Uncategorized

ಈ ಫೆಬ್ರವರಿ ತಿಂಗಳಲ್ಲಿ ಈ ಐದು ರಾಶಿಯ ಅವರ ಮದುವೆಯಾಗುವ ಯೋಗ ಖಚಿತ.

ನೀವೆಲ್ಲರೂ ನೋಡುತ್ತಿದ್ದೀರಾ ಈಗಾಗಲೇ ಮದುವೆ ಸೀಸನ್ ಎನ್ನುವುದು ಸ್ಟಾರ್ಟ್ ಆಗಿದೆ ಹೌದು ಎಲ್ಲರೂ ಕೂಡ ಒಬ್ಬರಂತೆ ಒಬ್ಬರು ಮದುವೆ ಆಗುತ್ತಾ ಇದ್ದಾರೆ ಹಾಗೆ ನಿಮ್ಮ ಫ್ರೆಂಡ್ಸ್ ಗಳು ನಮಗಿಂತ ಚಿಕ್ಕವರು ಎಲ್ಲರೂ ಕೂಡ ತಮ್ಮ ಕಣ್ಣ ಮುಂದೆ ಮದುವೆಯಾಗುತ್ತಿದ್ದಾರೆ.

ಈ ಒಂದು ಮದುವೆ ಎನ್ನುವುದು ಏನು ಹೇಳುತ್ತಾ ಇದೆ ಎಂದರೆ ಗುರುಬಲ ಇದ್ದರೆ ಬೇಗ ಮದುವೆಯಾಗುತ್ತದೆ ಅಂತ ಹೇಳುತ್ತಾರೆ. ಅದೇ ರೀತಿ ಈ ಒಂದು ಫೆಬ್ರವರಿ ತಿಂಗಳಿನಲ್ಲಿ ಈ ಐದು ರಾಶಿಯವರಿಗೆ ಮದುವೆ ಭಾಗ್ಯ ಇದೆ ಹಾಗಾದರೆ ಇದರಲ್ಲಿ ಖಂಡಿತಾ ನಿಮ್ಮ ರಾಶಿ ಇದೆ ಅಂತ ಹೇಳಿ ಕಮೆಂಟ್ ಮೂಲಕ ಕಮೆಂಟ್ ಮಾಡಿ ತಿಳಿಸಿ.

ಆ ಅದೃಷ್ಟವಂತ ರಾಶಿಗಳು ಯಾವುದು ಅಂತ ಹೇಳಿ ನಿಮಗೆ ನಾವು ಈಗ ತಿಳಿಸಿಕೊಡುತ್ತೇವೆ ಮೊದಲನೇದಾಗಿ ಮೇಷ ರಾಶಿ ಹೌದು ಮೇಷ ರಾಶಿಯವರಿಗೆ ನಿಮ್ಮ ಪ್ರೀತಿ ಮನೆಯವರಿಗೆ ಒಪ್ಪಿಗೆ ಸಿಕ್ಕಿ ಮದುವೆ ಆಗಬಹುದು.ಈ ತಿಂಗಳು ನಿಮ್ಮ ಜಾತಕದಲ್ಲಿ ಸೂರ್ಯ ಶನಿ ಶುಕ್ರ ಸ್ಥಾನ ಶುಭವಾಗಿರುವುದರಿಂದ ಮದುವೆ ಭಾಗ್ಯ ನಿಮಗೆ ಸಿಗಲಿದೆ.

ಅಲ್ಲದೆ ಫೆಬ್ರವರಿ 15ರ ನಂತರ ನಿಮ್ಮ ಬದುಕಿನಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. ಸಂಗಾತಿಯ ಒಂದು ನಿಮಗೆ ಸಂಗಾತಿ ಬರುವಿಕೆಯು ನಿಮ್ಮ ಜೀವನದಲ್ಲಿ ಇದು ಒಂದು ದೊಡ್ಡ ಸಂಚಲನವನ್ನು ಮುಡಿಸಲಿದೆ ಅಂದರೆ ಅದೃಷ್ಟಗಳು ಬರಲಾಗಲಿದೆ ಇನ್ನೂ ವೃಷಭ ರಾಶಿ ಫೆಬ್ರವರಿ ಅವಿವಾಹಿತರಿಗೆ ಮದುವೆ ಭಾಗ್ಯ ಜೀವನದಲ್ಲಿ ಸಹ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.

ಇನ್ನು ವೈವಾಹಿಕ ಬದುಕಿನಲ್ಲಿ ಸಹ ಮನಸ್ಸುಗಳು ದೂರವಾಗಿ ನೀವು ನಿಮ್ಮ ಸಂಗಾತಿ ಜೀವನದಲ್ಲಿ ಪ್ರೀತಿ ಎನ್ನುವುದು ಹೆಚ್ಚಾಗುತ್ತದೆ ಇನ್ನು ಕನ್ಯಾ ರಾಶಿ ಕನ್ಯಾ ರಾಶಿಯಲ್ಲಿ ಶುಕ್ರನ ಕಾರಣದಿಂದ ಫೆಬ್ರವರಿ ಅವರಿಗೆ ಕನ್ಯಾ ರಾಶಿಯವರಿಗೆ ಮದುವೆ ಭಾಗ್ಯ ಇದೆ ಆದರೆ ಸಣ್ಣ ಸಮಸ್ಯೆಗಳಿಂದ ಕಿರಿಕಿರಿ ಉಂಟಾಗಬಹುದು ಆದರೆ ಅದೆಲ್ಲವೂ ಕೂಡ ಸುಧಾರಿಸುತ್ತದೆ.

ಎಲ್ಲವೂ ಕೂಡ ಬೇಗ ನಿವಾರಣೆಯಾಗಿ ನಿಮ್ಮ ವೈವಾಹಿಕ ಬದುಕು ಸುಖವಾಗಿ ಇರುತ್ತದೆ ಅಲ್ಲದೆ ನೀವು ಪ್ರೀತಿಸುತ್ತಿದ್ದರೆ ನಿಮ್ಮ ಪ್ರೇಮ ವಿವಾಹಕ್ಕೂ ಸಹ ಈ ಒಂದು ತಿಂಗಳಿನಲ್ಲಿ ಒಪ್ಪಿಗೆ ಸಿಗುತ್ತದೆ ಇನ್ನು ಧನಸ್ಸು ರಾಶಿ, ಧನಸ್ಸು ರಾಶಿಯವರು ಬಹಳ ವರ್ಷಗಳಿಂದ ಮದುವೆ ಆಗದೆ ಪರದಾಡುತ್ತಿದ್ದರೆ ಈಗ ಮದುವೆ ಸಮಯ ನಿಮಗೆ ಒದಗಿ ಬಂದಿದೆ ಅದರಲ್ಲೂ ಪ್ರೇಮ ವಿವಾಹಕ್ಕೆ ಇದು ಸೂಕ್ತವಾದ ಸಮಯ ಎನ್ನಬಹುದು ಅಲ್ಲದೆ ಇಷ್ಟು ದಿನ ನೀವು ಮದುವೆಗೆ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button