ASTROLOGY

ಫೆಬ್ರವರಿ 20 ಭಯಂಕರ ಶಿವರಾತ್ರಿ ಅಮಾವಾಸ್ಯೆ ಆರು ರಾಶಿ ಅವರಿಗೆ ದುಡ್ಡಿನ ಸುರಿಮಳೆ ಬಿಕ್ಷುಕನ್ನು ಕುಬೇರ.

ಫೆಬ್ರವರಿ 20ನೇ ತಾರೀಕು ಬಹಳ ಭಯಂಕರವಾದ ಶಿವರಾತ್ರಿಯ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆ ಎಂದು ಈ ಯಾರು ರಾಶಿಯವರಿಗೆ ದುಡ್ಡಿನ ಸುರಿಮಳೆ ಆಗುತ್ತದೆ. ತಿರುಕನ ಕೂಡ ಕುಬೇರನಾಗುವಂತಹ ಅದೃಷ್ಟ ಈ ಆರು ರಾಶಿಯವರಿಗೆ ಸಿಗುತ್ತದೆ. ಮುಖಂಡೇಶ್ವರ ಮಹಾಶಿವನ ಕೃಪೆಯಿಂದಾಗಿ ಈ ಆರು ರಾಶಿ ಅವರಿಗೆ ಮುಟ್ಟಿದೆಲ್ಲ ಬಂಗಾರವಿದ್ದರೆ

ತಪ್ಪಾಗಲಾರದು ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಈ ರಾಶಿಯವರಿಗೆ ಫೆಬ್ರವರಿ 20ನೇ ತಾರೀಖಿನ ಮಹಾಶಿವರಾತ್ರಿ ಅಮಾವಾಸ್ಯೆಯ ನಂತರ ಇವರಿಗೆ ಎಲ್ಲಾ ರೀತಿಯ ಕಷ್ಟಗಳು ಸಹ ಬರೆಯುತ್ತವೆ.

ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಯ ಜೀವನವನ್ನು ಇವರು ನಡೆಸುತ್ತಾರೆ ಮುಂದಿನ ದಿನಗಳು ನೀವು ಊಹಿಸಲಾಗದ ಸಂಪತ್ತು ಮತ್ತು ಲಾಭವನ್ನು ಪಡೆದುಕೊಳ್ಳುತ್ತೀರಾ ನಂತರ ಈ ಆರು ರಾಶಿಯವರು ತುಂಬಾನೇ ಬುದ್ಧಿವಂತರು ಆಗಿರುತ್ತಾರೆ. ಮಾತನಾಡುವಾಗ ಬುದ್ಧಿಶಕ್ತಿಯಂತೆ ಅವರು ಮಾತನಾಡುತ್ತಾರೆ.

ಹಾಗೆ ಇವರ ಜೀವನದಲ್ಲಿ ಎಂದು ಕಾಣದಂತಹ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಮುಂದಿನ ದಿನಗಳಲ್ಲಿ ಯಾರು ರಾಶಿಯವರ ಜೀವನವೇ ಬದಲಾಗುತ್ತದೆ ಕಂಕಣ ಭಾಗ್ಯವು ಸಹ ಕೂಡಿಬರುತ್ತದೆ ಮಹಿಳೆಯರಿಗೆ ಹೆಚ್ಚು ಪ್ರಶಂಸೆಯಾದ ಉದ್ಯೋಗ ದೊರೆಯುತ್ತದೆ. ಮಾಡುವ ಕೆಲಸದಲ್ಲಿ ನಿಷ್ಠೆ ಹೊಂದಿದ್ದರೆ ಪ್ರಗತಿ ನಿಮ್ಮ ಹತ್ತಿರ ಸುಳಿಯುತ್ತದೆ ಆರೋಗ್ಯದ ವಿಷಯದಲ್ಲಿ ಸಮಸ್ಯೆಗಳು ಬರುವುದಿಲ್ಲ.

ಆದ್ದರಿಂದ ಆದರೂ ಕೂಡ ನೀವು ಹುಷಾರಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ ಆರೋಗ್ಯದ ಸಮಸ್ಯೆಯನ್ನು ಎಂದಿಗೂ ಕೂಡ ನಿರ್ಲಕ್ಷ ಮಾಡಬೇಡಿ ಶತ್ರುಗಳಿಂದ ತೊಂದರೆ ಆಗುವ ಸಾಧ್ಯತೆ ಇದೆ ಹೆಚ್ಚು ನಂಬಿಕೆ ವಿಶ್ವಾಸವನ್ನು ಹೊಂದುವುದು ನಿಮ್ಮನ್ನು ಅಪಾಯಕ್ಕೆ ತಳ್ಳುತ್ತದೆ. ಹಾಗೆ ಈ ರಾಶಿಯವರಿಗೆ ಗುರು ಬಲ ಇರುವುದರಿಂದ ಯಾವ ಉದ್ಯೋಗವನ್ನು

ಆರಂಭ ಮಾಡಿದರು ತುಂಬಾನೇ ಶುಭಕರವಾದ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ. ಹಾಗೆ ಲಾಭವು ಕೂಡ ನಿಮ್ಮ ಹತ್ತಿರ ತುಳಿಯುತ್ತದೆ ಮನೆ ವಾಹನ ಕಳುಹಿಸಲು ಉತ್ತಮವಾದ ದಿನಗಳು ಆಗಿದೆ ಅವುಗಳನ್ನು ಖರೀದಿಸುವುದು ತುಂಬಾನೇ ಯೋಗ್ಯವೆಂದು ಹೇಳಲಾಗುತ್ತಿದೆ. ಹಾಗೆ ಈ ರಾಶಿಯವರಿಗೆ ಗುರು ಬಲ ಶುಕ್ರದಶ ಆರಂಭವಾಗಿರುವುದರಿಂದ ಇವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ಜಯ ನಿಮ್ಮದೇ ಆಗಿರುತ್ತದೆ

ಹಾಗೆ ಈ ಎಲ್ಲಾ ಲಾಭ ಅದೃಷ್ಟವನ್ನು ಈ ಆರು ರಾಶಿಗಳು ಬರೆದುಕೊಳ್ಳುವುದು ತುಂಬಾನೇ ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ತುಂಬಾನೇ ಕಷ್ಟದಲ್ಲಿ ಇರುವವರು ಶ್ರೀಮಂತ ವಾಗುವಂತಹ ಇದೆ ಫೆಬ್ರವರಿಯಲ್ಲಿ 20ನೇ ತಾರೀಕಿನ ಮಹಾಶಿವರಾತ್ರಿ ಅಮಾವಾಸ್ಯೆಯ ನಂತರ ಈ ಆರು ರಾಶಿ ಅವರಿಗೆ ಸಿಗುತ್ತದೆ ಹಾಗಾದರೆ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ ಸಿಂಹ ರಾಶಿ ವೃಶ್ಚಿಕ ರಾಶಿ ಕರ್ಕಾಟಕ ರಾಶಿ ಕುಂಭ ರಾಶಿ ಮೀನ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡೋ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button