ಗೃಹಲಕ್ಷ್ಮಿ ಯೋಜನೆ ತಿಂಗಳಿಗೆ 2000 ಹಣ ಈ ಕಾರ್ಡ್ ಇದ್ದವರಿಗೆ ಮಾತ್ರ ಸಿಗುತ್ತದೆ
ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಸ್ವಾಗತ ಕಾಂಗ್ರೆಸ್ ಸರ್ಕಾರ ಏನು ಆಡಳಿತಕ್ಕೆ ಬಂದಾಯ್ತು ಆದರೆ ಈಗ ಜನರಲ್ಲಿ ಮೂಡಿರುವ ಪ್ರಶ್ನೆನೆಂದರೆ ಸಾವಿರ ರೂಪಾಯಿ ಹಣ ಸಿಗುತ್ತಾ ಅಂತ ಎರಡು ಸಾವಿರ ಹಣ ಸಿಗಬೇಕೆಂದರೆ ಜನರು ಏನು ಮಾಡಬೇಕು ಸಾವಿರ ಸಿಗಬೇಕೆಂದರೆ ಏನೇನು ಕಂಡೀಶನ್ಸ್ ಇದೆ ಮತ್ತು ಯಾವ ರೇಷನ್ ಕಾರ್ಡ್ ಇದ್ದರೆ ಈ ಸೋಲಭ್ಯ ಸಿಗುತ್ತದೆ.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ತಪ್ಪದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಹೌದು, ಜನರು ಈಗ ಮೊದಲಿನ ಹಾಗೆ ಇಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಇಲ್ಲವಾದರೆ ಗೊತ್ತಲ್ಲ ನಮ್ಮ ಜನ ಏನು ಮಾಡುತ್ತಾರೆ ಅಂತ ಕೇಂದ್ರ ಸರ್ಕಾರ ಆಗಿರಬಹುದು ಅಥವಾ ರಾಜ್ಯ ಸರ್ಕಾರ ಆಗಿರಬಹುದು ಜನರಿಗೆ ಹಣ
ಹಾಕುವಾಗ ಎಲ್ಲಾ ಯಾವುದೇ ನಿರ್ಧಾರ ಯೋಜನೆ ಬಂದರು ಡಿವಿಟಿ ಮೂಲಕ ನೇರವಾಗಿ ಜನರ ಖಾತೆಗೆ ಬರುತ್ತದೆ ನೀವು ಯಾವುದೇ ಅಪ್ಲಿಕೇಶನ್ ಅನ್ನು ಹಾಕಬೇಕಿಲ್ಲ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಬ್ಯಾಂಕಿಗೆ ಎಪಿಸಿಐ ಲಿಂಕ್ ಆಗಿರುತ್ತೋ ಅಕೌಂಟ್ ಗೆ ನಿಮ್ಮ ಹಣ ಬಂದು ಬೀಳುತ್ತದೆ ಫಾರ್ ಎಗ್ಜಾಂಪಲ್ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ಹಣ ಮತ್ತು ಯೋಜನೆಯ ಹಣ ಏನು
ಮಾಡಬೇಕಾದ ಕೆಲಸ ಏನೆಂದರೆ ಆಧಾರ್ ಕಾರ್ಡ್ ಗೆ ಯಾವ ಎಂ ಪಿ ಸಿ ಲಿಂಕ್ ಆಗಿದೆ ಅಂತ ಕನ್ಫರ್ಮ್ ಮಾಡಿಕೊಳ್ಳಿ. ಲಿಂಕ್ ಇಲ್ಲ ಅಂದರೆ ಹಿಂದಿ ಬ್ಯಾಂಕಿಗೆ ಹೋಗಿ ಏನ್ ಪಿ ಸಿ ಲಿಂಕ್ ಮಾಡಿಸಿಕೊಳ್ಳಿ ಇನ್ನು ಎರಡನೇ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರಬೇಕು ಎಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಎರಡು ಸಾವಿರ ರೂಪಾಯಿ ಹಣ ಸಿಗುವುದಿಲ್ಲ .
ಏಕೆಂದರೆ ಅವರು ಮೊದಲೇ ಹೇಳಿದೆ ಕಡಿಮೆ ಆದಾಯ ಇರುವವರಿಗೆ ಮಾತ್ರ ಅಂತ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಎಂ ಪಿ ಸಿ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಎರಡು ಇರಬೇಕು ನಿಮಗೆ ಪ್ರತಿ ತಿಂಗಳು 2000 ಸಿಗುತ್ತದೆ ಇನ್ನೊಂದು ಏನೆಂದರೆ, ಕಾಂಗ್ರೆಸ್ ನಂಬಲು ಮನೆಗೆ ಯಜಮಾನರಿಗೆ ಅಂತ ಹೇಳಿರುವ ಕಾರಣ ಪ್ರತಿ ಮನೆಯ ಯಜಮಾನ ಯಾರು ಎಂದು ಹುಡುಕಿಕೊಂಡು ಎಲ್ಲಾ ಕಡೆ ಹೋಗುವುದಕ್ಕೆ ಆಗುವುದಿಲ್ಲ.
ಅಂದರೆ ಮನಿ ಯಜಮಾನ ಅಥವಾ ಮನೆ ಯಜಮಾನ ಹೆಸರು ರೇಷನ್ ಕಾರ್ಡ್ ಅಲ್ಲಿ ಮೊದಲು ಇರುತ್ತದೆ ನಿಮ್ಮ ರೇಷನ್ ಕಾರ್ಡ್ ಬೇಕಾದರೆ ಚೆಕ್ ಮಾಡಿಕೊಳ್ಳಿ ಒಂದುವೇಳೆ ಮನೆ ಯಜಮಾನ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮೊದಲು ಇಲ್ಲ ಅಂದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.