ASTROLOGY

ಮಾರ್ಚ್ 21 ಯುಗಾದಿ ಅಮಾವಾಸ್ಯೆ ಶನಿ ದೇವರ ಅನುಗ್ರಹ 7 ರಾಶಿಗಳಿಗೆ ಮಹಾರಾಜಯುಗ ನೀವು ಮುಟ್ಟಿದೆಲ್ಲ ಬಂಗಾರವಾಗುತ್ತದೆ.

ನಮಸ್ಕಾರ ಸ್ನೇಹಿತರೇ ನಾಳೆ ಮಾರ್ಚ್ 21ನೇ ತಾರೀಕು ಬಹಳ ವಿಶೇಷವಾದ ಮತ್ತು ಭಯಂಕರವಾದ ಅಮಾವಾಸ್ಯೆ ಈ ನಾಲ್ಕು ರಾಶಿಗಳಿಗೆ ರಾಜಯೋಗ ಹಾಗೂ ದುಡ್ಡಿನ ಸುರಿಮಳೆ ಸುರಿಯುತ್ತದೆ ಮುಟ್ಟಿದೆಲ್ಲ ಬಂಗಾರವಾಗುವ ಸಾಧ್ಯತೆ ಯೋಗ ಬಂದಿದೆ .

ಅಮಾವಾಸ್ಯೆ ಮುಗಿದ ಮೊದಲ ಏಳು ದಿನಗಳಲ್ಲಿ ಅಮೂಲ್ಯ ನಿಧಿಗಳನ್ನು ಈ ರಾಶಿಯವರು ಪಡೆದುಕೊಳ್ಳುತ್ತಿದ್ದಾರೆ ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಈ ಕೆಲವು ರಾಶಿಗಳಿಗೆ ಅಮಾವಾಸ್ಯೆ ಮುಗಿದ ಏಳು

ದಿನಗಳಲ್ಲಿ ಮಾಡುವ ಕೆಲಸದಲ್ಲಿ ಅಡೆ-ತಡೆಗಳು ಉಂಟಾಗುತ್ತಿದ್ದರೆ ಎಲ್ಲಾ ಅಡೆತಡೆಗಳು ಮಾಯವಾಗುತ್ತವೆ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ ಸಾಕಷ್ಟು ಲಾಭಗಳು ನಿಮಗೆ ದೊರೆಯುತ್ತದೆ ಆರ್ಥಿಕವಾಗಿ ನೀವು ಅಭಿವೃದ್ಧಿಯನ್ನು ಕಾಣಬಹುದು.

ಇಷ್ಟು ದಿನ ಸಾಲದ ಕೊಟ್ಟ ಹಣ ಮರಳಿ ಬರದಿದ್ದರೆ ಅದು ಮರಳಿ ನಿಮ್ಮ ಕೈ ಸೇರುತ್ತದೆ ಹೊಸ ವ್ಯಾಪಾರ ವ್ಯವಹಾರ ಉದ್ಯಮವನ್ನು ಶುರು ಮಾಡಲು ಇದು ಒಳ್ಳೆಯ ಸಮಯವಾಗಿದೆ ಶೇರು ಮಾರುಕಟ್ಟೆಯಲ್ಲಿ ಬಂಡವಾಳವನ್ನು ಹೂಡಿಕೆ ಮಾಡುವುದರಿಂದ ಅತಿ ಹೆಚ್ಚಿನ ಲಾಭವನ್ನು ಗಳಿಸಬಹುದು ಈ ರಾಶಿಯವರು ಸಾಕಷ್ಟು ಧರ್ಮ ಯಾತ್ರೆಯನ್ನು ಮಾಡಲಿದ್ದು ಮಂಗಳ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ

ಅವಿವಾಹಿತರು ಆಗಿದ್ದರೆ ನಿಮಗೆ ಅಂಕಣ ಭಾಗ್ಯ ಕೂಡಿ ಬರುತ್ತದೆ ನಿಮ್ಮ ಜೀವನದಲ್ಲಿ ಇನ್ನೂ ಮುಂದೆ ಹೊಸ ವ್ಯೆಕ್ತಿಗಳ ಆಗಮನವಾಗುತ್ತದೆ ಈ ಹೊಸ ವ್ಯಕ್ತಿಗಳಿಂದ ನೀವು ನಿಮ್ಮ ಜೀವನವೇ ಬದಲಾಗಲಿದ್ದು ಅದೃಷ್ಟವೂ ಕೂಡ ಬದಲಾಗುತ್ತದೆ ನಿಮ್ಮ ಅದೃಷ್ಟ ಬದಲಾಗಿ ನಿಮ್ಮ ಕಷ್ಟಗಳು ದೂರವಾಗುವ ಕಾಲ ಬಂದಿದೆ ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾನೇ ಸುಧಾರಿಸುತ್ತದೆ ಅಮಾವಾಸ್ಯೆಯಿಂದ ಇಷ್ಟಿಲ್ಲ ಲಾಭವನ್ನು ಪಡೆಯುತ್ತಿರುವಂತ ಅದೃಷ್ಟವಂತ ರಾಶಿಗಳು ಯಾವುದು ಎಂದರೆ ಮೇಷ ರಾಶಿ ಸಿಂಹ ರಾಶಿ ಮಕರ ರಾಶಿ ಮೀನ ರಾಶಿ ಕುಂಭ ರಾಶಿ ಕಟಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ನಮಗೆ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button