ASTROLOGY

ಫೆಬ್ರವರಿ 18 ಮಹಾಶಿವರಾತ್ರಿ ಹಬ್ಬಕ್ಕೂ ಮುನ್ನ ಹಾವಿನ ಕನಸು ಬಿದ್ದರೆ ಏನು ಮಾಡಬೇಕು.

ಫೆಬ್ರವರಿ 18 ವಿಶೇಷವಾದ ಮಹಾಶಿವರಾತ್ರಿ ಹೌದು ಕನಸಿನಲ್ಲಿ ಹಾವು ಬರುತ್ತದೆ ಹಬ್ಬಕ್ಕೂ ಮುನ್ನ ಹಾವಿನ ಕನಸು ಬಿದ್ದರೆ ಸಂಪತ್ತಿನ ಸೂಚನೆ. ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಮಾಹಿತಿಯನ್ನು ತಿಳಿದುಕೊಳ್ಳೋಣ ಪೂರ್ತಿಯಾಗಿ ಓದಿ. ಬದುಕಿನಲ್ಲಿ ಆಗಾಗ ಸೂಚನೆಗಳು ಸಿಗುತ್ತಾ ಇರುತ್ತವೆ.

ನಾವು ಅದನ್ನು ಗುರುತಿಸುವ ಚಾಣತನ ಹೊಂದಿರಬೇಕು ಅಷ್ಟೇ. ಹಾಗೆ ಶಿವರಾತ್ರಿ ಸಮಯದಲ್ಲಿ ಶಿವನು ನೀಡುವ ಕೆಲವು ಸೂಚನೆಗಳು ವಿಶೇಷವಾಗಿ ಇರುತ್ತವೆ ಕನಸಿನಲ್ಲಿ ಬಂದು ಸೂಚನೆಗಳನ್ನು ಕೊಡುವುದನ್ನು ದೇವರು ಆಗಾಗ ಮಾಡುತ್ತಾ ಇರುತ್ತಾನೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿ ಎಂದು ಮಹಾಶಿವರಾತ್ರಿ ಇನ್ನು ಆಚರಿಸಲಾಗುತ್ತದೆ.

ಈ ವರ್ಷ ಫೆಬ್ರವರಿ 18ರ ಶನಿವಾರ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ತಿಥಿ ಎಂದು ರುದ್ರಾಭಿಷೇಕ ಮಾಡಿಸುವುದರಿಂದ ಉಪವಾಸ ಆಚರಣೆ ಪೂಜೆ ಪುನಸ್ಕಾರ ಜಾಗರಣೆ ಶಿವ ನಾಮ ಧ್ಯಾನದಿಂದ ಮಹಾದೇವನ ಅನುಗ್ರಹ ಸಿಗಲಿದೆ ಮಹಾಶಿವರಾತ್ರಿಯ ಮೊದಲು ಕೆಲವು ಕನಸುಗಳು ಮಂಗಳಕರ ಘಟನೆಗಳು ಸೂಚಿಸುತ್ತವೆ.

ಈ ಕನಸುಗಳು ಕಂಡರೆ ನಿಮಗೆ ಮಹಾದೇವನ ಆಶೀರ್ವಾದ ಇದೆ ಎಂದು ತಿಳಿಯುತ್ತದೆ ಮಹಾಶಿವರಾತ್ರಿಯ ಮೊದಲು ಯಾವ ಕನಸುಗಳು ಸಂತೋಷವನ್ನು ಸೂಚಿಸುತ್ತವೆ ಎಂಬುದನ್ನು ತಿಳಿಸುತ್ತೇವೆ. ಅಭಿಷೇಕದ ಕನಸು ಒಬ್ಬ ವ್ಯಕ್ತಿಯು ಮಹರ್ಷಿವರಾತ್ರಿ ಮೊದಲು ಶಿವಲಿಂಗಕ್ಕೆ ಅಭಿಷೇಕ ಮಾಡುವ ಕನಸು ಕಂಡರೆ ಶಿವನು ಆ ವ್ಯಕ್ತಿಯ ಬಗ್ಗೆ ಪ್ರಸನ್ನ ನಗುತ್ತಾನೆ.

ಮತ್ತು ಅವನ ಎಲ್ಲಾ ತೊಂದರೆಗಳನ್ನು ಶೀಘ್ರದಲ್ಲಿ ನಿವಾರಿಸುತ್ತಾನೆ ಎಂದು ಅರ್ಥ. ಜೀವನದಲ್ಲಿ ಸಂತೋಷದ ಆಗಮನವನ್ನು ಸೂಚಿಸುವ ಕನಸು ಬೇಲ್ಪತ್ರೆ ಶಿವರಾತ್ರಿಯ ಮೊದಲು ಬೇಲ್ಪತ್ರೆಯ ಕನಸು ಬಿದ್ದರೆ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ನೀವು ಅಂತಹ ಕನಸುಗಳನ್ನು ನೋಡಿದರೆ ಶೀಘ್ರದಲ್ಲಿ ಎಲ್ಲ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.

ರುದ್ರಾಕ್ಷಿ ಕನಸಿನ ವ್ಯಾಖ್ಯಾನದ ಪ್ರಕಾರ ಮಹಾಶಿವರಾತ್ರಿಯ ಮೊದಲು ಕನಸಿನಲ್ಲಿ ರುದ್ರಾಕ್ಷಿ ನೋಡುವುದು ತುಂಬಾನೇ ಮಂಗಳಕರವಾಗಿದೆ. ಅಂತ ಕನಸು ದುಃಖಗಳು ದೋಷಗಳು ತೆರೆದು ಹಾಕುವುದನ್ನು ಸೂಚಿಸುತ್ತದೆ. ನಿಮ್ಮ ಎಲ್ಲ ಬಾಕಿ ಕೆಲಸಗಳನ್ನು ಸಹ ಮಾಡಬಹುದು ಕಪ್ಪು ಶಿವಲಿಂಗ ಕಪ್ಪು ಶಿವಲಿಂಗವು ಶಿವನಿಗೆ ಸಂಕೇತವಾಗಿದೆ.

ಮಹಾಶಿವರಾತ್ರಿಯ ಮೊದಲು ಕನಸಿನಲ್ಲಿ ಕಪ್ಪು ಶಿವಲಿಂಗವನ್ನು ಕಂಡರೆ ನೀವು ಶೀಘ್ರದಲ್ಲಿ ಕೆಲಸದಲ್ಲಿ ಬಡ್ತಿ ಹೊಂದಲಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇಕು. ಹಾವಿನ ಕನಸು ಮಹಾಶಿವರಾತ್ರಿಯ ಮೊದಲು ಬೀಳುವ ಹಾವಿನ ಕನಸನ್ನು ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಂಪೂರ್ಣ ಮಾಹಿತಿಗೆ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ..

Related Articles

Leave a Reply

Your email address will not be published. Required fields are marked *

Back to top button