ಡಯಟ್ ಇಲ್ಲ ಜಿಮ್ ಇಲ್ಲ ರಾತ್ರೋರಾತ್ರಿ ಹೊಟ್ಟೆ, ಸೊಂಟದ ಬೊಜ್ಜು ಕರಗಿಸುತ್ತೆ ಈ ಚಮತ್ಕಾರಿ ಮನೆಮದ್ದು..!
ಕೆಲವರು ದಪ್ಪ ಆಗ್ತಿವೆ ಅಂತ ಹೆಚ್ಚು ತಿನ್ನೋದೆ ಇಲ್ಲ ಇನ್ನು ಕೆಲವರು ದಪ್ಪ ಇರುವವರು ಇನ್ನೂ ತೂಕ ಹೆಚ್ಚುತ್ತದೆ ಅಂತ ತಮ್ಮ ಇಷ್ಟಪಟ್ಟ ಆಹಾರವನ್ನು ಸೇವನೆ ಮಾಡುವುದಕ್ಕೂ ಹಿಂದೆ ಮುಂದೆ ನೋಡ್ತಾ ಇರ್ತಾರೆ. ಹಾಗೆ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಒಂದು ಉಪಯುಕ್ತವಾದ ಮಾಹಿತಿಯನ್ನು ತಿಳಿಸಿಕೊಡುತ್ತೇನೆಡಯಟ್ ಇಲ್ಲದೆ ಜಿಮ್ ಇಲ್ಲದೆ ಹೇಗೆ ನಮ್ಮ ದೇಹದಲ್ಲಿ ಶೇಖರಣೆ ಆಗಿರುವ ಬೊಜ್ಜನ್ನು ಕರಗಿಸುವುದು ಅನ್ನುವ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.
ಇದನ್ನು ನೀವು ಪ್ರತಿದಿನ ಪಾಲಿಸಬೇಕು ಇದರಿಂದ ದೇಹದಲ್ಲಿ ಶೇಖರಣೆಯಾಗಿರುವ ಬೊಜ್ಜು ಬೇಗನೆ ಕರಗುತ್ತದೆ.ಇದಕ್ಕಾಗಿ ಬೇಕಾಗಿರುವಂಥ ಪದಾರ್ಥಗಳು ಹೀಗಿರುತ್ತದೆ. ಸಾಸಿವೆ ಎಣ್ಣೆ ಚಕ್ಕೆ ಅಜ್ವಾನ ಕೊಬ್ಬರಿಗೆ ಇಷ್ಟ ಈ ಪದಾರ್ಥಗಳನ್ನು ತೆಗೆದುಕೊಳ್ಳಿ ಮೊದಲಿಗೆ ಒಂದು ಚಮಚ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡರೆ ಅದಕ್ಕೆ ಅರ್ಧದಷ್ಟು ಕೊಬ್ಬರಿಎಣ್ಣೆ ಯನ್ನು ತೆಗೆದುಕೊಳ್ಳಬೇಕು ಅಂದರೆ ಒಂದು ಚಮಚ ಸಾಸಿವೆ ನನಗೆ ಅರ್ಧ ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸಿಕೊಳ್ಳಿ ನಂತರ ಅರ್ಧ ಚಮಚ ಅಜ್ವಾನ ಮತ್ತು ಒಂದು ಇಂಚು ಚಕ್ಕೆಯನ್ನು ಪುಡಿ ಮಾಡಿ ಎಣ್ಣೆಗೆ ಹಾಕಿ.
ಇದೀಗ ಎಣ್ಣೆಯನ್ನು ಬಿಸಿ ಮಾಡಬೇಕು ನೀವು ಹೆಚ್ಚು ಎಣ್ಣೆಯನ್ನು ಮಾಡಿ ಶೇಖರಣೆ ಮಾಡಿ ಇಟ್ಟುಕೊಳ್ಳುವುದಾದರೆ, ಈ ಮೇಲೆ ತಿಳಿಸಿದಂತಹ ಪದಾರ್ಥಗಳ ಪ್ರಮಾಣದಲ್ಲಿ ಹೆಚ್ಚು ಹೆಚ್ಚು ತೆಗೆದುಕೊಂಡು ಇದೇ ಪ್ರಮಾಣದ ಅಳತೆಯಲ್ಲಿ ಪದಾರ್ಥಗಳನ್ನು ತೆಗೆದುಕೊಂಡು, ಈ ಒಂದು ವಿಧಾನದಲ್ಲಿ ಎಣ್ಣೆ ಅನ್ನು ಬಿಸಿ ಮಾಡಿಕೊಳ್ಳಿ. ನಂತರ ಇದನ್ನು ಒಂದು ಗಾಜಿನ ಬಾಟಲಿಯಲ್ಲಿ ಹಾಕಿ ಶೇಖರಣೆ ಮಾಡಿ ಇಟ್ಟುಕೊಳ್ಳಿ.ಪ್ರತಿದಿನ ಸ್ನಾನ ಮಾಡುವುದಕ್ಕಿಂತ ಮುನ್ನ ನಿಮಗೆ ಬೇಕಾಗಿರುವಷ್ಟು ಪ್ರಮಾಣದಲ್ಲಿ ಎಣ್ಣೆ ಅನ್ನು ತೆಗೆದುಕೊಳ್ಳಿ. ಇದನ್ನು ಬಿಸಿ ಮಾಡಿ ನಂತರ ಮೈಗೆಲ್ಲ ಹಚ್ಚಿ ಮಸಾಜ್ ಮಾಡಿಕೊಳ್ಳಿ ಅಂದರೆ ಬೊಜ್ಜು ಎಲ್ಲಿ ಹೆಚ್ಚು ಶೇಖರಣೆ ಆಗಿರುತ್ತದೆ ಆ ಪಾಕದಲ್ಲಿ ಎಣ್ಣೆಯ ನೆಪಮಾಡಿಕೊಂಡು ಮಸಾಜ್ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಿಕೊಂಡು ನಂತರ ಬಿಸಿಲಿನಲ್ಲಿ ನಿಂತುಕೊಳ್ಳಿ ನಂತರ ನೀವು ಸ್ನಾನವನ್ನು ಮಾಡಬಹುದು.
ಈ ರೀತಿ ನೀವು ಪ್ರತಿದಿನ ಮಾಡಬೇಕು ಇದರಿಂದ ಸಾಸಿವೆಯನ್ನು ಮೊದಲೆ ಹೆಚ್ಚು ಉಷ್ಣಾಂಶ ಇದರ ಜೊತೆಗೆ ಚಕ್ಕೆಯೂ ಕೂಡ ಈ ಎರಡು ಪದಾರ್ಥಗಳ ಮಿಶ್ರ ಶೇಖರಣೆಯಾದ ಬೊಜ್ಜಿನ ಮೇಲೆ ಹೆಚ್ಚು ಉಷ್ಣಾಂಶವನ್ನು ಉತ್ಪತ್ತಿ ಮಾಡಿ, ಬೊಜ್ಜು ಕರಗುವಂತೆ ಮಾಡುತ್ತದೆ.ಈ ರೀತಿ ಯಾಕೆ ನೀವು ಯಾವುದೇ ಡಯಟ್ ಮಾಡದೆ ನಿಮ್ಮ ದೇಹದಲ್ಲಿ ಶೇಖರಣೆ ಆಗಿರುವ ಕೊಬ್ಬನ್ನು ಕರಗಿಸಿಕೊಳ್ಳಬಹುದು ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂತ ನಾನು ಭಾವಿಸುತ್ತೇನೆ. ಈ ಒಂದು ವಿಧಾನವು ನಿಮಗೂ ಕೂಡ ಉಪಯುಕ್ತವಾಗಿ ಇದ್ದಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.