ಬಿಗ್ ಬಾಸ್ ನಿಂದ ಆಚೆ ಬಂದಮೇಲೆ ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಸಿಕ್ಕ ಹಣ ಎಷ್ಟು ಗೊತ್ತ ಗೊತ್ತಾದ್ರೆ ಅಬ್ಬಬ್ಬಾ ಇಷ್ಟೊಂದ ಅಂತೀರಾ ….!!!!
ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧಿಗಳನ್ನ ಕಂಡು ಬಿಗ್ ಬಾಸ್ ಅಭಿಮಾನಿಗಳು ಖುಷಿ ಪಟ್ಟಿದ್ದರು ಹೌದು ಬಿಗ್ ಬಾಸ್ ಮನೆಯಲ್ಲಿ ಬಂದಿರುವ ಸ್ಪರ್ಧಿಗಳು ಚೆನ್ನಾಗಿ ಮನರಂಜನೆ ನೀಡುತ್ತಾರೆ ಎಂದು ಸಾಕಷ್ಟು ಮಂದಿ ಬಿಗ್ ಬಾಸ್ ಕಾರ್ಯಕ್ರಮದಿಂದ ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳು ಮಾತ್ರ ಜನರು ನಿರೀಕ್ಷೆ ಮಾಡಿದಷ್ಟು ಚೆನ್ನಾಗಿ ಮನರಂಜನೆ ನೀಡಲಿಲ್ಲ ಏನೋ ಬಿಗ್ ಬಾಸ್ ಸ್ಪರ್ಧಿ ಶುರು ಆದ ಸ್ವಲ್ಪ ದಿವಸಗಳಲ್ಲಿಯೆ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ನೀಡಲಾಗಿತ್ತು ಈ ವೈಲ್ಡ್ ಕಾರ್ಡ್ ಎಂಟ್ರಿ ಅಲ್ಲಿ ಚಕ್ರವರ್ತಿ ಚೂಡಾ ವೈಜಯಂತಿ ಮತ್ತು ಪ್ರಿಯಾಂಕಾ ತಿಮ್ಮೇಶ್ ಅವರು ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಿದ್ದರು.
ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ದಿನ ಕಳೆದಂತೆ ಜನರಿಗೆ ಹತ್ತಿರವಾದರು ಒಳ್ಳೆಯ ಮನರಂಜನೆಯನ್ನು ನೀಡುತ್ತಾ ಬಂದರೂ ಇನ್ನೂ ಬಿಗ್ ಬಾಸ್ ಮನೆಯಲ್ಲಿ ಲಾಕ್ ಡೋನ್ ಗಿಂತ ಮುಂಚೆಯೇ 8ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೂ ಇನ್ನೂ ಇದೆ ಎಂದು ಬಿಗ್ ಬಾಸ್ ಕಾರ್ಯಕ್ರಮವನ್ನ ಕೊನೆ ಮಾಡಿದ್ದರು ಆದರೆ ಸೆಕೆಂಡ್ ಇನಿಂಗ್ಸ್ ಎಂದು ಬಿಗ್ ಬಾಸ್ ಮತ್ತೆ ಶುರು ಆಗಿತ್ತು ಈ ಬಿಗ್ ಬಾಸ್ ಮನೆಯಲ್ಲಿ ಎರಡನೇ ಇನಿಂಗ್ಸ್ ಶುರು ಆದ ನಂತರ ಆ ನಿಧಿ ಸುಬ್ಬಯ್ಯ ರಘುಗೌಡ ಹಾಗೆ ಕೊನೆಯದಾಗಿ ಪ್ರಿಯಾಂಕಾ ತಿಮ್ಮೇಶ್ ಅವರು ಎಲಿಮಿನೇಷನ್ ಆಗಿದ್ದರೋ ಏನೋ ಇದೀಗ ಚಕ್ರವರ್ತಿ ಚೂಡಾ ಅವರು ಕೂಡ ಎಲಿಮಿನೇಷನ್ ಆಗಿದ್ದು ಮನೆಯಿಂದ ಹೊರಬಂದ ಪ್ರಿಯಾಂಕಾ ತಿಮ್ಮೇಶ್ ಅವರು ಪಡೆದುಕೊಂಡ ಸಂಭಾವನೆ ಎಷ್ಟಿದೆ ಗೊತ್ತಾ.
ಹೌದು ಫ್ರೆಂಡ್ಸ್ ಗಣಪ ಎಂಬ ಸಿನಿಮಾದ ಮೂಲಕ ಭಾರೀ ಪ್ರಸಿದ್ಧಿ ಪಡೆದುಕೊಂಡ ಪ್ರಿಯಾಂಕಾ ತಿಮ್ಮೇಶ್ ಅವರು ಈ ಮುಂಚೆ ಅಂದರೆ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುವ ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿದ್ದರು ಆನಂತರ ಇವರಿಗೆ ಭಾರೀ ಪ್ರಸಿದ್ಧಿ ತಂದುಕೊಟ್ಟಿತು ಗಣಪ ಸಿನಿಮಾ ಆನಂತರ ನಳಮಹಾರಾಜ ಎಂಬ ಸಿನಿಮಾದಲ್ಲಿ ಕೂಡ ಪ್ರಿಯಾಂಕಾ ತಿಮ್ಮೇಶ್ ಅವರು ನಟನೆ ಮಾಡಿದ್ದಾರೆ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.