ಈರುಳ್ಳಿ ಜೊತೆ ಬೆಲ್ಲ ತಿಂದರೆ ಜೀವನದಲ್ಲಿ ನಿಮಗೆ ಬಿಪಿ ಸಮಸ್ಯೆ ಬರುವುದಿಲ್ಲ
ಮನೆಯಲ್ಲಿ ತಯಾರು ಮಾಡುವ ಬಹುತೇಕ ಅಡುಗೆಗಳಿಗೆ ಈರುಳ್ಳಿ ಬಳಕೆಯಾಗುತ್ತದೆ ಅಷ್ಟೇ ಏಕೆ ಬೆಳಗಿನ ಉಪಹಾರದಲ್ಲಿ ಕೂಡ ಮತ್ತು ಸಂಜೆಯ ಕೆಲವೊಂದು ಸ್ನಾಕ್ಸ್ ಸಮಯದಲ್ಲಿ ಈರುಳ್ಳಿ ಬಳಕೆ ಇರುತ್ತದೆ ಆಯಾಮಗಳಲ್ಲಿ ಈರುಳ್ಳಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಕೆಲವರು ಹೇಳುವ ಪ್ರಕಾರ
ಹಸಿ ಈರುಳ್ಳಿ ಮತ್ತು ಬೆಲ್ಲವನ್ನು ಪ್ರತಿದಿನ ತಿನ್ನುವ ಅಭ್ಯಾಸ ಮಾಡಿಕೊಂಡರೆ ಹೃದಯದ ಆರೋಗ್ಯ ಹೆಚ್ಚುಕಟ್ಟಾಗಿರುತ್ತದೆ ಹಾಗಾದರೆ ಪ್ರತಿದಿನ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಆಗುವ ಬದಲಾವಣೆಗಳನ್ನು ಇವತ್ತಿನ ಮಾಹಿತಿ ಮುಖಾಂತರ ತೆಗೆದುಕೊಳ್ಳೋಣ ಹಾಗಾಗಿ
ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸಿ ಸ್ನೇಹಿತರೆ. ಈರುಳ್ಳಿಯಲ್ಲಿ ಇದಕ್ಕೆಲ್ಲ ಪ್ರಮುಖ ಕಾರಣಗಳು ಹಲವಾರು ಔಷಧಿ ಅಂಶಗಳು ಆಂಟಿಆಕ್ಸಿಡೆಂಟ್ ಅಂಶಗಳು ಆಂಟಿ ಇಂಪ್ಲಾಮೆಂಟರಿ ಗುಣಲಕ್ಷಣಗಳು ಹೇರಳವಾಗಿ ಕಂಡುಬರುತ್ತವೆ. ಈ ಕಾರಣದಿಂದಾಗಿ ಹಲವಾರು ಕಾಯ್ಲಿಗಳಿಗೆ ಈರುಳ್ಳಿ ರಾಮಬಾಣವಾಗಿ ಕೆಲಸ ಮಾಡಬಲ್ಲದು .
ನಮ್ಮ ರಕ್ತದಲ್ಲಿನ ಒತ್ತಡವನ್ನು ನಿಯಂತ್ರಣ ಮಾಡಿ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿ ಈರುಳ್ಳಿ ಕೆಲಸ ಮಾಡುತ್ತದೆ ಸಂಶೋಧನೆಗಳು ಹೇಳುವ ಹಾಗೆ ಈರುಳ್ಳಿಗಳು ತಮ್ಮಲ್ಲಿ ಕ್ವಾಸಿಟಿ ಎಂಬ ಆಂಟಿ ಆಕ್ಸಿಡೆಂಟ್ ಅಂಶವನ್ನು ಅಪಾರ ಪ್ರಮಾಣದಲ್ಲಿ ಬಳಕೆ ಮಾಡುತ್ತವೆ ಇದು ಪ್ರಮುಖವಾಗಿ ದೇಹದ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ .
ದೀರ್ಘಕಾಲದಲ್ಲಿನ ಹೃದಯಕ್ಕೆ ಯಾವುದೇ ತೊಂದರೆ ಆಗದಂತೆ ಮತ್ತು ಹೃದಯ ಬಡಿತ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ ಒತ್ತಡವನ್ನು ನಿಯಂತ್ರಣ ಮಾಡಿ ಹೃದಯದ ಅಚ್ಚುಕಟ್ಟಾದ ಕಾರ್ಯ ಚಟುವಟಿಕೆಗೆ ಅನುಕೂಲಕರವಾಗಿ ಕೆಲಸ ಮಾಡುತ್ತದೆ ಇನ್ನು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯ ತನ್ನ ಅಧ್ಯಯನದಲ್ಲಿ ಹೇಳಿರುವ ಹಾಗೆ ಈರುಳ್ಳಿಯನ್ನು
ಬೇಯಿಸಿ ತಿನ್ನಲು ಮುಂದಾದರೆ ಅದರಲ್ಲಿ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ಗುಣಲಕ್ಷಣ ಹೊರಟು ಹೋಗುತ್ತದೆ ಆದ್ದರಿಂದ ಈರುಳ್ಳಿ ತಿನ್ನುವುದರಿಂದ ಕೇವಲ ಹಸಿಯಾಗಿ ಸೇವಿಸುವುದು ಒಳ್ಳೆಯದು ನಿಮ್ಮ ಸಲಾಡ್ ನಲ್ಲಿ ಹಸಿಯಾಗಿ ಸೇವನೆ ಮಾಡುವುದರಿಂದ ರಕ್ತದ ಒತ್ತಡ ನಿಯಂತ್ರಣ ಸರಾಗವಾಗಿ ಆಗಬಲ್ಲದು ಬೇಕೆಂದರೆ ಮೊಸರಿನ ಜೊತೆಗೆ ಕೂಡ ಈರುಳ್ಳಿಯನ್ನು ಸೇವನೆ ಮಾಡಬಹುದು ಆದರೆ ಯಾವುದೇ ಕಾರಣಕ್ಕೂ ಈರುಳ್ಳಿ ಸೇವನೆ ಮಾಡಿಕೊಂಡು ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳುತ್ತೇವೆ ನಂಬಿಕೆ ಬೇಡ ವೈದ್ಯರು ನೀಡಿರುವ ರಕ್ತದ ಒತ್ತಡ ಮತ್ತು ಹೃದಯಕ್ಕೆ ಸಂಬಂಧಪಟ್ಟ ಔಷಧೀಯ ಗುಣಗಳನ್ನು ತಪ್ಪದೆ ಸಮಯಕ್ಕೆ ಸರಿಯಾಗಿ ತಿಳಿದುಕೊಳ್ಳಿ.