ASTROLOGY

ದಿನ ಭವಿಷ್ಯ

ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ದಿನದ ಆರಂಭ ಗೊಂದಲಮಯವಾಗಿರುತ್ತದೆ ಹಠಮಾರಿ ಧೋರಣೆ ತೊರೆದು ಸಮಾಧಾನದಿಂದ ವರ್ತಿಸಲಿದ್ದೀರಿ ನಿಮ್ಮ ಮಧುರ ವಾಣಿ ಮತ್ತು ಭಾಷೆಯಿಂದ ಇತರ ಗಮನ ಗೆಲ್ಲಲಿದ್ದೀರಿ.

ವೃಷಭ ರಾಶಿ ಇವತ್ತಿನ ನಿಮಗೆ ಮಿಶ್ರಫಲವಿದೆ ಇದರ ಆರಂಭದಲ್ಲಿ ಸ್ಪೂರ್ತಿ ಮತ್ತು ಆನಂದ ಅನುಭವವಾಗುತ್ತದೆ.ನಿಮ್ಮ ಸ್ತೃಜನಾತ್ಮಕ ಮತ್ತು ಕಲಾತ್ಮಕ ಶಕ್ತಿಯಲ್ಲಿ ಕುಳ್ಳ ವೃದ್ಧಿಯವಾಗಲಿದೆ ಮಿಥುನ ರಾಶಿ ಇವತ್ತು ಹೆಚ್ಚು ಚಿಂತಿತರಾಗುತ್ತೀರಾ ಶಾರೀರಿಕ ಆರೋಗ್ಯ ಕೂಡ ಹೆಚ್ಚುಗುವ ಸಾಧ್ಯತೆ ಇದೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಲಿದೆ.

ಕಟಕ ರಾಶಿ ಇಂದು ಬೆಳಗಿನ ಸಮಯದಲ್ಲಿ ಕೌಟುಂಬಿಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಲಾಭವಿದೆ ಸ್ತ್ರೀಯರಿಂದ ಲಾಭ ದೊರೆಯುವ ಸಾಧ್ಯತೆ ಇದೆ ಪ್ರೀತಿ ಪಾತ್ರರನ್ನು ಭೇಟಿಯಾಗಲಿದ್ದೀರಿ ಮಾನಸಿಕ ದೈಹಿಕ ಆರೋಗ್ಯ ಉತ್ತಮವಾಗುತ್ತದೆ ಸಿಂಹ ರಾಶಿ ಇವತ್ತು ಆನಂದಮಯವಾಗಿ ದಿನವನ್ನು ಕಳೆಯಲಿದ್ದೀರಿ ವ್ಯಾಪಾರಿಗಳಿಗೆ ಲಾಭದಾಯಕ ದಿನ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ.ನಿಮ್ಮ ಸಮಸ್ಯೆ ಏನೇ ಇರಲ್ಲಿ, ಎಷ್ಟೇ ಕಠಿಣವಾಗಿ ಇರಲ್ಲಿ, ಉಚಿತ ಭವಿಷ್ಯ ಖಚಿತ ಪರಿಹಾರ, call 8971498358.ವೈಜ್ಞಾನಿಕ ಜ್ಯೋತಿಷಿ ಮತ್ತು ವಾಸ್ತುತಜ್ಞರು ಮತ್ತು ವಂಶ ಪರಂಪರೆ ಜೋತಿಷ್ಯರು ಪಂ ಕೇಶವ ಕೃಷ್ಣ ಭಟ್ಟ್ , 8971498358

ನಾಗದೋಷ ,ಕುಜದೋಷ ಜಾತಕದ ಆದಾರಿತವಾಗಿ ಸಕಲಗ್ರಹ ದೋಷಗಳನ್ನು . ಶಾಸ್ತ್ರೋಕ್ತವಾಗಿ ಪರಿಹಾರ ಮಾಡುತ್ತಾರೆ. ರಕ್ತಮೋಡಿ ಜನ ವಶ,ಸ್ತ್ರೀ ವಶೀಕರಣ ತಂತ್ರ ,ಪುರುಷ ವಶೀಕರಣ ,ಶತ್ರು ನರದೃಷ್ಟಿ ನಿವಾರಣಾ ತಂತ್ರ ,ಧನವಶ,ಮಾಟಮಂತ್ರ ಸಮಸ್ಯೆ,ಮದುವೆಯಲ್ಲಿ ಅಡೆತಡೆ ಸಂತಾನ ಭಾಗ್ಯ ಇಲ್ಲದಿರುವುದು.ಸತಿ-ಪತಿ ಕಲಹ ಸಾಲದ ಬಾದೆ,ಉದ್ಯೋಗದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಅನಾರೋಗ್ಯ, ಶತ್ರುಗಳ ಭಯ ,ಕೋರ್ಟಕೇಸ್, ಪ್ರೇಮವಿಚಾರ,ಹಾಗೂ ಯಾವುದೇ ಕಠೀಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೂಡಲೇ ನಮ್ಮನ್ನು ಸಂಪರ್ಕಿಸಿ.ಮುಕ್ತಿನಾಗ ಉಂಗುರವನ್ನು ೫೦೦ ವರ್ಷಗಳ ಹಿಂದಿನ ತಾಳೆಗಿರಿ ಗ್ರಂಥದ ಆಧಾರದಲ್ಲಿ ಸಿದ್ದಪಡಿಸಲಾಗಿದೆ.ನೊಂದು ಬೆಂದವರಿಗೆ, ಜೀವನಪೂರ್ತಿ ಕಣ್ಣೀರಿಡುವ ಕಷ್ಟಗಳಿಗೆ ಇಲ್ಲದೆ ಶಾಶ್ವತ ಪರಿಹಾರ ಫೋನಿನ ಮೂಲಕ ಸಮಯವನ್ನು ಖಚಿತಪಡಿಸಿಕೊಳ್ಳಿ ಮೋಬೈಲ್ ನಂ 8971498358

ಕನ್ಯಾರಾಶಿ ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿದೆ ಕಚೇರಿ ಮತ್ತು ವ್ಯಾಪಾರದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ ಆರಂಭಿಸಲುವೃಶ್ಚಿಕ ರಾಶಿ ದಾಂಪತ್ಯ ಜೀವನದ ಸುಖ ನಿಮಗೆ ದೊರೆಯಲಿದೆ ಕುಟುಂಬದವರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಚಿಕ್ಕದೊಂದು ಪ್ರವಾಸಕ್ಕೆ ತೆರೆಯಲಿದ್ದೀರಿ.

ಧನಸ್ಸು ರಾಶಿ ಇಂದು ಶುಭಫಲವಿದೆ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲಿದ್ದೀರಿ ಹಣಕಾಸಿನ ಸಮಯ ಕೊರತೆ ಆಗುವುದಿಲ್ಲ ಕಚೇರಿಯಲ್ಲಿ ಸಾದ್ಯೋಗಿಗಳ ಸಹಕಾರ ಇದೆ ಮಕರ ರಾಶಿ ಮಧುರ ಮಾತುಗಳಿಂದ ಇತರ ಮನಸ್ಸನ್ನು ಗೆಲ್ಲಲಿದ್ದೀರಿ ಹೊಸ ಸಂಬಂಧಗಳು ಬೆಸೆಯಲ್ಲಿದೆ, ಇಡೀ ದಿನ ನಿಮ್ಮ ಆನಂದವಾಗಿ ಕಳೆಯಲಿದ್ದೀರಿ.

ಕುಂಭ ರಾಶಿ ಪ್ರತಿ ಕಾರ್ಯವನ್ನು ಆತ್ಮವಿಶ್ವಾಸದಿಂದ ಮಾಡಿದ್ದೀರಿ ಸರ್ಕಾರದ ಜೊತೆಗಿನ ಆರ್ಥಿಕ ವ್ಯವಹಾರದಲ್ಲಿ ಯಶಸ್ಸು ಸಿಗಲ್ಲುತ್ತದೆ ಮನೆ ಸಂಪತ್ತು ದಾಖಲೆ ವ್ಯವಹಾರ ಎಚ್ಚರಿಕೆಯಿಂದ ಇರಬೇಕು ಮೀನ ರಾಶಿ ಇಂದು ಮನಸ್ಸು ಹಗುರವಾಗಲಿದೆ ಆನಂದ ಮತ್ತು ಉತ್ಸಾಹದಲ್ಲಿ ವೃದ್ಧಿಯಾಗಲಿದೆ ಕೌಟುಂಬಿಕ ಹಾಗೂ ಆರ್ಥಿಕ ವಿಷಯದ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕು ಎಲ್ಲಾ ಕೆಲಸಗಳನ್ನು ಆತ್ಮವಿಶ್ವಾಸದಿಂದ ಮಾಡಬೇಕು.

Related Articles

Leave a Reply

Your email address will not be published. Required fields are marked *

Back to top button