿ ಭಾನುಪ್ರಿಯ ಅವರು ಕೂಡ ಒಬ್ಬರು ಇಂದು ಭಾನುಪ್ರಿಯ ಅವರು ಹಲವು ರೀತಿಯಾದಂತಹ ಸಿನಿಮಾಗಳಲ್ಲಿ ನಟಿಸಿ

ಜೈ ಅನಿಸಿಕೊಂಡವರು ಅವರಿಗೆ ಅವರದ್ದೆ ಆದಂತಹ ಅಭಿಮಾನಿ ಬಳಗ ಇಂದಿಗೂ ಸಹ ಹೆಚ್ಚಿದೆ ಇನ್ನೂ ಅವರು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಡಾ. ವಿಷ್ಣುವರ್ಧನ್ ಅವರೊಂದಿಗೆ ಕುಟುಂಬ ಮತ್ತು ಸಿಂಹಾದ್ರಿಯ ಸಿಂಹ ಇದೆ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ ಇನ್ನು ಆನಂದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗೂ ಕೂಡ ನಟಿಸಿ ಉತ್ತಮ ಸ್ಥಾನವನ್ನು ಪಡೆದುಕೊಂಡಂತಹ ನಟಿಯಾಗಿದ್ದಾರೆ.

ಇನ್ನು ನಟಿಯಾಗಿ ಮಾತ್ರವಲ್ಲದೆ ಪೋಷಕ ಪಾತ್ರಗಳಲ್ಲಿಯೂ ಕೂಡ ಅವರು ನಟಿಸಿದ್ದಾರೆ ಆನಂತರ ಅವರು 1995ರಲ್ಲಿ ಆದರ್ಶ ಕೌಶಲ್ ಎಂಬ ಸಿನಿಮಾ ಆಟೋಗ್ರಾಫರ್ ಅವರನ್ನು ಮದುವೆಯಾಗುತ್ತಾರೆ ಮತ್ತು ಅವರ ಪತಿಯ ಅಗಲಿಕೆ ನಂತರ ಅವರು ಯಾವುದು ಸಿನಿಮಾಗಳಲ್ಲಿ ನಟಿಸುತ್ತಾ ಇರಲಿಲ್ಲ.ಇತ್ತೀಚಿನ ಸಂದರ್ಶನಗಳಲ್ಲಿ ಅವರು ತಮಗೆದಂತಹ ಆರೋಗ್ಯದ ಸಮಸ್ಯೆಯದ ಬಗ್ಗೆಯೂ ಕೂಡ ಬರೆದುಕೊಂಡಿದ್ದಾರೆ.

ಒಂದು ಕಾಲದಲ್ಲಿ ಹೀರೋಯಿನ್ ಆಗಿದ್ದ ಭಾನುಪ್ರಿಯ ಅವರು ನಂತರದ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾರೆ ಆಗಲು ಅವರು ಬಿಜಿ ನಟಿಯಾಗಿದ್ದರು ಆದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಯಾವುದೇ ಸಿನಿಮಾಗಳಿಗೆ ಸಹಾಯ ಮಾಡುತ್ತಿಲ್ಲ ಅದಕ್ಕೆ ಕಾರಣ ಏನು ಎಂಬುದನ್ನು ಅವರೇ ತಿಳಿಸಿದ್ದಾರೆ ನೆನಪಿನ ಶಕ್ತಿ ಕುಂದುತ್ತಿರುವ ಕಾರಣದಿಂದ ಡೈಲಾಗ್ ಗಳನ್ನು ಹೇಳಲು ಅವರಿಗೆ ಆಗುತ್ತಿಲ್ಲ.

ಇದರಿಂದ ಸಿನಿಮಾದಲ್ಲಿ ನಟಿಸುವುದು ಭಾನುಪ್ರಿಯವರಿಗೆ ಕಷ್ಟವಾಗುತ್ತಿದೆ ಭಾನುಪ್ರಿಯ ಅವರು ಅತ್ಯುತ್ತಮ ಡ್ಯಾನ್ಸರ್ 80ರ ದಶಕದ ಸಿನಿಮಾಗಳಲ್ಲಿ ಅವರು ನೃತ್ಯದ ಮೂಲಕ ಗಮನ ಸೆಳೆದಿದ್ದರು ಈಗ ಶಾಕಿಂಗ್ ವಿಚಾರ ಏನೆಂದರೆ ಈಗ ಅವರು ಡ್ಯಾನ್ಸ್ ಸ್ಟೆಪ್ಗಳನ್ನು ಕೂಡ ಮರೆಯುತ್ತಿದ್ದಾರೆ ಮನೆಯಲ್ಲಿಯೂ ನೃತ್ಯ ಅಭ್ಯಾಸ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ .

ವಿಚಾರ ಕೇಳಿ ಭಾನುಪ್ರಿಯ ಅವರ ಅಭಿಮಾನಿಗಳಿಗೆ ಬೇಸರವಾಗಿದೆ ಎಲ್ಲರೂ ಅಂದುಕೊಂಡಂತೆ ಆಗಿದ್ದರೆ ಭಾನುಪ್ರಿಯ ಅವರು ಡ್ಯಾನ್ಸ್ ಕುಲ ಆರಂಭ ಮಾಡುತ್ತಿದ್ದರು ಆದರೆ ಮರುವಿನ ಕಾಯಿಲೆ ಶುರುವಾಗಿರುವುದರಿಂದ ನೃತ್ಯ ಪಾಠಶಾಲೆ ನಡೆಸಲು ಅವರಿಗೆ ಸಾಧ್ಯವಾಗಲಿಲ್ಲ ಯಾವುದೇ ಖಿನ್ನತೆಯ ಕಾರಣಕ್ಕೆ ಅವರಿಗೆ ಮೆಮೊರಿ ಲಾಸ್ ಆಗಿಲ್ಲ. ಬದಲಿಗೆ ಅನಾರೋಗ್ಯ ವೇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ ಸದ್ಯ ಇವರು ಅದಕ್ಕೆ ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button