ಪಾನ್ ಕಾರ್ಡ್ ಇದ್ದವರ ಗಮನಕ್ಕೆ
ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಗಡುವನ್ನು ಆದಾಯ ತೆರಿಗೆ ಇಲಾಖೆ 12 ತಿಂಗಳುಗಳಲ್ಲಿ ಲಘು ಬಾರಿ ವಿಸ್ತರಿಸಿದೆ ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡಲು ಈಗ ಮಾರ್ಚ್ 31 ಕೊನೆಯ ದಿನಾಂಕ ಎಂದು ಘೋಷಿಸಲಾಗಿದೆ 31.2023ರ ವರೆಗೆ ಪ್ಯಾನ್ ಕಾರ್ಡ್ ಹೊಂದಿರುವವರು
ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ ಪಾನ್ ಕಾರ್ಡನ್ನು ನಿಷಾಯಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ 22 ಏಪ್ರಿಲ್ ಮತ್ತು 30 ಜೂನ್ 2023 ರ ಒಳಗೆ ಲಿಂಕ್ ಮಾಡಿದರೆ, 500 ರೂಪಾಯಿ ದಂಡ ಪಾವತಿಸಬೇಕು ಎಂದು ಈಗ ಆಧಾರ್ ಮತ್ತು ಐಟಿಐ ಇಲಾಖೆ ಹೇಳಿದೆ.
ಇನ್ನು ನೀವು ಆಧಾರ್ ಕಾರ್ಡನ್ನು ನಿಮ್ಮ ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ದರೆ ಬೇಗನೆ ಮಾಡಿಸಿಕೊಳ್ಳಿ ನಿಮ್ಮ ಪಾನ್ ಕಾರ್ಡ್ ನಿಶ್ರೀಯಗೊಳ್ಳುವ ಬದಲು ಸಾವಿರಾರು ರೂಪಾಯಿ ಪಾವತಿಸುವ ಮೂಲಕ ನಿವು ಮಾಡಬಹುದು.ನಿಮ್ಮ ಆಧಾರ್ಪಾನನ್ನು ಆನ್ಲೈನ್ ನಲ್ಲಿ ಲಿಂಕ್ ಮಾಡಲು ಹೀಗೆ ಮಾಡಿ.
ಅಧಿಕೃತ ಆದಾಯ ತೆರಿಗೆ ವೆಬ್ಸೈಟ್ ಲಿಂಕೆ ಭೇಟಿ ನೀಡಿ ನಿಮ್ಮ ಲಾಗಿನ್ ಮಾಹಿತಿಯನ್ನು ಬಳಸಿಕೊಂಡು ಆದಾಯ ತೆರಿಗೆ ಲಾಗಿನ್ ಮಾಡಿ ಪಾಪ ಬಿಂಧು ಹೊರಹೊಮ್ಮುತ್ತದೆ ಇಲ್ಲವೆಂದರೆ ಮೆನ್ಯೂ ಬಾರ್ ಗಳಿಂದ ಪ್ರೊಫೈಲ್ ಸೆಟ್ಟಿಂಗ್ ಅನ್ನು ಹುಡುಕಿ, ಲಿಂಕ್ ಆಧಾರ್ ಆಯ್ಕೆಯನ್ನು ಆರಿಸಿ ಹೊಸ ವಿಂಡೋ ಕಾಣಿಸುತ್ತದೆ.
ನಿಮ್ಮ ಫ್ಯಾನ್ ಸಂಖ್ಯೆ ಆಧಾರ್ ಕಾರ್ಡ್ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮಾಹಿತಿಯನ್ನು ಫೀಡ್ ಮಾಡಿದ ನಂತರ ನನ್ನ ಆಧಾರ ವಿವರಗಳನ್ನು ವ್ಯಾಲಿಡಿಟ್ ಮಾಡಲು ನಾನು ಒಪ್ಪುತ್ತೇನೆ ಎನ್ನುವ ಆಯ್ಕೆಯನ್ನು ಆರಿಸಿ ಈಗ ಮುಂದುವರೆಸಿ ಬಟನ್ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ
ಪರದೆಯ ಮೇಲಿನ ಕಾಲಿ ಜಾಗಗಳನ್ನು ಭರ್ತಿ ಮಾಡಿ ಮತ್ತು ವ್ಯಾಲಿಡಿಟ್ ಬಟನ್ ಒತ್ತಿರಿ ನೀವು ದಂಡವನ್ನು ಪಾವತಿಸಿದ ನಂತರ ನಿಮ್ಮ ಫ್ಯಾನ್ ಆಧಾರ್ ಲಿಂಕ್ ಸಂಪನ್ನವಾಗುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಿಸಿ.