ಮನೆಯಲ್ಲಿ ತಾಮ್ರದ ಸೂರ್ಯವನ್ನು ಇಟ್ಟರೆ ಎಷ್ಟು ಲಾಭಗಳು ಸಿಗುತ್ತವೆ
ಸೂರ್ಯನನ್ನು ಅಗ್ನಿಗೆ ಸ್ವರೂಪವಾಗಿ ಪ್ರತಿರೂಪವಾಗಿ ಭಾವಿಸುತ್ತೇವೆ ತಾಮ್ರ ಸೂರ್ಯನಿಂದ ಪ್ರಭಾವಿತಕೊಳ್ಳುವಂತಹ ಒಂದು ಲೋಹ ಅದಕ್ಕೆ ಸೂರ್ಯನಾರಾಯಣಿಗೆ ತಾಮ್ರ ಎಂದರೆ ಬಲು ಪ್ರೀತಿ ಎನ್ನುವುದು ಅದಕ್ಕೆ ತಾಮ್ರದ ಲೋಹದಿಂದ ತಯಾರಿಸಲಾದ ಸೂರ್ಯನು ದೃಷ್ಟಿಯನ್ನು ನೆಗೆಟಿವ್ ಎನರ್ಜಿಯನ್ನು ಹಾಗೆ ಅನೇಕ ಕೆಟ್ಟ ವಿಚಾರಗಳಿಂದ ಮನುಷ್ಯನನ್ನು ಕಾಪಾಡುತ್ತದೆ.
ತಾಮ್ರದ ಸೂರ್ಯನ ಬಿಂಬವನ್ನು ಪೂಜೆ ಮಂದಿರಗಳಲ್ಲಿ ಹಾಲಿನಲ್ಲಿ ಬೆಡ್ರೂಮ್ನಲ್ಲಿ ಮೇನ್ ಗೇಟ್ ಬಳಿ ಹಾಗೆ ಆಫೀಸ್ ನಲ್ಲಿ ಹೀಗೆ ನಿಮಗೆ ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು ಇನ್ನು ನಾವು ಕೆಲವು ಮನೆಗಳನ್ನು ನೋಡುತ್ತಾ ಇರುತ್ತೇವೆ ಗಾಳಿ ಬೆಳಕು ಸರಿಯಾಗಿ ಬಾರದ ಮನೆಗಳು ಅವು. ಕತ್ತಲು ಬರಿ ಅಂಧಕಾರ ತುಂಬಿರುತ್ತದೆ.
ಯಾವಾಗ ಸೂರ್ಯಸ್ತವಾಗುತ್ತದೆ ಒಂದು ಗೊತ್ತಾಗುವುದಿಲ್ಲ. ಅಂತ ಮನೆಗಳಲ್ಲಿ ನೆಗೆಟಿವ್ ಎನರ್ಜಿಗೆ ಅವು ತಾಣಗಳು ಆಗಿರುತ್ತವೆ ಅಂತಹ ಮನೆಗಳಲ್ಲಿ ತಾಮ್ರನ ಸೂರ್ಯದ ಬಿಂಬವನ್ನು ಇಟ್ಟುಕೊಳ್ಳುವುದರಿಂದ ಸಕಲ ಶುಭ ಇಟ್ಟುಕೊಳ್ಳುವುದರಿಂದ ಶುಭ ಜರಗುತ್ತದೆ ಮನೆಯಲ್ಲಿ ಯಾವಾಗಲೂ ಸಮಸ್ಯೆಗಳು ಜೀವನದ ಕಾದಾಟ ವೈ ಮನಸುಗಳು ಮುಸುಕಿನಲ್ಲಿ ಗುದ್ದಾಟ ನಡೆಯುತ್ತಿದ್ದರೆ
ಮನೆಯ ಒಡೆಯರು ಅವರನ್ನು ಬೆಡ್ರೂಮ್ನಲ್ಲಿ ತಾಮ್ರದ ಸೂರ್ಯನನ್ನು ತಂದು ಇಟ್ಟುಕೊಳ್ಳುವುದಕ್ಕೆ ನೋಡುತ್ತಾರೆ. ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ಸರಿಯಾಗಿ ನಡೆಯದೆ ಕುಂಟುತ್ತಿದ್ದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನು ತಂದು ನೆತ್ತಿ ಹಾಕಿಕೊಂಡರೆ ಒಳ್ಳೆಯದು.ಈ ದಿಕ್ಕಿನಲ್ಲಿ ನೇತಾಡುವ
ತಾಮ್ರದ ಸೂರ್ಯನು ಮನೆಯಲ್ಲಿ ವಾಸಿಸುವ ಜನರ ಪರಸ್ಪರ ಸಂಬಂಧಗಳನ್ನು ಸುಧಾರಿಸುತ್ತಾನೆ.ಪೂಜಾ ಕೋಣೆಯ ಈಶಾನ್ಯ ಮೂಲೆಯಲ್ಲಿ ತಾಮ್ರದ ಸೂರ್ಯನನ್ನು ನೇತುಹಾಕಿದರೆ ಅದು ಮಂಗಳಕರ ಫಲವನ್ನು ನೀಡುತ್ತದೆ. ಲಿವಿಂಗ್ ರೂಮಿನ ಪೂರ್ವ ದಿಕ್ಕಿನಲ್ಲಿ ನೀವು ತಾಮ್ರದ ಸೂರ್ಯನ ಮೂರ್ತಿಯನ್ನು ನೇತುಹಾಕಬೇಕು. ಲಿವಿಂಗ್ ರೂಮಿನ ಪೂರ್ವ ದಿಕ್ಕಿನ ಯಾವುದೇ ಸ್ಥಳದಲ್ಲಿ ನೀವು ಇದನ್ನು ಇಡಬಹುದು.
ಇದ್ರಿಂದ ಶುಭ ಫಲ ನಿಮಗೆ ಪ್ರಾಪ್ತಿಯಾಗುತ್ತದೆ.ಮನೆಯ ಕೆಲ ಸ್ಥಳದಲ್ಲಿ ಎಂದೂ ಸೂರ್ಯನ ತಾಮ್ರದ ಮೂರ್ತಿಯನ್ನು ಇಡಬಾರದು. ಬೆಡ್ ರೂಮಿನಲ್ಲಿ ಹಾಗೂ ಬಾತ್ ರೂಮಿನಲ್ಲಿ ಅಥವಾ ಬಾತ್ ರೂಮಿನ ಬಳಿ ಯಾವುದೇ ಗೋಡೆಯ ಮೇಲೆ ಇದನ್ನು ಇಡಬಾರದು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.