ASTROLOGY

ಮಾರ್ಚ್ 22 ಯುಗಾದಿ ಹಬ್ಬ 5 ರಾಶಿಗಳಿಗೆ ಬಾರಿ ಅದೃಷ್ಟ ರಾಜಯೋಗ ಶುರು.

ಇದೇ ಒಂದು ಮಾರ್ಚ್ 22ನೇ ತಾರೀಕು ಬಹಳ ವಿಶೇಷವಾದಂತಹ ಯುಗಾದಿ ಹಬ್ಬವಿದೆ ಈ ಒಂದು ಹಬ್ಬದ ನಂತರ ಮುಂದಿನ 24 ವರ್ಷಗಳವರೆಗೂ ಕೂಡ ಈ ರಾಶಿಗಳಿಗೆ ಬಾರಿ ಅದೃಷ್ಟ ಹಾಗೂ ಬಾರಿತ ದೊಡ್ಡ ಲಾಭವಾಗುವ ಸಾಧ್ಯತೆ ಇದೆ ಇವರು ಕಟ್ಟಿದಂತಹ ಕನಸುಗಳು ಸಂಪೂರ್ಣವಾಗಿ ಈಡಿರುತ್ತದೆ.

ಆಸ್ತಿ ಖರೀದ ಅಥವಾ ಮನೆ ಕರೆದಿದೆ ಹಂಬಲಿಸುತ್ತಿದ್ದರೆ ಅದು ಕೂಡ ನೆರವೇರುವ ಸಾಧ್ಯತೆ ಇದೆ ಈ ಒಂದು ಯುಗಾದಿ ಅಮಾವಾಸ್ಯೆಯಿಂದ ರಾಜಚಕ್ರದಲ್ಲಿ ಆಗುವಂತಹ ಹೌದು ಈ ಒಂದು ಯುಗಾದಿ ಹಬ್ಬದಿಂದ ರಾಶಿ ಮಂಡಲದಲ್ಲಿ ಆಗುವಂತ ಕೆಲವೊಂದು ಬದಲಾವಣೆಯಿಂದ ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಎಂದು ಹೇಳಬಹುದು .

ಹಾಗೆ ಈ ರಾಶಿಯಲ್ಲಿ ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಅಪಾರವಾದ ಜಯವನ್ನು ಸಾಧಿಸಿಕೊಳ್ಳುತ್ತಾರೆ ಹಾಗೂ ಈ ರಾಶಿಯವರಿಗೆ ಮುಟ್ಟಿದೆ ಬಂಗಾರವಾಗುವ ಸಮಯ ಹತ್ತಿರವಾಗಿದೆ ಅಂದರೆ ತಪ್ಪಾಗುವುದಿಲ್ಲ ಹಾಗಾದರೆ ಈ ಒಂದು ಯುಗಾದಿ ಹಬ್ಬದ ನಂತರ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ಪ್ರೀತಿಯ ಲಾಭಗಳು ಸಿಗಲಿದೆ ಎಂದು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಬನ್ನಿ .

ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ ಈ ರಾಶಿಯವರು ಭಾರಿ ದೊಡ್ಡ ದನ ಲಾಭವನ್ನು ಪಡೆದುಕೊಳ್ಳುತ್ತಾರೆ ಆ ಕನಸನ್ನು ನನಸು ಮಾಡಿಕೊಳ್ಳಲು ಬಹಳಷ್ಟು ದಿನದಿಂದ ಪ್ರಯತ್ನಿಸುತ್ತ ಇರುತ್ತಾರೆ ಆದರೆ ಈವರಿಗೆ ಈ ಒಂದು ಹಬ್ಬದ ನಂತರ ಗುರಿಯನ್ನು ಸಾಧಿಸಲು ಸುಲಭವಾಗಿರುತ್ತದೆ ಬೇರೆ ವಿಷಯಗಳಲ್ಲಿ ಬದಿಗೆಟ್ಟು ನಿಮ್ಮ ಕೆಲಸದ ಕಡೆ ನೀವು ಗಮನವನ್ನು ಕೊಡುತ್ತೀರಾ.

ಇದರಿಂದ ನಿಮ್ಮ ಹಣಕಾಸಿನ ಸ್ಥಿತಿ ಕೂಡ ಉತ್ತಮವಾಗುತ್ತದೆ ಆದಾಯ ಎನ್ನುವುದು ಹೆಚ್ಚಾಗುತ್ತದೆ ಇನ್ನು ಹೊಸ ಉದ್ಯೋಗವನ್ನು ಪ್ರಾರಂಭಿಸಬೇಕು ಅಂದುಕೊಂಡಿದ್ದರೆ ನಿಮಗೆ ಈ ಒಂದು ಹಬ್ಬದ ನಂತರ ಒಳ್ಳೆಯ ಸಮಯ ಹಾಗೂ ವೈವಾಹಿಕ ಜೀವನದಲ್ಲಿ ಕೂಡ ಸಂತೋಷ ತುಂಬಿರುತ್ತದೆ ಗಂಡ ಹೆಂಡತಿಯ ನಡುವೆ ಇರುವಂತಹ ತಪ್ಪು ತಿಳುವಳಿಕೆ ಜಗಳಗಳು ದೂರವಾಗಿ ಉತ್ತಮವಾದ ಬಾಂಧವ್ಯ ಬೆಳೆಯುತ್ತದೆ

ಹಾಗೂ ಮನೆಯವರ ಜೊತೆ ವಾದ ವಿವಾದವನ್ನು ಮಾಡಬಾರದು ಇನ್ನು ಕುಟುಂಬದಲ್ಲೇ ಎಲ್ಲ ಸಮಸ್ಯೆಯ ಬೆಂಬಲ ನಿಮಗೆ ಸಿಗುತ್ತದೆ ಎಲ್ಲಾ ರೀತಿಯ ಪ್ರಮುಖ ಕಾರ್ಯಗಳಲ್ಲಿ ನೀವು ಯಶಸ್ಸನ್ನು ಕಾಣುತ್ತೀರಾ ಪ್ರೇಮಿಗಳಿಗೂ ಕೂಡ ಪ್ರೀತಿಯನ್ನು ಹೇಳಿಕೊಳ್ಳಲು ಇದು ಒಂದು ಹಬ್ಬದ ನಂತರ ಉತ್ತಮವಾದ ದಿನವಾಗಿದ್ದು ನಿಮ್ಮ ಪ್ರೀತಿಯಲ್ಲಿ ಸಫಲತೆ ಕಾಣುತ್ತದೆ ನೀವು ಏನಾದರೂ ಕಷ್ಟಪಟ್ಟು ಕೆಲಸ ಮಾಡಿ ನಿಮಗೆ ಯಶಸ್ಸು ಅನ್ನುವುದು ಕಟ್ಟಿಟ್ಟ ಬುದ್ದಿ ಹಾಗಾದರೆ ಇಷ್ಟೆಲ್ಲ ಅದೃಷ್ಟವನ್ನು ಪಡೆಯುತ್ತಿರುವಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನಾವು ನೋಡುವುದಾದರೆ ಕನ್ಯಾ ರಾಶಿ ಮೀನ ರಾಶಿ ಕರ್ಕಟಕ ರಾಶಿ ಧನಸ್ಸು ರಾಶಿ ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿಯಲ್ಲಿದ್ದರೂ ಇಲ್ಲದಿದ್ದರೂ ಕಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button