ಕರ್ಬುಜ ಈ ಕಾಯಿಲೆಗೆ ಹೀಗೆ ಸೇವಿಸಿ ನೋಡಿ ಯಾಕೆಂದರೆ.
ಶ್ರೀ ರಾಮನವಮಿ ಹಬ್ಬ ಬಂದ ತಕ್ಷಣ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿರುವ ಹಣ್ಣು ಕರಬೂಜ ಈ ಸಿಹಿಯಾದ ಹಣ್ಣಿನಿಂದ ಪಾನಕವನ್ನು ತಯಾರಿಸಿ ಹಬ್ಬವನ್ನು ಸಂಭ್ರಮಿಸುತ್ತಾರೆ ಕೇವಲ ಹಬ್ಬಕ್ಕೆ ಮಾತ್ರ ಸೀಮಿತವಾಗಿರುವ ಹಣ್ಣನ್ನು ಪ್ರತಿದಿನ ಮಾಡುವುದರಿಂದ ಆಗುವ ಲಾಭಗಳು ಎಷ್ಟು ಗೊತ್ತಾ.
ಇದು ರಸಭರಿತವಾದ ಹಣ್ಣು ಆಗಿದ್ದು ಬೇಸಿಗೆಯಲ್ಲಿ ಸೇವಿಸಲು ಸೂಕ್ತವಾಗಿದೆ ಏಕೆಂದರೆ ಇದರಲ್ಲಿ ಇರುವ ಹೆಚ್ಚಿನ ಪ್ರಮಾಣದ ನೀರಿನ ಅಂಶ ಬೇಸಿಗೆ ಸಮಯದಲ್ಲಿ ತಾಜಾ ಹಣ್ಣು ಮತ್ತು ಜ್ಯೂಸ್ ಗಳನ್ನು ಸೇವನೆ ಮಾಡುವುದರಿಂದ ಗಮನಹರ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು .
ಹಾಗೆ ಕರ್ಬೂಜ ಹಣ್ಣು ಅಥವಾ ಪಾನಕವನ್ನು ಸೇವನೆ ಮಾಡುವುದರಿಂದ ನಿಮಗೆ ಸಿಗುವಂತಹ ಆರೋಗ್ಯದ ಲಾಭಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ ಈ ಮಾಹಿತಿಯನ್ನು ಕೊನೆಯ ಬಾರಿ ಓದಿ .
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ.ನಿಮ್ಮ ಸಮಸ್ಯೆ ಏನೇ ಇರಲ್ಲಿ, ಎಷ್ಟೇ ಕಠಿಣವಾಗಿ ಇರಲ್ಲಿ, ಉಚಿತ ಭವಿಷ್ಯ ಖಚಿತ ಪರಿಹಾರ, call 8971498358.ವೈಜ್ಞಾನಿಕ ಜ್ಯೋತಿಷಿ ಮತ್ತು ವಾಸ್ತುತಜ್ಞರು ಮತ್ತು ವಂಶ ಪರಂಪರೆ ಜೋತಿಷ್ಯರು ಪಂ ಕೇಶವ ಕೃಷ್ಣ ಭಟ್ಟ್ , 8971498358
ನಾಗದೋಷ ,ಕುಜದೋಷ ಜಾತಕದ ಆದಾರಿತವಾಗಿ ಸಕಲಗ್ರಹ ದೋಷಗಳನ್ನು . ಶಾಸ್ತ್ರೋಕ್ತವಾಗಿ ಪರಿಹಾರ ಮಾಡುತ್ತಾರೆ. ರಕ್ತಮೋಡಿ ಜನ ವಶ,ಸ್ತ್ರೀ ವಶೀಕರಣ ತಂತ್ರ ,ಪುರುಷ ವಶೀಕರಣ ,ಶತ್ರು ನರದೃಷ್ಟಿ ನಿವಾರಣಾ ತಂತ್ರ ,ಧನವಶ,ಮಾಟಮಂತ್ರ ಸಮಸ್ಯೆ,ಮದುವೆಯಲ್ಲಿ ಅಡೆತಡೆ ಸಂತಾನ ಭಾಗ್ಯ ಇಲ್ಲದಿರುವುದು.ಸತಿ-ಪತಿ ಕಲಹ ಸಾಲದ ಬಾದೆ,ಉದ್ಯೋಗದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಅನಾರೋಗ್ಯ, ಶತ್ರುಗಳ ಭಯ ,ಕೋರ್ಟಕೇಸ್, ಪ್ರೇಮವಿಚಾರ,ಹಾಗೂ ಯಾವುದೇ ಕಠೀಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೂಡಲೇ ನಮ್ಮನ್ನು ಸಂಪರ್ಕಿಸಿ.ಮುಕ್ತಿನಾಗ ಉಂಗುರವನ್ನು ೫೦೦ ವರ್ಷಗಳ ಹಿಂದಿನ ತಾಳೆಗಿರಿ ಗ್ರಂಥದ ಆಧಾರದಲ್ಲಿ ಸಿದ್ದಪಡಿಸಲಾಗಿದೆ.ನೊಂದು ಬೆಂದವರಿಗೆ, ಜೀವನಪೂರ್ತಿ ಕಣ್ಣೀರಿಡುವ ಕಷ್ಟಗಳಿಗೆ ಇಲ್ಲದೆ ಶಾಶ್ವತ ಪರಿಹಾರ ಫೋನಿನ ಮೂಲಕ ಸಮಯವನ್ನು ಖಚಿತಪಡಿಸಿಕೊಳ್ಳಿ ಮೋಬೈಲ್ ನಂ 8971498358
ಇತ್ತೀಚಿಗೆ ಚಿಕ್ಕ ವಯಸ್ಸಿನೀಯ ಬಹುತೇಕ ರಕ್ತದ ಒತ್ತಡ ಸಮಸ್ಯೆಯನ್ನು ಬಳಸುತ್ತಿದ್ದಾರೆ ಅಂಥವರು ಔಷಧಿಗಳ ಬದಲಾಗಿ ಆಹಾರದ ಮೂಲಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ ಔಷಧಿಗಳ ಮೊರೆ ಹೋಗಬೇಡಿ ಕರ್ಬುಜ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಮತ್ತು ಪೊಟ್ಯಾಶಿಯಂನ್ನು ಹೊಂದಿದೆ ಇದು ನಿಮ್ಮ ರಕ್ತದ ಒತ್ತಡವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ ಮುಖ್ಯವಾಗಿ ಇದರಲ್ಲಿರುವ ಫೈಬರ್ ಅಂಶ ನಿಯಂತ್ರಿತ ರಕ್ತದ ಒತ್ತಡ ಕೊಡುಗೆ ನೀಡುತ್ತದೆ.
ಇನ್ನು ಕರ್ಬುಜ ಹಣ್ಣು ಅಥವಾ ಪಾನಕವನ್ನು ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಏಕೆಂದರೆ ಇದರಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ ಕರ್ಬೂಜ ಹಣ್ಣು ಮತ್ತು ಜ್ಯೂಸ್ ಸೇವನೆಯಿಂದ ಕರುಳಿನ ಚಲನೆಯನ್ನು ನಿಯಂತ್ರಿಸಲು ಈ ಬೇಸಿಗೆ ಕಾಲದಲ್ಲಿ ನಿಮ್ಮ ಹೊಟ್ಟೆಯನ್ನು ತಂಪಾಗಿಸಿರುತ್ತದೆ ಇನ್ನು ನಿರ್ಜಲೀಕರಣವನ್ನು ತಡೆಗಟ್ಟಲು ನೀವು ಸಾಕಷ್ಟು ನೀರನ್ನು ಕುಡಿಯಬೇಕು.
ಅದರ ಬದಲಾಗಿ ನೀರಿನಿಂದ ತುಂಬಿದ ಕಲ್ಲಂಗಡಿ ಹಣ್ಣನ್ನು ಕರ್ಬುಜ ಹಣ್ಣು ಕಿವಿ ಬೇರೆ ತಿನ್ನಿರಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಒಳಗಿನಿಂದ ಸಹಾಯ ಮಾಡುತ್ತವೆ ಮುಖ್ಯವಾಗಿ ಎಲ್ಲಾ ಹಣ್ಣುಗಳು ಅವುಗಳದೇ ಆದ ಪೋಷಕಾಂಶಗಳನ್ನು ಹೊಂದಿ ಆರೋಗ್ಯ ಮತ್ತು ಸೌಂದರ್ಯಕ್ಕೆ ಶತಮಾನಗಳಿಂದಲೂ ಕೊಡುಗೆಗಳನ್ನು ಕೊಡುತ್ತಾ ಬಂದಿದೆ ಆ ಪಟ್ಟಿಯಲ್ಲಿ ಕರಬುಜ ಹಣ್ಣು ಕೂಡ ಒಂದು ಇದರಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕ ಗುಣಗಳು ಇದ್ದು ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ ಹಾಗೆಯೇ ಸುಂದರವಾದ ಸೌಂದರ್ಯವನ್ನು ಉತ್ತೇಜಿಸುತ್ತವೆ ಇನ್ನು ಬಹುತೇಕ ಎಲ್ಲಾ ಹಣ್ಣುಗಳು ಕೂಡ ತೂಕ ಹೇಳಿಕೆ ಮಾಡಿಕೊಳ್ಳಲು ಸೂಕ್ತವಾಗಿದೆ ಏಕೆಂದರೆ ಹೊಂದಿರುತ್ತವೆ ಕರ್ಬುಜ ಹಣ್ಣು ಶ್ರೀಮಂತವಾದ ಕೊಬ್ಬಿನಂಶ ಮತ್ತು ಪೊಟ್ಯಾಶಿಯಂ ಅನ್ನು ಹೊಂದಿದೆ ಇದು ನಿಮ್ಮ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಏಕೆಂದರೆ ನೀರಿನ ಅಂಶ ಹೆಚ್ಚಾಗಿರುವುದರಿಂದ ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ.