NEWS

ಈ ಊರಿನಲ್ಲಿ ಒಬ್ಬರು ನಾಲ್ಕು ಮದುವೆಯನ್ನು ಆಗಬೇಕು ಶಿಕ್ಷಣ ಆರೋಗ್ಯ ಚಿಕಿತ್ಸೆ ಜೀವನಪೂರ್ತಿ ಉಚಿತ ಊರು ಅಂದರೆ ಹೀಗೆ ಇರಬೇಕು.

ಎಲ್ಲರಿಗೂ ನಮಸ್ಕಾರ ಇವತ್ತು ನಾನು ಹೇಳಲು ಹೊರಟಿರುವ ಈ ದೇಶದ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಿಮಗೆಲ್ಲಾ ಆಶ್ಚರ್ಯ ಉಂಟು ಮಾಡುತ್ತದೆ ಈ ದೇಶದ ಜನಗಳಿಗೆ ಮರಗಳು ಮಕ್ಕಳಿದ್ದಹಾಗೆ ಊಟ ದೇವರ ಸಮಾನ ವೀಕ್ಷಕರೇ ಭಾರತ ದೇಶದಲ್ಲಿ ಈ ದೇಶದಲ್ಲಿ ಪೊಲ್ಲ್ಯೂಷನ್ ನೂರಕ್ಕೆ ನೂರು ಶುದ್ದ ಗಾಳಿ ವೀಕ್ಷಕರೆ ದೇಶದಲ್ಲಿ ಸಿಗುವ ಶುದ್ಧ ಗಾಳಿ ಮತ್ತು ಎಲ್ಲು ನೋಡಲು ಸಾಧ್ಯವಿಲ್ಲ .

ಇವತ್ತು ನಾನು ಹೇಳಲು ಹೊರಟಿರುವುದು ಭಾರತ ದೇಶದ ಮಿತ್ರ ರಾಷ್ಟ್ರವಾದ ಭೂತಾನ್ ದೇಶದ ಬಗ್ಗೆ ವೀಕ್ಷಕರೆ ಭೂತಾನ್ ದೇಶವನ್ನು ಎರಡು ಹೆಸರುಗಳಿಂದ ಕರೆಯುತ್ತಾರೆ ಭೂತ ಮತ್ತು ಭೂತಾನ್ ಪ್ರಜೆಗಳು ನಮ್ಮ ಭಾರತ ದೇಶದ ಪ್ರಜೆಗಳು ದೇವರ ರೀತಿ ನೋಡುತ್ತಾರೆ ಭಾರತ ದೇಶದಿಂದ ಅತಿ ಹೆಚ್ಚಾಗಿ ಪ್ರವಾಸಿಗರು ಭೂತಾನ್ ದೇಶಕ್ಕೆ ಹೋಗುತ್ತಾರೆ ಪ್ರವಾಸಿಗರಿಗೆ ಹೇಳಿ ಮಾಡಿಸಿದ ದೇಶ ಅಂದರೆ ಅದು ಭೂತಾಂತೇಶ ಭೂತಾನ್ ದೇಶದ ಜನರಿಗೆ ಕೇವಲ ಏಳು ಲಕ್ಷ ಏಳು ಲಕ್ಷದಲ್ಲಿ 75% ಬುದ್ಧಿಸ್ಟ್ ಇದ್ದಾರೆ .

ಇನ್ನು ಉಳಿದ ರೂ.20ಸಿದ್ದಾರೆ ಕೇರಳ ರಾಜ್ಯ ಎಷ್ಟು ದೊಡ್ಡದಾಗಿದೆ ಎಂದರೆ ಅಷ್ಟು ದೊಡ್ಡದಾದ ಭೂತಾಂತೇಶ ಭೂತಾನ್ ದೇಶದ ಸುತ್ತಳತೆ 38,000 ಕಿಲೋಮೀಟರ್ ಭೂತಾನ್ ದೇಶ ಸಂಪೂರ್ಣವಾಗಿ ಅಸ್ಥಿರಿನಿಂದ ಕೂಡಿದೆ ಎಲ್ಲಿ ನೋಡಿದರೂ ಮರ ಗಿಡಗಳು ಕಂಡುಬರುತ್ತವೆ ದಟ್ಟ ಕಾಡಿನ ಮಧ್ಯೆ ಇದೆ ಈ ಭೂತಾನ್ ದೇಶ ಭೂತಾನ್ ದೇಶದ ರಸ್ತೆಗಳು ಒಂದು ರೀತಿಯ ಅಡ್ವೆಂಚರ್ ಅನುಭವ ಕೊಡುತ್ತದೆ ಈ ರಸ್ತೆಗಳು ಪ್ರಯಾಣ ಮಾಡುವುದಕ್ಕೆ ಪ್ರವಾಸಿಗರು ಬರುತ್ತಾರೆ

ಭೂತಾನ್ ದೇಶದಲ್ಲಿ ಒಂದು ಸಿಗ್ನಲ್ ಲೈಟ್ ಕೂಡ ಇಲ್ಲ ಇವರಿಗೆ ಸಿಗ್ನಲ್ ಲೈಟ್ ಅಂತಾನೆ ಏನು ಅಂತಾನೆ ಗೊತ್ತಿಲ್ಲ ಯಾರಿಗೆ ಕೂಡ ವೇಗವಾಗಿ ಗಾಡಿ ಚಲಾಯಿಸಿ ಕೊಂಡು ಹೋಗುವುದಿಲ್ಲ ನಿಧಾನವಾಗಿ ಗಾಡಿ ಚಲಾಯಿಸುತ್ತಾರೆ ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿ ಮತ್ತು ಭಯಂಕರ ನಿಲ್ದಾಣ ಎಂದು ಘೋಷಿಸಲಾಗಿದೆ ಒಂದು ದೊಡ್ಡ ಸವಾಲಿನ ಕೆಲಸ ಪ್ರಪಂಚದಲ್ಲಿ ಇಷ್ಟೊಂದು ಅಪಾಯಕಾರಿ ವಿಮಾನ ನಿಲ್ದಾಣ ಎಲ್ಲೂ ಇಲ್ಲ ವೀಕ್ಷಕರೆ ತಮ್ಮದೇ ಆದ ವಿಮಾನಗಳು ಹಾರಾಟ ನಡೆಸುತ್ತವೆ ಯಾರೋ ಒಬ್ಬರು ಪ್ಲಾಸ್ಟಿಕ್ ಉಪಯೋಗಿಸುವುದಿಲ್ಲ .

ಪ್ಲಾಸ್ಟಿಕ್ ತಯಾರಿಕೆ ಕೂಡ ಮಾಡುವುದಿಲ್ಲ 1999ರಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಲಾಗಿದೆ ಪ್ಲಾಸ್ಟಿಕ್ ತಯಾರಿಕೆ ಘಟಕಗಳನ್ನು ಸುಟ್ಟು ಹಾಕುತ್ತಾರೆ ಪ್ಲಾಸ್ಟಿಕ್ ಪೇಪರ್ ಬದಲು ಕಾಟನ್ ಬ್ಯಾಕ್ ಬಳಸುತ್ತಾರೆ ಭೂತಾನ್ ದೇಶದಲ್ಲಿ ಯಾರಾದರೂ ಜನಗಳ ಮಧ್ಯೆ ಧೂಮಪಾನ ಮಧ್ಯಪಾನ ಮಾಡುವುದು ಕಂಡರೆ ಅವರಿಗೆ ನೆರವಾಗಿ ಐದು ವರ್ಷ ಜೈಲಿನ ಶಿಕ್ಷೆ ವಿಧಿಸಲಾಗುತ್ತದೆ

Related Articles

Leave a Reply

Your email address will not be published. Required fields are marked *

Back to top button