Uncategorized

ಈ ಹಸಿ ಬಾಳೆ ಸಿಕ್ಕರೆ ಇವತ್ತೇ ಸೇವಿಸಿ. ಸಕ್ಕರೆ ಕಾಯಿಲೆ ಅಂತಾ ಮನೆಮದ್ದು ಗೊತ್ತಾ.

ನಮ್ಮ ದೇಶದದ್ಯಂತ ವ್ಯಾಪಕವಾಗಿ ಮತ್ತು ಲಭ್ಯವಿರುವ ಬಾಳೆಗಿಡದ ಪ್ರತಿಯೊಂದು ಲಾಭವು ವಿವಿಧ ಪ್ರಯೋಜನಗಳನ್ನು ಹೊಂದಿದೆ. ಬಾಳೆ ಗಿಡವನ್ನು ಒಂದು ತರ ಕಲ್ಪತರು ಅಥವಾ ಕಾಮಧೇನು ಅಂತ ಹೇಳಬಹುದು ಏಕೆಂದರೆ ತೆಂಗಿನ ಮರದಂತೆಯೇ ಗಿಡದ ಪ್ರತಿಯೊಂದು ಭಾಗವು ಕೂಡ ಪ್ರಯೋಜನಕಾರಿ ಬಾಳೆದಿಂಡಿನಿಂದ

ಹಿಡಿದು ಅದರ ಎಲೆ ಹೀಗೆ ಪ್ರತಿಯೊಂದು ಕೂಡ ಬಳಕೆಗೆ ಯೋಗ್ಯವಾದದ್ದು ಇದು ಬೇಡಿದನ್ನು ಕೊಡುವ ಗಿಡವಿಲ್ಲದಿದ್ದರೂ ಇದು ಕೊಡುವ ಎಲ್ಲವೂ ಒಂದು ರೀತಿಯ ಅಮೃತಕ್ಕೆ ಸಮಾನ ಹೀಗಾಗಿ ಇದು ಒಂದು ರೀತಿಯಲ್ಲಿ ಕಾಮಧೇನು ಹೌದು ಬಾಳೆ ಗಿಡದ ಪ್ರತಿಯೊಂದು ಭಾಗವು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಹೀಗಾಗಿ ಇದು ವಿವಿಧ ಆರೋಗ್ಯದ ಪ್ರಯೋಜನಗಳನ್ನು ಒದಗಿಸುತ್ತದೆ

ಇದನ್ನು ಆ ಆಹಾರದಿಂದ ಹಿಡಿದು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ ಈ ಮರದ ಕಾಂಡ ಅಥವಾ ಬಾಳೆ ದಿಂಡು ಹೂವು ಕಾಯಿ ಹಣ್ಣು ಮತ್ತು ಎಲೆಗಳು ಎಲ್ಲವೂ ಆಹಾರಕ್ಕೆ ಉಪಯುಕ್ತವಾಗಿವೆ. ಅಂದರೆ ನಿಸ್ಸಂದೇಹವಾಗಿ ಇದನ್ನು ಆಹಾರದ ರೂಪದಲ್ಲಿ ಹೊಟ್ಟೆಗೆ ಇಳಿಸಬಹುದು ಬಾಳಿನ ರನ್ನು ಬಳಸಿ ಬಟ್ಟೆಗಳು ಮತ್ತು ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ .

ವಣ ಎದೆಗಳ ದಾರದಿಂದ ಹೋಗು ಪೋಣಿಸಲು ಬಳಸಲಾಗುತ್ತದೆ ಹಾಗಾದರೆ ಬಾಳೆ ಗಿಡದ ಹಲವಾರು ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ಬಾಳಿ ಗಿಡ ಬೆಳೆಯುವ ಪ್ರಮುಖ ಉದ್ದೇಶವೇ ಬಾಳೆಹಣ್ಣು ವಿವಿಧ ಬಗೆಯ ಹಣ್ಣುಗಳಿಗೆ ಭಾರಿ ಬೇಡಿಕೆ ಇದೆ ಇದು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಸಹಾಯಮಾಡುತ್ತದೆ ಸುಗಮ ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ .

ನಾರಿನ ಅಂಶ ಹೆಚ್ಚು ಇರುವುದರಿಂದ ಮಲಬದ್ಧತೆ ತಡೆಯುತ್ತದೆ ಇದು ವಿಟಮಿನ್ ಬಿ ಸಿಕ್ಸ್ ಮತ್ತು ವಿಟಮಿನ್ ಸಿ ಇಂದ ಸಮೃದ್ಧವಾಗಿದೆ ದೇಹವನ್ನು ಆಹಾರದಿಂದ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ ರಕ್ತ ಮತ್ತು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಗರ್ಭಿಣಿಯರು ಇದನ್ನು ತಿನ್ನುವುದು ಒಳ್ಳೆಯದು.

ಇದರಲ್ಲಿರುವ ಪೊಟ್ಯಾಶಿಯಂ ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ನಿಯಂತ್ರಣದಲ್ಲಿ ಇಡಲು ಅತ್ಯಗತ್ಯ. ಅಲ್ಲದೇ ಇದು ಹೊಟ್ಟೆಗಳ ಹುಣ್ಣುಗಳನ್ನು ತಡೆಯುತ್ತದೆ ಇನ್ನು ಬಾಳೆ ಹೂವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ತುಂಬಾ ಉಪಯುಕ್ತವಾಗಿದೆ ಹಳ್ಳಿಗಳಲ್ಲಿ ಪ್ರತಿ ಬಾಳೆ ಗಿಡದ ಹುಣ್ಣುಗಳನ್ನು ಕಾಯಿ ಬಿಟ್ಟು ಕಡಿಯುವ ಮುನ್ನವೇ ಕತ್ತರಿಸಿ ಆಹಾರವಾಗಿ ಬಳಸುತ್ತಾರೆ .

ಇದು ಉತ್ಕರ್ಷಣ ನಿರೋಧವಾಗಿ ಸಮೃದ್ಧವಾಗಿದೆ. ಜೊತೆಗೆ ಜೀವಸತ್ವಗಳು ಮತ್ತು ಅಮೈನೋ ಆಮ್ಲಗಳು ಇದರಲ್ಲಿ ಕೇರಳವಾಗಿದೆ ಕಡಿಮೆ ಕ್ಯಾಲೋರಿಗಳೊಂದಿಗೆ ಚಯಾಚ ಪಯವನ್ನು ಗೊಳಿಸುತ್ತದೆ ಅಷ್ಟೇ ಅಲ್ಲದೆ ಹಾಲುಣಿಸುವ ತಾಯಂದಿರಿಗೆ ಉತ್ತಮ ಪೋಷಕಾಂಶ ಇದರಲ್ಲಿದೆ ಅಲ್ಲದೆ ಸೋಂಕುಗಳನ್ನು ಸಹ ತಡೆಯುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button