ASTROLOGY

ಮಂಗಳವಾರದ ದಿನ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ.

ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಮಂಗಳವಾರದಂದು ನಾವು ಈ ನಾಲ್ಕು ತಪ್ಪುಗಳನ್ನು ಮಾಡುವುದರಿಂದ ಭಗವಾನ್ ಹನುಮಂತನ ನಮ್ಮ ಮೇಲೆ ಕೊಪ್ಪಿದಕೊಳ್ಳುತ್ತಾನೆ ಎಂದು ಹೇಳಲಾಗಿದೆ ಮಂಗಳವಾರದ ದಿನ ನಾವು ಯಾವ ನಾಲ್ಕು ತಪ್ಪುಗಳನ್ನು ಮಾಡಬಾರದು ಮಂಗಳವಾರ ಈ ನಾಲ್ಕು ತಪ್ಪುಗಳನ್ನು ಮಾಡಿದರೆ ನಮ್ಮ ಮೇಲೆ

ಕೋಪಿಸಿಕೊಳ್ಳುವುದು ಹೆಚ್ಚು ಇಂದು ಮಂಗಳವಾರದ ದಿನ ಈ ದಿನದಂದು ಸಂಕಟ ವಿಮೋಚನ ಹನುಮಂತನ ಪ್ರಾರ್ಥಿಸುವ ನಮ್ಮ ಎಲ್ಲ ದುಃಖಗಳು ಕೊನೆಗೊಳ್ಳುತ್ತದೆ ಸನಾತನ ಧರ್ಮವನ್ನು ನಂಬುವವರು ಹನುಮಂತನಲ್ಲಿ ವಿಶೇಷ ನಂಬಿಕೆ ಇಟ್ಟುಕೊಳ್ಳುತ್ತಾರೆ .

ಆದರೆ ಇತರ ಪಂಗಡಗಳ ಜನರು ಹನುಮಂತನನ್ನು ಸಮಾನ ಗೌರವ ಮತ್ತು ನಂಬಿಕೆಯಿಂದ ಪೂಜಿಸುತ್ತಾರೆ ಏಕೆಂದರೆ ಹನುಮಂತನ ಕೃಪೆ ಎಲ್ಲ ಸಮಾಜಕ್ಕೂ ಒಂದೇ ಸಂಕಟ ವಿಮೋಚನ ಹನುಮಂತನನ್ನು ಮನಪೂರ್ವಕವಾಗಿ ಪೂಜಿಸಿ ಪ್ರಾರ್ಥಿಸುವವರ ಎಲ್ಲಾ ರೀತಿಯ ಕಷ್ಟಗಳು ಶೀಘ್ರದಲ್ಲಿ ಮಾಯ ಮುಕ್ತಾಯವಾಗುತ್ತದೆ ಎನ್ನುವ ನಂಬಿಕೆ ಇದೆ.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ನಿಮ್ಮ ಸಮಸ್ಯೆ ಏನೇ ಇರಲ್ಲಿ, ಎಷ್ಟೇ ಕಠಿಣವಾಗಿ ಇರಲ್ಲಿ, ಉಚಿತ ಭವಿಷ್ಯ ಖಚಿತ ಪರಿಹಾರ, call 8971498358 ವೈಜ್ಞಾನಿಕ ಜ್ಯೋತಿಷಿ ಮತ್ತು ವಾಸ್ತುತಜ್ಞರು ಮತ್ತು ವಂಶ ಪರಂಪರೆ ಜೋತಿಷ್ಯರು ಪಂ ಕೇಶವ ಕೃಷ್ಣ ಭಟ್ಟ್ , 8971498358

 ನಾಗದೋಷ ,ಕುಜದೋಷ ಜಾತಕದ ಆದಾರಿತವಾಗಿ ಸಕಲಗ್ರಹ ದೋಷಗಳನ್ನು . ಶಾಸ್ತ್ರೋಕ್ತವಾಗಿ ಪರಿಹಾರ ಮಾಡುತ್ತಾರೆ. ರಕ್ತಮೋಡಿ ಜನ ವಶ,ಸ್ತ್ರೀ ವಶೀಕರಣ ತಂತ್ರ ,ಪುರುಷ ವಶೀಕರಣ ,ಶತ್ರು ನರದೃಷ್ಟಿ ನಿವಾರಣಾ ತಂತ್ರ ,ಧನವಶ,ಮಾಟಮಂತ್ರ ಸಮಸ್ಯೆ,ಮದುವೆಯಲ್ಲಿ ಅಡೆತಡೆ ಸಂತಾನ ಭಾಗ್ಯ ಇಲ್ಲದಿರುವುದು.ಸತಿ-ಪತಿ ಕಲಹ ಸಾಲದ ಬಾದೆ,ಉದ್ಯೋಗದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಅನಾರೋಗ್ಯ, ಶತ್ರುಗಳ ಭಯ ,ಕೋರ್ಟಕೇಸ್, ಪ್ರೇಮವಿಚಾರ,ಹಾಗೂ ಯಾವುದೇ ಕಠೀಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೂಡಲೇ ನಮ್ಮನ್ನು ಸಂಪರ್ಕಿಸಿ.ಮುಕ್ತಿನಾಗ ಉಂಗುರವನ್ನು ೫೦೦ ವರ್ಷಗಳ ಹಿಂದಿನ ತಾಳೆಗಿರಿ ಗ್ರಂಥದ ಆಧಾರದಲ್ಲಿ ಸಿದ್ದಪಡಿಸಲಾಗಿದೆ.ನೊಂದು ಬೆಂದವರಿಗೆ, ಜೀವನಪೂರ್ತಿ ಕಣ್ಣೀರಿಡುವ ಕಷ್ಟಗಳಿಗೆ ಇಲ್ಲದೆ ಶಾಶ್ವತ ಪರಿಹಾರ ಫೋನಿನ ಮೂಲಕ ಸಮಯವನ್ನು ಖಚಿತಪಡಿಸಿಕೊಳ್ಳಿ ಮೋಬೈಲ್ ನಂ 8971498358

ಈ ದಿನ ಹನುಮಂತ ನಾನು ಪೂಜಿಸುವುದರೊಂದಿಗೆ ಹನುಮಾನ್ ಚಾಲೀಸಾ ವನ್ನು ಆಚರಿಸಲಾಗುತ್ತದೆ ಈ ದಿನ ಈ ನಾಲ್ಕು ಕೆಲಸಗಳನ್ನು ಮರೆತು ಕೂಡ ಮಾಡಬಾರದು ಎಂದು ಹೇಳಲಾಗುತ್ತದೆ ಈ ನಾಲ್ಕು ಕೆಲಸಗಳು ಮಾಡುವುದರಿಂದ ಭಗವಾನ್ ಹನುಮಂತನನ್ನು ನಮ್ಮ ಮೇಲೆ ಕೋಪಿತಗೊಳ್ಳುತ್ತಾನೆ ಎನ್ನುವ ನಂಬಿಕೆ ಇದೆ

ಹನುಮಂತನ ಕೋಪವು ನಮ್ಮ ಜೀವನವನ್ನು ಇಟ್ಟುಕೊಳ್ಳುತ್ತದೆ ಮಂಗಳವಾರದಂದು ನಾವು ಯಾವ ನಾಲ್ಕು ಕೆಲಸಗಳನ್ನು ಮಾಡಬಾರದು ಒಂದು ಸಾಲ ಪಡೆಯಬೇಡಿ ಆರ್ಥಿಕ ಸಮೃದ್ಧಿ ಗಾಗಿ ಯಾವುದೇ ರೀತಿಯ ಸಾಲದ ವಹಿವಾಟುಗಳನ್ನು ಮಂಗಳವಾರದಂದು ತಪ್ಪಿಸಿ ಈ ದಿನ ನೀವು ಯಾವುದೇ ವ್ಯಕ್ತಿಗೆ ಸಾಲ ನೀಡಬೇಡಿ ಅಥವಾ ಯಾರಿಂದಲೂ ಸಾಲ ಪಡೆಯಬೇಡಿ.

2 ಈ ದಿಕ್ಕಿನ ಹತ್ತಿರ ಪ್ರಯಾಣ ಮಾಡಬೇಡಿ ಮಂಗಳವಾರವು ಸಂಕಟ ವಿಮೋಚನ ಹನುಮಂತನ ದಿನವಾಗಿದೆ ಈ ದಿನ ನೀವು ಯಾವುದೇ ಕೆಲಸವನ್ನು ಮಾಡಲು ಹೊರಟರೆ ಮೊದಲು ಹನುಮಂತನ ನಾಮಸ್ವರಣೆ ಮಾಡಿ ಕೆಲಸವನ್ನು ಆರಂಭಿಸಬೇಕು ಆದರೆ ಅಗತ್ಯವಿಲ್ಲದಿದ್ದರೆ ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಪಟ್ಟಿಯನ್ನು ಧರಿಸಬಾರದು ಹನುಮಂತನಿಗೆ ಕೆಂಪು ಬಣ್ಣ ತುಂಬಾ ಪ್ರಿಯವೆಂದು ಪರಿಗಣಿಸಲಾಗುವುದು .

ಆದ್ದರಿಂದ ಈ ದಿನ ಶನಿದೇವನಿಗೆ ಪ್ರಿಯವಾದ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಹನುಮಂತನ ಆಶೀರ್ವಾದವನ್ನು ಪಡೆಯುವುದಿಲ್ಲ ಮಂಗಳವಾರದಂದು ಜನರು ಕಪ್ಪು ಬಟ್ಟೆಯನ್ನು ಧರಿಸಬಾರದು ನಾಲ್ಕು ಇವುಗಳನ್ನು ಸೇವಿಸಬಾರದು ಮಂಗಳವಾರದಂದು ಹನುಮಂತನನ್ನು ಪೂಜಿಸಿದ ನಂತರ ಆ ಕುಟುಂಬದ ಯಾವುದೇ ಸದಸ್ಯರು ಮೊಟ್ಟೆ ಮಾಂಸ ಮೀನು ಮಧ್ಯ ಸೇವಿಸಬಾರದು ಈ ವಾರ ಅವರು ಸಾತ್ವಿಕ ಜೀವನ ನಡೆಸಬೇಕು ಮಂಗಳವಾರದಂದು ಈ ನಾಲ್ಕು ಕೆಲಸಗಳನ್ನು ಮಾಡುವುದರಿಂದ ಭಗವಾನ್ ಹನುಮಂತ ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ ಇದರಿಂದ ನಿಮ್ಮ ಎಲ್ಲಾ ಕೆಲಸಗಳು ಅರ್ಧಕ್ಕೆ ನಿಂತು ಹೋಗ ಬಹುದು ಹಾಗೂ ನಿಮ್ಮ ಜೀವನವು ದುಃಖದ ಸಾಗರದಲ್ಲಿ ಮುಳುಗಿ ಹೋಗಬಹುದು.

Related Articles

Leave a Reply

Your email address will not be published. Required fields are marked *

Back to top button