ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬಾರಿ ಕಷ್ಟ ಹಾಗೂ ದುಃಖಗಳು ಎದುರಾಗುತ್ತವೆ.
ವೀಕ್ಷಕರೆ ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ ಮನುಷ್ಯನ ಮೇಲೆ ಜೀವನದಲ್ಲಿ ಒಂದೊಂತರ ಅಭ್ಯಾಸಗಳು ಇರುತ್ತವೆ. ಆದರೆ ಕೆಲವೊಬ್ಬರು ಈ ಒಂದು ಅಭ್ಯಾಸಗಳನ್ನು ಕಳೆದುಕೊಂಡರೆ ಜೀವನದಲ್ಲಿ ಅವರಿಗೆ ಕಷ್ಟಗಳು ತುಂಬಲಿದೆ ಹಾಗೂ ಜೀವನದಲ್ಲಿ ಬರಿ ದುಃಖಗಳು ಅವರಿಗೆ ಕಾಡುತ್ತಾ ಇರುತ್ತದೆ.
ಹಾಗಾದರೆ ಅದು ಯಾವ ಸಮಸ್ಯೆಗಳು ಹಾಗೂ ಯಾವ ಅಭ್ಯಾಸಗಳು ಅಂತ ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ವೀಕ್ಷಕರೆ ಪ್ರತಿಯೊಬ್ಬರಿಗೂ ಅವರದೇ ಆದ ಅಭ್ಯಾಸಗಳು ಇರುತ್ತವೆ. ಅಭ್ಯಾಸಗಳು ಅವರ ಮುಂದಿನ ಜೀವನದ ಸುಖ ದುಃಖಗಳಿಗೆ ಕಷ್ಟಗಳಿಗೆ ನೋವುಗಳಿಗೆ ಕಾರಣವಾಗುತ್ತದೆ.
ಜೀವನದಲ್ಲಿ ನಾವು ಮಾಡಿಕೊಳ್ಳುವ ಕೆಲವೊಂದು ಅಭ್ಯಾಸಗಳು ಜೀವನದ ದಿಕ್ಕನ್ನು ಬದಲಾಯಿಸುತ್ತವೆ ಇದರಿಂದ ಜೀವನದಲ್ಲಿ ಎಂತ ಅಭ್ಯಾಸಗಳು ಕಷ್ಟಗಳು ಕೊಡಬಹುದು. ಯಾವ ಅಭ್ಯಾಸಗಳು ಜೀವನದಲ್ಲಿ ಹೇಳಿಕೆ ಮಾರಕವಾಗುತ್ತವೆ. ಎಂಬುವುದನ್ನು ತಿಳಿದುಕೊಂಡು ಇಂತಹ ಅಭ್ಯಾಸಗಳು ನಿಮಗೆ ಇದ್ದರೆ ಈಗಲೇ
ಎಚ್ಚರಿಕೆಯಿಂದ ಇಂತಹ ಅಭ್ಯಾಸಗಳನ್ನು ಬಿಟ್ಟು ಬಿಡುವುದು ಒಳ್ಳೆಯದು ಹಾಗಾದರೆ ಜೀವನದಲ್ಲಿ ಯಾವ ರೀತಿಯ ಅಭ್ಯಾಸಗಳು ನಿಮಗೆ ಹೇಳಿಕೆಯಲ್ಲಿ ಅಡ್ಡಿಯಾಗುತ್ತವೆ ಎಂಬುವುದನ್ನು ನೋಡೋಣ ಬನ್ನಿ. ಮೊದಲನೇದಾಗಿ ಸೋಮಾರಿತನ ಯಾವತ್ತೂ ಒಬ್ಬ ವ್ಯಕ್ತಿ ಸೋಮಾರಿತನವಾಗಿ ಮತ್ತು ಸೋಮಾರಿಯಾಗಿ ಯಾವೆಲ್ಲ ಕೆಲಸದಲ್ಲೂ ಕೂಡ ಬರುವಂತಹ ಕಷ್ಟಗಳು ಸೂಚಿಸುತ್ತವೆ.
ಮತ್ತು ನಿಮ್ಮ ಸೋಮಾರಿತನದಿಂದ ಜೀವನದಲ್ಲಿ ಬಹಳಷ್ಟು ದೊಡ್ಡ ದೊಡ್ಡ ಕಷ್ಟಗಳು ಎದುರಾಗುತ್ತವೆ, ನೀವು ಸೋಮಾರಿತನದಿಂದ ಇದ್ದರೆ ಇಂತಹ ಕಷ್ಟಗಳು ನಿಮಗೆ ಎದುರಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಯಾವ ವ್ಯಕ್ತಿ ಸೋಮಾರಿಯಾಗಿರುತ್ತಾರೋ ಅವರು ಬಹಳ ಕಷ್ಟವನ್ನು ಅನುಭವಿಸುತ್ತಾರೆ.
ಇನ್ನು ಎರಡನೆಯದಾಗಿ ಬೆಳಗಿನ ಸಮಯ ಬಹಳಷ್ಟು ತಡವಾಗಿ ಎದ್ದೇಳುವುದು ಇಂಥ ಕೆಟ್ಟ ಅಭ್ಯಾಸದವರಿಗೆ ಇರುತ್ತದೆ. ಸೂರ್ಯದಯಸಿದ ನಂತರ ಎದ್ದೇಳುವ ವ್ಯಕ್ತಿಗಳು ಮುಂದೆ ಬಹಳಷ್ಟು ಕಷ್ಟಗಳು ಮುಂದಿನ ಜೀವನದಲ್ಲಿ ಅನುಭವಿಸಬೇಕಾಗಿರುತ್ತದೆ ಎಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ ಮುಂಜಾನೆ ತಡವಾಗಿ ಹೇಳುವುದರಿಂದ ಮನೆಗೆ ದಾರಿದ್ರೆ ವನ್ನು ಉಂಟುಮಾಡುತ್ತದೆ .
ಜೊತೆಗೆ ದೇವರ ಅನುಗ್ರಹವು ಕೂಡ ಪ್ರಾಪ್ತಿಯಾಗುವುದಿಲ್ಲ ಆದ್ದರಿಂದ ಮುಂಜಾನೆ ಬೇಗ ಎದ್ದು ನಿಮ್ಮ ದಿನನಿತ್ಯವನ್ನು ಆರಂಭಿಸುವುದು ಒಳ್ಳೆಯದು. ಇದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ಕಡಿಮೆಯಾಗಿ ಏಳಿಗೆಯನ್ನು ಹೊಂದಬಹುದು ಇನ್ನು ಮೂರನೆಯದಾಗಿ ಉಗುರುಗಳನ್ನು ಕಚ್ಚುವುದು ಸಾಮಾನ್ಯವಾಗಿ ಎಲ್ಲರೂ ತಮ್ಮ ಉಗುರುಗಳನ್ನು ಬಾಯಿಂದ ಕಚ್ಚುತ್ತಾ ಇರುತ್ತಾರೆ .
ಇದನ್ನು ನೋಡಿದ ತಮ್ಮ ಹಿರಿಯರು ಹಿಂದಿನ ಕಾಲದಿಂದಲೂ ಈ ರೀತಿ ಕಚ್ಚುವುದರಿಂದ ದಾರಿದ್ರತೆಯನ್ನು ಉಂಟುಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ರೀತಿ ಗುರು ಕಚ್ಚುವವರು ಅತಿ ಹೆಚ್ಚು ಮಣ್ಣುತನದಿಂದ ಇರುತ್ತಾರೆ ಇವರಿಗೆ ಯಾವುದೇ ರೀತಿಯ ದೇವರ ಅನುಗ್ರಹ ಸಿಗುವುದಿಲ್ಲ ಇದರ ಜೊತೆಗೆ ಯಾವ ವ್ಯಕ್ತಿ ತನ್ನೊಬ್ಬರನ್ನು ಬಾಯಲ್ಲಿ ಕಚ್ಚುತ್ತಾನೋ ಆತನಿಗೆ ಬಹಳಷ್ಟು ಆರೋಗ್ಯ ಸಮಸ್ಯೆ ಕಾಡುತ್ತದೆ. ಸಂಪೂರ್ಣ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ