NEWS

ಮಾರ್ಚ್ ಒಂದು 2023ರಿಂದ ಈ 10 ರಾಶಿಯ ಅವರಿಗೆ ಅದ್ರಷ್ಟ

ಮಾರ್ಚ್ 1ನೇ ತಾರೀಕು ಈ ವರ್ಷದಿಂದ ಈ 10 ರಾಶಿಯವರಿಗೆ ಸಾಕ್ಷಾತ್ ಶ್ರೀ ಕೃಷ್ಣನ ಕೃಪೆ ಇರುವುದರಿಂದ ಇವರು ಮಾಡುವ ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತಾರೆ ವ್ಯಾಪಾರ ವ್ಯವಹಾರದಲ್ಲಿ ಹೆಸರನ್ನು ಗಳಿಸಿಕೊಂಡಿರುತ್ತಾರೆ ಮುಟ್ಟಿದೆಲ್ಲ ಬಂಗಾರವಾಗುತ್ತದೆ ಮತ್ತು ಇವರಿಗೆ ಭಿಕ್ಷುಕನು ಕುಬೇರನಾಗುವ ಯೋಗವನ್ನು ಅದೃಷ್ಟ ಯೋಗಗಳು ಕೂಡಿ ಬರಲಿದೆ ಇವರ ಆದಾಯವು ಹೆಚ್ಚಾಗುತ್ತದೆ .

ಶ್ರೀಕೃಷ್ಣನ ಕೃಪೆಯಿಂದಾಗಿ ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡಬೇಕು ಕೊನೆಯವರೆಗೂ ಓದಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಈ ಮಾಹಿತಿ ಓದಿ.

ಮಾರ್ಚ್ ಒಂದರಿಂದ ಈ ರಶಿಯ ಅವರು ಅದೃಷ್ಟವನ್ನು ಪಡೆಯುತ್ತಾರೆ. ಈ ರಾಶಿಯವರು ಮುಟ್ಟಿದೆಲ್ಲಾ ಬಂಗಾರವಾಗುವ ಯೋಗ ಕೊಡಿ ಬರಲಿದೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೆ ಅದರಲ್ಲಿ ಪ್ರಗತಿಯನ್ನು ಕಾಣುತ್ತಾರೆ ಇವರ ಆರೋಗ್ಯದ ಸಮಸ್ಯೆಗಳು ದೂರವಾಗುವುದರಿಂದ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ .

ಆದಾಯದ ಮಟ್ಟ ಹೆಚ್ಚಾಗುತ್ತಾ ಹೋಗುತ್ತದೆ ಆರ್ಥಿಕ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತಾ ಹೋಗುತ್ತದೆ ಯಾವುದೇ ಕೆಲಸವನ್ನು ಆರಂಭ ಮಾಡುವ ಮೊದಲು ನೀವು ಶ್ರೀಕೃಷ್ಣನನ್ನು ನೆನೆದು ಆರಂಭ ಮಾಡಿದರೆ ನಿಮಗೆ ಉತ್ತಮ ಫಲ ದೊರೆಯುತ್ತವೆ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳು ದೂರವಾಗಿ ಸಂತೋಷ ಮತ್ತು ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ .

ನಿಮ್ಮ ಕುಟುಂಬದಲ್ಲಿ ನಿಮ್ಮ ಮೇಲೆ ಹೆಚ್ಚು ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿರುತ್ತಾರೆ, ಅರ್ಧಕ್ಕೆ ಬಿಟ್ಟಿರುವ ಕೆಲಸಗಳು ಪೂರ್ಣ ಮಾಡಲು ಈ ಸಮಯ ಯೋಗ್ಯವಾಗಿದೆ ಉದ್ಯೋಗಾವಕಾಶಗಳು ನಿಮ್ಮಲ್ಲಿದೆ ಅವಕಾಶಗಳು ನೀವೂ ಸದುಪಯೋಗ ಮಾಡಿಕೊಳ್ಳಬೇಕು. ನಂತರ ಇವರು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಎಂಬುದು ಸದಾ ಇರುತ್ತದೆ ಎಲ್ಲಾ ರೀತಿಯ ವೈಜ್ಞಗಳಿಂದ ನೀವು ಬಗೆಹರಿಸಿಕೊಳ್ಳಲಿದ್ದೀರಿ ಕೌಟುಂಬಿಕ ಸಮಸ್ಯೆಗಳು ದೂರವಾಗುತ್ತದೆ.

ಸಾಕಷ್ಟು ನೆಮ್ಮದಿಯಿಂದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಹಾಗೆ ಶ್ರೀ ಕೃಷ್ಣನ ಆರಾಧನೆಯನ್ನು ಮಾಡುವುದರಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ ಹಾಗೆ ಪ್ರಗತಿ ಎಂಬುದು ನಿಮಗೆ ಸಿಗುತ್ತದೆ ಅಂದುಕೊಂಡ ಕೆಲಸಗಳೆಲ್ಲ ಕಾರ್ಯಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳಲು ಸಾಧ್ಯ ಈ 10 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ ಬರುತ್ತದೆ ಹಾಗೆ ಇಷ್ಟೆಲ್ಲ ಲಾಭ ಪಡೆಯುವ ರಾಶಿಗಳು ಯಾವುವು ಎಂದರೆ ವೃಷಭ ರಾಶಿ ಮೇಷ ರಾಶಿ ಧನಸ್ಸು ರಾಶಿ ಮಿಥುನ ರಾಶಿ ಕರ್ಕಾಟಕ ರಾಶಿ ಸಿಂಹ ರಾಶಿ ತುಲಾ ರಾಶಿ ಕನ್ಯಾ ರಾಶಿ ಕುಂಭ ರಾಶಿ ಮತ್ತು ಮೀನ ರಾಶಿ.

Related Articles

Leave a Reply

Your email address will not be published. Required fields are marked *

Back to top button