NEWS

ನೋಡಿ ಈ ಕಥೆಯನ್ನು

ಮೋಸ ಮಾಡಿದವರು ಆರಾಮಾಗಿ ಮಲಗಿಕೊಂಡಿರುತ್ತಾರೆ ಆದರೆ ಮೋಸ ಹೋದವರು ಮಾತ್ರ ಅವರ ನೆನಪಿನಲ್ಲಿ ಕೊರಗುತ್ತಾ ಇರುತ್ತಾರೆ ಕೊರಗುವವರ ನೋವು ಮಲಗುವವರಿಗೆ ಏನು ಗೊತ್ತು ಆದರೆ ನಾನು ಹೇಳುತ್ತಿದ್ದೇನೆ ಕೊರಗಬೇಡ ಯಾರಿಗೋಸ್ಕರನು ಕೊರಗಬೇಡ ಇಲ್ಲಿ ನಿನ್ನ ಕಣ್ಣೀರಿಗೆ ಬೆಲೆ ಇಲ್ಲ.

ನಿನ್ನ ನೋವಿಗೆ ಬೆಲೆ ಇಲ್ಲ ಯಾರಿಗೋಸ್ಕರನು ಕಣ್ಣೀರು ಹಾಕಬೇಡ ಇಲ್ಲಿ ಏನಾದರೂ ತೃಪ್ತಿ ಇದೆ. ನಿನ್ನ ಹತ್ತಿರ ದುಡ್ಡು ಇದ್ದರೆ ನನಗೆ ರಾಜ ಎನ್ನುತ್ತಾರೆ ಮಹಾರಾಜ ಎನ್ನುತ್ತಾರೆ. ಅಣ್ಣ ಸರ್ ದೇವರು ಸೌಕರ್ಯ ಅಂತ ಹೇಳುತ್ತಾರೆ ಆದರೆ ನಿನ್ನ ಹತ್ತಿರ ದುಡ್ಡು ಇಲ್ಲದಿದ್ದರೆ ನಿನ್ನ ಹತ್ತಿರ ಮಾತನಾಡುವುದು ಇರಲಿ ನಿನ್ನ ಮುಖ ಕೂಡ ನೋಡುವುದಕ್ಕೆ ಇಷ್ಟಪಡುವುದಿಲ್ಲ.

ಅದು ನಿನ್ನ ಸಂಬಂಧಿಕರು ಆದರೂ ಸರಿ ಹಿತೇಷರು ಆದರೂ ಸರಿ ಒಂದು ಸಲ ಯೋಚನೆ ಮಾಡು, ದುಡ್ಡು ಇಲ್ಲ ಎಂದರೆ ಪೂಜಾರಿ ಮಂಗಳಾರತಿ ಕೂಡ ನಿನ್ನ ಹತ್ತಿರ ಬಂದು ಬರುವುದಿಲ್ಲ ದುಡ್ಡು ಇಲ್ಲ ಎಂದರೆ ನಿನ್ನ ಶವ ಕೂಡ ಉಳುವುದಕ್ಕೆ ಮರಣದಲ್ಲಿ ಅನುಮತಿ ಕೊಡುವುದಿಲ್ಲ ದುಡ್ಡು ದುಡ್ಡು ದುಡ್ಡೇ ದೊಡ್ಡಪ್ಪ ವಿಲ್ಲಿ ದುಡ್ಡು ಇದ್ದರೆ ಯಾರೂ ಕೆಮ್ಮುವ ಹಾಗೆ ಇಲ್ಲ.

ನಿನ್ನ ಹತ್ತಿರ ದುಡ್ಡು ಇದ್ದರೆ ಎಲ್ಲರೂ ಇದ್ದ ಹಾಗೆ ಯಾವತ್ತೂ ಇನ್ನೂ ದುಡ್ಡಿನ ಹಿಂದೆ ಬೀಳುತ್ತೀಯೋ ಪ್ರಪಂಚದಲ್ಲಿ ಇರುವುದಿಲ್ಲ ನಿನಗೆ ಸಿಕ್ಕೆ ಸಿಗುತ್ತದೆ ಎನ್ನುವುದು ಅರ್ಥ ಮಾಡಿಕೋ. ಎಲ್ಲಿಯವರೆಗೂ ಹೀಗೆ ದೊಡ್ಡ ದೊಡ್ಡ ಶ್ರೀಮಂತರ ಮುಖಾನೇ ನೋಡ್ತಾ ಇರ್ತೀಯಾ. ಇದನ್ನು ಪಾಲಿಸಿ.

ನಿನಗೂ ಕೂಡ ಅವರಂತೆ ಆಗುವ ಆಸೆ ಇಲ್ವಾ ನಿನ್ನಲ್ಲಿ ಆ ಚಲನೆ ಇಲ್ಲವಾ ನಿನಗೆ ಕೋಪನೇ ಬರುವುದಿಲ್ಲವಾ ನೀನು ನಿನ್ನ ಜೀವನದಲ್ಲಿ ಬರಿ ಸೋಲನ್ನೇ ಆವರಿಸಿಕೊಳ್ಳಲು ಬಿಟ್ಟರೆ ನೀನು ನಿನ್ನ ಗುರಿಯನ್ನು ಎಂದಿಗೂ ಸಾಧಿಸಲು ಸಾಧ್ಯವಿಲ್ಲ ಎಷ್ಟೋ ಸಲ ಕಟು ನಿರ್ಧಾರಗಳೇ ಬದುಕಿನ ದಾರಿಯನ್ನು ಸುಗಮಗೊಳಿಸುತ್ತದೆ.

ಮೊದಲು ಪ್ರಯತ್ನ ಪಡಬೇಕು ಅನ್ನೋ ಮೈಂಡ್ ಸೆಟ್ ನಲ್ಲಿ ಇರಬೇಕು ನೋವುಗಳನ್ನು ಸಹಿಸಿಕೊಳ್ಳಬೇಕು. ನಿನ್ನ ಕಣ್ಣ ಮುಂದೇನೆ ಓಡಾಡುತ್ತಾ ಇರೋ ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಕಷ್ಟಗಳನ್ನು ದಾಟಿಗೆ ದೊಡ್ಡ ಶ್ರೀಮಂತರು ಅನ್ನಿಸಿಕೊಂಡಿರುವುದು ಪ್ರತಿ ಸಾಲನ್ನು ನಿನ್ನನ್ನು ಅದು ಬಡಿದಬ್ಬಿಸುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button