ಯುಗಾದಿ ಹಬ್ಬ ಬರುವುದಕ್ಕೂ ಮುನ್ನ ಮನೆಯಲ್ಲಿರುವ ಈ ವಸ್ತುಗಳನ್ನು ಹೊರಹಾಕಿ
ಇನ್ನೊಂದು ವಾರದಲ್ಲಿ ಯುಗಾದಿ ಹೊಸ ವರ್ಷದ ಈ ದಿನ ಆರಂಭಕ್ಕೆ ಸ್ವಚ್ಛತಾ ಕಾರ್ಯ ನಡೆಸುವುದು ನಡೆದಿದೆ ಈ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ನಕರಾತ್ಮಕ ಶಕ್ತಿ ಹರಡುತ್ತಾ ಇರಬಹುದಾದ ಈ ವಸ್ತುಗಳನ್ನು ಹೊರಗೆ ಎಸೆಯಿರಿ ಇಂದು ಕ್ಯಾಲೆಂಡರ್ ಪ್ರಕಾರ ಯುಗಾದಿ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದ ತಿಥಿಯಿಂದ ಪ್ರಾರಂಭವಾಗುತ್ತದೆ.
ಇದೇ ದಿನದಿಂದ ಚೈತ್ರ ನವರಾತ್ರಿ ಶುರುವಾಗುತ್ತದೆ ಈ ಬಾರಿ ಮಾರ್ಚ್ 202 ರಂದು ಯುಗಾದಿ ಆಗಿದೆ ಯುಗಾದಿ ಎಂದರೆ ವಾರದ ಮುಂಚೆ ಮನೆಮನೆಗಳಲ್ಲಿ ಸ್ವಚ್ಛತಾ ಅಭಿಯಾನ ಶುರುವಾಗುತ್ತದೆ ಬಲೆ ಹೊಡೆಯುವುದು ಕಸ ತೆಗೆಯುವುದು ಬಣ್ಣ ಹೊಡೆಸುವುದು ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಬೆರೆಸಿಟ್ಟುಕೊಳ್ಳುವ ಕಾರ್ಯದಲ್ಲಿ ಮಹಿಳೆಯರು ತೊಡಗುತ್ತಾರೆ. ಹೀಗೆ ಸ್ವಚ್ಛ ಮಾಡುವಾಗ ಮನೆಯಲ್ಲಿರುವ ವಸ್ತುಗಳನ್ನು ಎಸೆಯುವುದು ಅಷ್ಟೇ ಮುಖ್ಯ.
ಏಕೆಂದರೆ ಕೆಲವು ವಸ್ತುಗಳು ಮನೆಯಲ್ಲಿ ನಕ್ರತ್ಮಕತೆ ಹರಡುವುದು ಬಿಟ್ಟು ಬೇರೆ ಏನು ಉಪಯೋಗಕ್ಕೆ ಬರುತ್ತದೆ ಅದನ್ನು ಯಾವುದು ಒಂದು ಮುಂದ ಆಲೋಚನೆಯಿಂದ ಮನೆಯಲ್ಲಿ ಇಟ್ಟು ಕೊಂಡಿರುತ್ತೇವೆ ಇಂಥ ವಸ್ತುಗಳು ಹೆಚ್ಚಾದಷ್ಟು ಮನೆಯಲ್ಲಿ ನಕಾರಾತ್ಮಕ ಅತಿ ಹೆಚ್ಚಿನ ಮನೆಯಲ್ಲಿ ತೊಂದರೆಗಳು ಹೆಚ್ಚುತ್ತದೆ ಹಾಗೂ ಮನೆಗೆ ದೂರದೃಷ್ಟವನ್ನು ತರುತ್ತವೆ .
ಮೊದಲು ಈ ವಸ್ತುಗಳನ್ನು ಮನೆಗೆ ತೆಗೆದುಹಾಕಿ ಒಂದು ಮುರಿದ ವಿಗ್ರಹಗಳು ವಾಸ್ತು ಶಾಸ್ತ್ರದ ಪ್ರಕಾರ ದೇವತೆಗಳ ವಿಗ್ರಹಗಳು ಎಂದಿಗೂ ಮನೆಯಲ್ಲಿ ಒಡೆಯಬಾರದು ಒಂದು ವೇಳೆ ವಿಗ್ರಹಗಳು ಎಲ್ಲೋ ಸ್ವಲ್ಪ ಮರಿದಿದ್ದರೆ ಅದನ್ನು ಹರಿಯುವ ನೀರಿನಲ್ಲಿ ಎಸೆಯಬೇಕು ಇಲ್ಲದಿದ್ದರೆ ಅದು ಮನೆಗೆ ದೂರದೃಷ್ಟವನ್ನು ತರುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಿಂತ ಗಡಿಯಾರದಂತೆ ವ್ಯಕ್ತಿಯ ಅದೃಷ್ಟವನ್ನು ನಿಲ್ಲುತ್ತದೆ.
ಆದ್ದರಿಂದ ಮನೆಯಲ್ಲಿ ಗಡಿಯಾರ ಸ್ಥಗಿತಗೊಂಡರೆ ಅದನ್ನು ತಕ್ಷಣವೇ ಸರಿಪಡಿಸಬೇಕು ಅಥವಾ ಅದನ್ನು ಎಸೆಯಬೇಕು ಏಕೆಂದರೆ ನಿಮ್ಮ ಗಡಿಯಾರವು ವ್ಯಕ್ತಿಯ ಪ್ರಗತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹಾಗಾಗಿ ಕೆಟ್ಟು ನಿಂತ ಗಡಿಯಾರ ಅಥವಾ ವಾಚನ್ನು ಕೂಡಲೇ ಸರಿಪಡಿಸಿ ಇಲ್ಲವೇ ಸೇರಿ 3 ಒಡೆದ ಗಾಜು ವಾಸ್ತು ಶಾಸ್ತ್ರದ ಪ್ರಕಾರ ಹೊಡೆದ ಗಾಜು ಅಥವಾ ಅದರಿಂದ ತಯಾರಿಸಿದ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಮನೇಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ .
ಇದರಿಂದ ಆರ್ಥಿಕ ದುರ್ಬಲವಾಗುತ್ತದೆ ಅದಕ್ಕಾಗಿ ಗಾಜಿಗೆ ಸಂಬಂಧಿಸಿದ ಮುರಿದ ವಸ್ತುಗಳಲ್ಲಿ ಇಡಬೇಡಿ ನಾಲ್ಕು ಉಗ್ರ ವಿಗ್ರಹ ವಾಸ್ತು ಶಾಸ್ತ್ರದ ಪ್ರಕಾರ ಉಗ್ರ ಸ್ವರೂಪದಲ್ಲಿರುವ ದೇವತೆಯ ವಿಗ್ರಹವನ್ನು ದೇವತೆಯ ಕೋಣೆಯಲ್ಲಿ ಇಡಬಾರದು ಏಕೆಂದರೆ ಅವರು ಕೆಟ್ಟದ್ದಕ್ಕೆ ಕಾರಣವೆಂದು ಪರಿಗಣಿಸಲಾಗಿದೆ ಉದಾಹರಣೆಗೆ ಉಗ್ರ ನರಸಿಂಹ ಶನಿ ಸಂಭವಿಸುತ್ತಿರುವ ದುರ್ಗೆ ಇತ್ಯಾದಿ ಐದು ಹಾರಿದ ಧಾರ್ಮಿಕ ಪುಸ್ತಕಗಳು ವಾಸ್ತುಶಾಸ್ತ್ರದ ಪ್ರಕಾರ ಹರಿದ ಧಾರ್ಮಿಕ ಪುಸ್ತಕಗಳನ್ನು ಮನೆಯಲ್ಲಿ ನೀಡಬಾರದು ಹರಿದರೆ ನಂತರ ಹರಿಯುವ ನೀರಿನಲ್ಲಿ ಹರಿಯಲು ಬಿಡಿ.