ಉಪಯುಕ್ತ ಮಾಹಿತಿ

ಈ ಮನೆಮದ್ದು ನಿಮ್ಮ ರಕ್ತವನ್ನು ವೇಗವಾಗಿ ಶುದ್ಧಿ ಮಾಡುತ್ತಂತೆ ಹಾಗಾದ್ರೆ ಈ ಮನೆಮದ್ದು ಯಾವುದು …!!!

ನಮ್ಮ ದೇಹದಲ್ಲಿ ಯಾವಾಗಲೂ ಕೆಲಸವನ್ನು ಮಾಡುತ್ತಿರುವಂತಹ ರಕ್ತ ಕಣಗಳ ಬಗ್ಗೆ ನಾವು ಇಂಡಿಯಾ ಮಾಹಿತಿಯಲ್ಲಿ ತಿಳಿಯೋಣ. ನಿಮಗೆ ಗೊತ್ತಾ ನಮ್ಮ ಅಂಗಾಂಗಗಳು ಸರಿಯಾಗಿ ಕೆಲಸವನ್ನು ನಿರ್ವಹಿಸಬೇಕು ಅಂದರೆ ನಮ್ಮ ದೇಹದ ಎಲ್ಲಾ ಭಾಗಗಳಿಗೂ ಆಮ್ಲಜನಕದ ಪೂರೈಕೆಯನ್ನು ಮಾಡುವ ಈ ರಕ್ತಕಣಗಳನ್ನು ನಾವು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಬೇಕು. ಆಗಲೇ ನಾವು ಆರೋಗ್ಯದಿಂದ ಇರಲು ಸಾಧ್ಯ ಹಾಗಾದರೆ ನಾವು ಈ ರಕ್ತವನ್ನು ಹೇಗೆ ಶುದ್ಧೀಕರಿಸಿಕೊಳ್ಳಬೇಕು .

ಅನ್ನೋದು ಮಾಹಿತಿಯನ್ನ ತಿಳಿಸಿಕೊಡುತ್ತೇವೆ. ಹಿಂದಿನ ದಿನಗಳಲ್ಲಿ ಈ ರಕ್ತಶುದ್ದೀಕರಣ ಅನ್ನುವ ಮಾತೆ ಇರುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಅಂತೂ ಮಾರುಕಟ್ಟೆಯಲ್ಲಿ ಎಷ್ಟೊಂದು ಪ್ರಾಡಕ್ಟ್ ಗಳು ಮಾರಾಟ ಆಗುತ್ತಾ ಇರುತ್ತದೆ. ಇದಕ್ಕೆ ಕಾರಣ ಅಂದರೆ ನಾವು ತಿನ್ನುವಂತಹ ಆಹಾರ ಪದಾರ್ಥಗಳಿಂದ ನಮ್ಮ ರಕ್ತ ಕೆಡುತ್ತಿದೆ ಆದ್ದರಿಂದಲೆ ಇದೀಗ ಮಾರುಕಟ್ಟೆಯಲ್ಲಿ ಇಷ್ಟೆಲ್ಲಾ ರಕ್ತ ಶುದ್ಧೀಕರಣಕ್ಕಾಗಿ ಔಷಧಿಗಳು ದೊರೆಯುತ್ತಿರುವುದು.

ಆದರೆ ನಿಮಗಿದು ಗೊತ್ತಾ ನಾವು ಮಾರುಕಟ್ಟೆಗೆ ಹೋಗಿ ಆ ರಕ್ತ ಶುದ್ದಿಕರಣದ ಔಷಧಿಗಳನ್ನು ತಂದು ಅದರ 1ಪ್ರಯೋಜನವನ್ನ ಪಡೆದುಕೊಳ್ಳುವುದಕ್ಕಿಂತ ನಮ್ಮ ಪೂರ್ವಜರು ಹೇಗೆ ತಾವು ಸೇವಿಸುವ ಆಹಾರವನ್ನು ಔಷಧಿಯ ರೂಪದಲ್ಲಿ ಸೇವನೆ ಮಾಡ್ತಾ ಇದ್ರೂ. ಅದೇ ರೀತಿ ಅಲ್ಲಿ ನಾವು ಆ ಕ್ರಮವನ್ನು ಪಾಲಿಸುತ್ತ ಬಂದದ್ದೇ ಆದಲ್ಲಿ ನಮಗೆ ಯಾವ ಔಷಧಿಗಳು ಚಿಕಿತ್ಸೆಗಳ ಅವಶ್ಯಕತೆ ಇರುವುದಿಲ್ಲ. ಕೇವಲ ಈ ಆಹಾರ ಪದಾರ್ಥಗಳಿಂದಲೇ ನಮ್ಮ ಆರೋಗ್ಯ ವನ್ನಾಗಲೀ ರಕ್ತವನ್ನಾಗಲೀ ಶುದ್ಧೀಕರಿಸಿಕೊಂಡು ಬಿಡಬಹುದು.

ಹಾಗಾದರೆ ನೀವು ಯೋಚನೆ ಮಾಡ್ತಾ ಇದ್ದೀರಾ ನಾವು ಯಾವ ಆಹಾರ ಪದಾರ್ಥಗಳನ್ನು ಸೇರಿಸಿ ರಕ್ತವನ್ನು ಶುದ್ಧೀಕರಿಸಿಕೊಳ್ಳಬಹುದು ಅಂತ. ಹೌದು ಬೇವಿನ ಸೊಪ್ಪು ಸಾಮಾನ್ಯವಾಗಿ ನಾವು ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲವನ್ನು ತಿಂತೇವೆ ಈ ಬೇವು ಬೆಲ್ಲವನ್ನು ತಿನ್ನುವುದರಿಂದ ರಕ್ತ ಶುದ್ಧಿ ಆಗುತ್ತದೆ ಮತ್ತು ಆರೋಗ್ಯ ಕೂಡ ವೃದ್ಧಿಸುತ್ತದೆ. ಆದಕಾರಣವೆ ನಮ್ಮ 1ಪದ್ಧತಿ ತಿಳಿಸುವುದು ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲವನ್ನು ತಿನ್ನಬೇಕು ಎಂದು. ವರ್ಷಕ್ಕೆ ಒಮ್ಮೆ ಸೇವಿಸುವುದು ಅಲ್ಲಾ ನಾವು ನಮ್ಮ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದಕ್ಕಾಗಿ ವಾರಕ್ಕೆ ಒಮ್ಮೆ ಬೇವಿನ ಎಲೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಇದನ್ನು ಬೆಲ್ಲದೊಂದಿಗೆ ಬೆರೆಸಿ ಕೂಡ ಸೇವಿಸಬಹುದು ಅಥವಾ ನೀರಿಗೆ ಹಾಕಿ ಕುದಿಸಿ ಶೋಧಿಸಿ ಕೂಡ ಕುಡಿಯಬಹುದು ರಕ್ತಶುದ್ಧಿಯಾಗುತ್ತದೆ.

ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.

Related Articles

Leave a Reply

Your email address will not be published. Required fields are marked *

Back to top button