ASTROLOGY

ಶಿವರಾತ್ರಿ ಪೂಜಾ ವಿಧಾನ.

ಶಿವರಾತ್ರಿ ಪೂಜಾ ಆಚರಿಸುವುದಕ್ಕಿಂತ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ. ಎಲ್ಲಾ ಹಬ್ಬಗಳಲ್ಲೂ ಶ್ರೇಷ್ಠವಾದ ಹಬ್ಬ ಶಿವರಾತ್ರಿ. ಈ ಶಿವರಾತ್ರಿಯನ್ನು ಫೆಬ್ರವರಿ 24ರಂದು ನಾವೆಲ್ಲರೂ ಆಚರಿಸುತ್ತ ಇದ್ದೇವೆ ದೇಶದಾದ್ಯಂತ ಶಿವನ ಆರಾಧನೆಯಲ್ಲಿ ಭಕ್ತರು ನಿರತರಾಗಲಿದ್ದಾರೆ,

ಪೂಜೆ ವ್ರತ ಮಾಡಿ ಉಪವಾಸ ಮಾಡಿ ಶಿವನ ಧ್ಯಾನದಲ್ಲಿ ಜಾಗರಣೆಯನ್ನು ಮಾಡಲಿದ್ದಾರೆ ವ್ರತ ಪೂಜೆಗೂ ಮೊದಲು ಕೆಲವು ವಿಷಯಗಳ ಬಗ್ಗೆ ಭಕ್ತರು ತಿಳಿದುಕೊಳ್ಳುವ ಅಗತ್ಯ ಇಷ್ಟು ಇದೆ. ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತಾ ಶಿವಲಿಂಗಕ್ಕೆ ಜಲವನ್ನು ಅರ್ಪಿಸಿದರೆ ಇದರಿಂದ ಶುಭದಲ್ಲಿ ಕಂಡುಬರುವ ವಿಕರ ಶಾಂತವಾಗುತ್ತದೆ.

ಕೇಸರಿಯನ್ನು ಶಂಕರನಿಗೆ ಅರ್ಪಣೆ ಮಾಡುವುದರಿಂದ ಶಿಷ್ಯತೆ. ಪ್ರಾರಂಭವಾಗಲಿದೆ ಅಷ್ಟೆಲ್ಲದೆ ಸಕ್ಕರೆಯನ್ನು ಅರ್ಪಣೆ ಮಾಡುವುದರಿಂದ ಆರ್ಥಿಕ ಸಮಸ್ಯೆಗೆ ಮುಕ್ತಿ ಸಿಗಲಿದೆ ಇನ್ನು ಶಿವನಿಗೆ ಹಾಲನ್ನು ಅಭಿಷೇಕ ಮಾಡುವುದರಿಂದ ಶರೀರ ಆರೋಗ್ಯದಿಂದ ಕೂಡಿರುತ್ತದೆ. ಸಮಸ್ಯೆಗಳು ಕಷ್ಟಗಳು ದುಃಖ ದುಮರಗಳು ದೂರವಾಗುತ್ತವೆ.

ತುಪ್ಪವನ್ನು ಅಭಿಷೇಕ ಮಾಡುವುದರಿಂದ ಶಕ್ತಿ ಹೆಚ್ಚಾಗುತ್ತದೆ ಸಮಾಜದಲ್ಲಿ ಘನತೆ ಗೌರವ ಗಳಿಸಲು ಚಂದನವನ್ನು ಶಿವನಿಗೆ ಭಕ್ತಿಯಿಂದ ಅರ್ಪಿಸಬೇಕು. ಅಷ್ಟು ಇಲ್ಲದೆ ಜೇನುತುಪ್ಪವನ್ನು ಅರ್ಪಣೆ ಮಾಡುವುದರಿಂದ ಮಾತು ಸಿಹಿಯಾಗಿರುತ್ತದೆ ಅಷ್ಟೇ ಅದಕ್ಕೆ ಕೆಲವೊಂದು ವಸ್ತುಗಳನ್ನು ಮರೆತು ಶಿವನಿಗೆ ಅರ್ಪಣೆಯನ್ನು ಮಾಡಬಾರದು.

ಅವು ಏನಂತಿರ ಶಾಸ್ತ್ರಗಳ ಅನುಸಾರ ಶಿವಲಿಂಗ ಪುರುಷತ್ವದ ಸೂಚನೆ ಹೀಗಾಗಿ ಅರಿಶಿನವನ್ನು ಅರ್ಪಣೆ ಮಾಡಬಾರದು ಅದು ಸಂಪೂರ್ಣವಾಗಿ ನಿಶಿಷ್ಟ ಇಲ್ಲದೆ ಶಿವಲಿಂಗಕ್ಕೆ ಕೆಂಪು ಬಣ್ಣದ ಬಟ್ಟೆ ಹಾಗೂ ಕೇತಕ್ಕೆ ಏನು ಸಮರ್ಪಿಸಲಾರದು ಹಾಗೆ ಕುಂಕುಮವನ್ನು ಮರೆತು ಶಿವಲಿಂಗಕ್ಕೆ ಏರಿಸಬಾರದು ಶಿವನ ಪೂಜೆ ವೇಳೆ, ಶಂಖವನ್ನು ಉದಯಬಾರದು ಶಿವಲಿಂಗಕ್ಕೆ ಅಥವಾ ಶಿವನ ಪೂಜೆಯ ವೇಳೆಗೆ ಬಿಲ್ಪತ್ರೆಯನ್ನು ಉಪಯೋಗಿಸಬೇಕು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button