NEWS

ವೋಟ್ ಮಾಡಿ ಮದುವೆಯಾಗಲು ಹುಡುಗಿ ಪಡೆಯಿರಿ, ಇಡೀ ರಾಜ್ಯವೇ ತಿರುಗಿ ನೋಡುವ ಅಭ್ಯರ್ಥಿ.

ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ವಿವಿಧ ರಾಜ್ಯಕ್ಕೆ ಪಕ್ಷಗಳು ತಾವು ಮುಂದು ನಾವು ಮುಂದು ಎಂಬುವಂತಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಜನರಿಗೆ ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಮತ್ತೆ ಕೆಲವರು ನಂದಿನಿ ಹಾಲನ್ನು ಫ್ರೀ ಕೊಡುತ್ತೇವೆ ಅಂತ ಹೇಳುತ್ತಾರೆ ಇನ್ನು ಕೆಲವರು ಮನೆ ಕಟ್ಟಿಸಿಕೊಳ್ಳುತ್ತೇವೆ ಅಂತ ಹೇಳುತ್ತಾರೆ

ಇವೆಲ್ಲ ಎಷ್ಟರ ಮಟ್ಟಿಗೆ ನೆರವೇರಿತು ಗೊತ್ತಿಲ್ಲ ಆದರೆ ಇವರು ಕೊಡುತ್ತಿರುವಂತಹ ಆಶ್ವಾಸಗಳ್ನೆ ಮಾತ್ರ ಜನರಲ್ಲಿ ನಿರೀಕ್ಷೆ ಹುಟ್ಟಿಸಿವೆ ಇಷ್ಟು ಇಲ್ಲ ಮಧ್ಯದಲ್ಲಿ ಇನ್ನೊಬ್ಬ ಅಭ್ಯರ್ಥಿ ಎಷ್ಟರ ಮದ್ಯದಲ್ಲಿ ನಾಮಪತ್ರ ಸಲ್ಲಿಸಿರುವ ಇನ್ನೊಬ್ಬ ಅಭ್ಯರ್ಥಿ ನೀಡಿರುವ ಆಶ್ವಾಸನೆಯನ್ನು ಅಥವಾ ಪ್ರಣಾಳಿಕೆಯನ್ನು ನೋಡಿದರೆ ಎಂತವರು ಕೂಡ ಒಂದು ಕ್ಷಣ ಆಶ್ಚರ್ಯವಾಗುತ್ತದೆ.

ಇದರ ಬಗ್ಗೆ ಕಂಪ್ಲೀಟ್ ಆಗಿ ಇವತ್ತಿನಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ ಸ್ನೇಹಿತರೆ ರಾಜಕೀಯ ಪಕ್ಷಗಳು ಮತದಾನ ಸಳ್ಳಿಯಲ್ಲೂ ಪ್ರಣಾಳಿಕೆಯನ್ನು ಘೋಷಣೆ ಮಾಡಿದ್ದು ಇದರಲ್ಲಿ ಕೆಲವರ ಭರವಸೆಗಳು ಸಾಕಷ್ಟು ಸದ್ದು ಮಾಡುತ್ತಿವೆ ಅದರಲ್ಲಿ ಪಕ್ಷೇತರ ಅಭ್ಯರ್ಥಿ ಒಬ್ಬ ರು ಬಿಡುಗಡೆ ಮಾಡಿದ ಪ್ರಣಾಳಿಕೆ ಬಾರಿ ಸದ್ದು ಮಾಡುತ್ತಿದ್ದು ಸಾಮಾಜಿಕ ಜಾಲತನದಲ್ಲಿ ವೈರಲಾಗಿದೆ.

ತಮ್ಮ ಪಕ್ಷದ ಪ್ರಣಾಳಿಕೆಯನ್ನು ವಿವಿಧ ಬರವಸೆಗಳನ್ನು ನೀಡಿದೆ ಕಾಂಗ್ರೆಸ್ ಸಹ ಹಲವು ಗ್ಯಾರಂಟಿಗಳು ಘೋಷಿಸಿದೆ ಆದರೆ ಭಜರಂಗಿ ದಳ ನಿಷೇಧಿಸುವುದಾಗಿ ಹೇಳಿದ್ದು ಬಾರಿ ಆಕ್ರೋಶಕ್ಕೆ ಕಾರಣವಾಗಿದೆ ಇದರ ಮಧ್ಯೆ ಬೆಳಗಾವಿ ಜಿಲ್ಲೆಯ ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆಯಲ್ಲಿ ಒಂದು ಬರವಸೆ ಎಲ್ಲರ ಉದ್ದೇಶ ನೋಡುವಂತೆ ಮಾಡಿದೆ ಬೆಳಗಾವಿ ಜಿಲ್ಲೆ ಅರಭಾವಿ ವಿಧಾನಸಭಾ ಕ್ಷೇತ್ರದ ಪಕ್ಷೇತರ

ಅಭ್ಯರ್ಥಿ ಗುರು ಪುತ್ರ ಕೆಂಪಣ್ಣ ಉಳ್ಳೂರ ಹಾಗೂ ಗೋಕಾಕ ಕ್ಷೇತ್ರದ ಪಕ್ಷ ಅಭ್ಯರ್ಥಿ ಪುಟಲಿಕ ವಧು-ವರರ ಮದುವೆ ಭಾಗ್ಯವನ್ನು ಘೋಷಣೆ ಮಾಡಿದ್ದಾರೆ ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆ ಬರವಸೆ ನೀಡಿದ್ದಾರೆ ಪಕ್ಷೇತರ ಅಭ್ಯರ್ಥಿ ಗಳಾಳಿಕೆ ಸಾಕಷ್ಟು ಸದ್ದು ಮಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಭೈರಲಾಗುತ್ತಿದೆ ಅವರಬಾವಿ ವಿಧಾನಸಭಾ ಕ್ಷೇತ್ರದ ಪಕ್ಷೇತರ

ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಯುವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ ಇನ್ನು ಈ ವ್ಯಕ್ತಿಯ ರೀತಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಮದುವೆ ವಿಷಯವನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಬೇಕಿತ್ತ ಈ ಬಗ್ಗೆ ನೀವು ಹೇಳುತ್ತೀರಾ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ

Related Articles

Leave a Reply

Your email address will not be published. Required fields are marked *

Back to top button