NEWS

ಮದುವೆ ಆಗಿ ತಕ್ಷಣವೇ ಸಿಹಿ ಸುದ್ದಿ ಕೊಟ್ಟಿದ್ದಾರೆ ಚಂದನ್ ಮತ್ತು ಕವಿತಾ ದಂಪತಿ ಅದು ಏನು ಗೊತ್ತ ..!!!

ಫ್ರೆಂಡ್ಸ್ ಎಷ್ಟೋ ಜನರು ಅಂದುಕೊಂಡಿದ್ದರೋ ತೆರೆ ಮೇಲೆ ಕಾಣುವ ಈ ಜೋಡಿಗಳು ನಿತ್ಯಜೀವನದಲ್ಲಿ ಒಕ್ಕೂಟ ಜೋಡಿ ಆಗಲಿ ಅಂತ ಹೌದು ಈಗಾಗಲೇ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿ ಸುಖಜೀವನವನ್ನು ನೆಮ್ಮದಿ ಜೀವನ ಸಾಗಿಸುತ್ತಾ ಇರುವ ಚಂದನ್ ಹಾಗೂ ಕವಿತಾ ಗೌಡ ಅವರ ದಾಂಪತ್ಯ

ಜೀವನದ ಬಗ್ಗೆ ನಾವು ಮಾತನಾಡುತ್ತಾ ಇದ್ದರೆ ಸಿನಿಮಾ ರಂಗದಲ್ಲಿ ಅವಕಾಶಗಳು ಸಿಕ್ಕ ನಂತರ ಚಂದನ್ ಅವರು ಕಿರುತೆರೆ ಅಲ್ಲಿ ಬಂದ ಅವಕಾಶವನ್ನು ತೊರೆದು ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು ಆನಂತರ ಬೇರೆ ಭಾಷೆಗಳಲ್ಲಿಯೂ ಕೂಡ ಅಭಿನಯ ಮಾಡಿ ಬಂದಿದ್ದಾರೆ ಚಂದನ್ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಕೆಲವನ್ನು ಸಿನಿಮಾಗಳನ್ನು ಮಾಡಿದ್ದರೂ ಅದು ಅಷ್ಟು ಯಶಸ್ಸು ನೀಡದಿರುವ ಕಾರಣ ಬೇರೆ ಭಾಷೆ ಅಲ್ಲಿಯೂ ಕೂಡ ನಟನೆ ಮಾಡಿದರು ನಟ ಚಂದನ್.

ಏನೋ ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸುತ್ತಾ ಇದ್ದ ಕವಿತಾ ಗೌಡ ಅವರು ಆನಂತರ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ಇವರು ಮಾಡಿದ ಸಿನಿಮಾ ಸ್ವಲ್ಪ ಯಶಸ್ಸು ನೀಡಿತ್ತು ಹಾಗೇ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದು ನಟಿ ಕವಿತಾ ಗೌಡ ಅವರು ಅಪಾರ ಅಭಿಮಾನಿಗಳನ್ನು ಹೊಂದಿದೆ ಬಿಗ್ ಬಾಸ್ ಮನೆಯಲ್ಲಿ ಸಕ್ಸಸ್ ಆಗಿ ಆಟವಾಡಿಕೊಂಡು ಹೋದರೋ ಇವರಿಗೆ ಬಿಗ್ ಬಾಸ್ ಕಾರ್ಯಕ್ರಮವು ಇನ್ನಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಇವರಿಬ್ಬರು ಸಿನಿಮಾರಂಗದಲ್ಲಿ ಬ್ಯುಸಿ ಆದರೂ ಕಿರುತೆರೆಯಲ್ಲಿ ಇವರಿಬ್ಬರ ಜೋಡಿ ಗೆ ಸರಿಸಾಟಿ ಯಾರೂ ಇಲ್ಲ ಎಂಬಂತೆ ಇವರ ಜೋಡಿ ಅಷ್ಟು ಪ್ರಖ್ಯಾತಿ ಪಡೆದುಕೊಂಡಿತ್ತು.

ಸ್ವಲ್ಪ ದಿವಸಗಳಿಂದ ಈ ಇಬ್ಬರು ಜೋಡಿಗಳು ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ ಆದರೆ ಮದುವೆ ಆದ ನಂತರ ಚಂದನ್ ಇದೀಗ ಮತ್ತೊಮ್ಮೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ ಹೌದು ಹಾಗಾದರೆ ಮದುವೆಯಾದ 2ತಿಂಗಳಲ್ಲೇ ಚಂದನ್ ಅವರು ನೀಡಿದ ಆ ಸಿಹಿ ಸುದ್ದಿ ಏನು ಅಂತ ಹೇಳ್ತಾ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಕಿರುತೆರೆಯಿಂದ ಭಾರಿ ಫೇಮಸ್ ಆದ ಚಂದನ್ ಅವರು ಇದೀಗ ಮತ್ತೆ ಕಿರುತೆರೆಗೆ ಪದಾರ್ಪಣೆ ಮಾಡಲಿದ್ದಾರೆ. ಹೌದು ಮರಳಿ ಮನಸಾಗಿದೆ ಎಂಬ ಧಾರಾವಾಹಿ ಮೂಲಕ ಮತ್ತೆ ಅಭಿಮಾನಿಗಳಿಗೆ ಮನರಂಜನೆ ನೀಡಲು ಬರುತ್ತಾ ಇದ್ದಾರೆ ಚಂದನ್ ಅವರು ಈಗಾಗಲೇ ದಂಪತಿಗಳಿಬ್ಬರು ಕುಕ್ ವಿತ್ ಕಿರಿಕ್ಕು ಎಂಬ ಶೋ ನಲ್ಲಿ ಇಬ್ಬರೂ ಸ್ಪರ್ಧಿಗಳಾಗಿ ಬಂದಿದ್ದಾರೆ.

ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.

Related Articles

Leave a Reply

Your email address will not be published. Required fields are marked *

Back to top button