ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಈಗ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ
ನಮಗೆ ಯಾವಾಗಲೂ ತಟ್ಟಂತ ಹೊಳೆಯುವ ಚಿಕ್ಕ ಐಡಿಯಾ ಹೇಗೆ ನಮ್ಮ ಜೀವನವನ್ನು ಬದಲಿಸುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಇವರು ಅದು ಹೇಗೆ ಎಂದು ನೋಡೋಣ ಬನ್ನಿ, ಹುಡುಗ ಮುಸ್ತಫ ಅವರ ಊರಿಗಿ ಸರಿಯಾದ ನೀರು ರಸ್ತೆ ಇರಲಿಲ್ಲ
ಅವರ ಊರಲ್ಲಿ ಕೇವಲ 5ನೇ ತರಗತಿವರೆಗೂ ಶಾಲೆ ಇದ್ದ ಕಾರಣ ಹೈಸ್ಕೂಲ್ ಓದಲು ಆರು ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಿದ್ದರು. ಮುಸ್ತಫ ಅವರ ತಂದೆ ತಾಯಿ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಅವರ ಜೊತೆಗೆ ಕೆಲಸಹೋಗುತ್ತಿದ್ದ ಮುಸ್ತಫ ಆರನೇ ತರಗತಿಯಲ್ಲಿ ಫೇಲ್ ಆಗಿ ಮನೆಯಲ್ಲಿದ್ದರೂ ಅಂದು ಒಬ್ಬ ಒಳ್ಳೆಯ ಶಿಕ್ಷಕರ ಕಣ್ಣಿಗೆ ಬಿದ್ದರೂ.
ಮುಸ್ತಫ ಶಿಕ್ಷಕ ಮನೆಗೆ ಕರೆದುಕೊಂಡು ಹೋಗಿ ಪಾಠ ಹೇಳಿಕೊಡುತ್ತಿದ್ದರು ಇದರಿಂದ ಮುಸ್ತಫ 10ನೇ ಕ್ಲಾಸಿನಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆದರು ನಂತರ ಹೀಗೂ ಕಷ್ಟಪಟ್ಟು ಕಂಪ್ಲೀಟ್ ಮಾಡಿದ ಮುಸ್ತಫಾಗಿ ಅಮೆರಿಕದಲ್ಲಿ ಉದ್ಯೋಗ ಸಿಕ್ಕಿತ್ತು ಸುಮಾರು ಐದು ವರ್ಷ ಕೆಲಸ ಮಾಡಿ ತಂದೆ ತಾಯಿಯನ್ನು ಬಿಟ್ಟಿರದ
ಮನಸ್ಸು ಇಲ್ಲದೆ ಊರಿಗೆ ವಾಪಸ್ ಬಂದು ಕೆಲಸಕ್ಕಾಗಿ ಹುಡುಕಾಡುತ್ತಿದ್ದರು ಆದರೆ ಕೆಲಸ ಸಿಗಲಿಲ್ಲ ಕೆಲಸವಿಲ್ಲದೆ ಮನೆಯಲ್ಲಿದ್ದ ಮುಸ್ತಫ ಒಂದು ದಿನ ತನ್ನ ಮಾವನ ಮನೆಗೆ ಹೋದರು ಅವರ ಮಾವನ ಪಕ್ಕದ ಮನೆಯಿಂದ ಶಾಪ್ ಗೆ ಹೋಗಿ ದೋಸ್ತಿ ಹಾಕಿಕೊಟ್ಟರು ಆಗ ತಟ್ಟನೆ ಮುಸ್ತಫಾಗೆ ಒಂದು ಪ್ಲಾನ್ ಹೊಡೆಯಿತು .
ಆ ಪ್ಲಾನಿನೆಂದರೆ ನಾನು ಯಾಕೆ ದೋಸೆ ಮತ್ತು ಇಡ್ಲಿಯನ್ನು ತಯಾರಿಸಿ ಸೇಲ್ ಮಾಡಬಾರದು ಎಂದು ಸಂಬಂಧಿಕರು ಜೊತೆಗೆ ಹಾಕಿ 25000 ಇನ್ವೆಸ್ಟ್ ಮಾಡಿ ಐಡಿಯನ್ನು ಕಂಪನಿಗೆ ಹೆಸರಿನಲ್ಲಿ ದೋಸೆ ಮತ್ತು ಇಡ್ಲಿ ತಯಾರಿಸಲು ಶುರು ಮಾಡಿದರು ಐಡಿ ಎಂದರೆ ಇಡ್ಲಿ ಮತ್ತು ದೋಸೆ ಅಂತ
ಕಂಪನಿಯನ್ನು ಶುರು ಮಾಡಿದ ಕಷ್ಟಪಟ ಮುಸ್ತಫ 10 ಸಾವಿರಕ್ಕೆ ಮತ್ತು ಸಪ್ಲೈ ಮಾಡುತ್ತಿದ್ದು ಸುಮಾರು ಒಂದು ಸಾವಿರ ಜನರಿಗೆ ಕೆಲಸ ಕೊಟ್ಟಿದ್ದಾರೆ ಮೊದಲ ವರ್ಷ 100 ಕೋಟಿ ಬಿಸಿನೆಸ್ ಮಾಡಿದ ಮುಸ್ತಫ ೨೦೧೯ರಲ್ಲಿ 400 ಕೋಟಿ ಬ್ಯುಸಿನೆಸ್ ಮಾಡಿ ಈಗ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ ಒಂದು ಚಿಕ್ಕ ಐಡಿಯಾ ಬಳಸಿಕೊಂಡು ಈಗ ದೊಡ್ಡ ಉದ್ಯಮಿಯಾಗಿ ಬಳಸಿರುವ ಮುಸ್ತಫ ಪರಿಶ್ರಮ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಕಮೆಂಟ್ ಮೂಲಕ ತಿಳಿಸಿ