NEWS

ಬ್ರೇಕಿಂಗ್ 2000 ನೋಟು ಬ್ಯಾನ್ ಬ್ಯಾನ್ ಮೋದಿ ಮತ್ತೊಂದು ಮಾಸ್ಟರ್ ಪ್ಲಾನ್

ಸ್ನೇಹಿತರೆ ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ಗಳು ಚಲಾವಣೆ ಸ್ಥಗಿತಗೊಳಿಸಿ ವಾಪಸ್ ಪಡೆಯಲು ರಿಸರ್ವ್ ಬ್ಯಾಂಕ್ ಆದೇಶಿಸಿದೆ ಹೌದು ಬ್ಯಾಂಕುಗಳಲ್ಲಿ ಎರಡು ಸಾವಿರ ನೋಟುಗಳು ಬದಲಿಸಿಕೊಳ್ಳಲು ಇದೇ ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ ಒಮ್ಮೆ 20,000ಗಳಷ್ಟು ಬದಲಾಯಿಸಿಕೊಳ್ಳಬಹುದು .

ಅಕ್ಟೋಬರ್ ಒಂದರಿಂದ ಚಲಾವಣೆಯನ್ನು ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ 2018 ಮುಖಬೆಲೆ ನೋಟಿನ ಮೇಲೆ ಮೋದಿ ಮಾಸ್ಟರ್ ಪ್ಲಾನ್ ಮಾಡಿದ್ದು ಮುಚ್ಚಿಟ್ಟಿರುವ ಕ್ರಮ ಹಣವನ್ನು ಹೊರತೆಗೆಯಲು ಮೋದಿ ಪ್ಲಾನ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ .

ಯಾಕೆಂದರೆ ಕೆಲವು ದಿನಗಳಿಗಳಿಂದ ಖದೀಮರು 2000 ಹೆಚ್ಚಾಗಿ ಬ್ಲಾಕ್ ಮನೆಯಲ್ಲಿ ಇರಿಸಿಕೊಂಡಿದ್ದು ಅದನ್ನು ಹೊರ ತೆಗೆಯಲು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ ಕಳೆದ ಬಾರಿ ಸಾವಿರ ರೂಪಾಯಿ ಬ್ಯಾನ್ ಮಾಡಿ ಸರ್ಕಾರ ಸೃಷ್ಟಿ ಮಾಡಿದ ಮೋದಿ ಈ ಬಾರಿ ಯಾವ ಪ್ಲಾನ್ ಮಾಡುತ್ತಿದ್ದಾರೆ ಅದೆಷ್ಟು ಅಕ್ರಮಗಳು ಬ್ಲಾಕ್ ಮನಿ ಸಿಗಲಿದೆ ಕಾದು ನೋಡಬೇಕು. ಈ ಬಗ್ಗೆ ನೀವು ಏನು ಹೇಳುತ್ತಿರ ತಪ್ಪದೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಸ್ನೇಹಿತರೆ ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ಗಳು ಚಲಾವಣೆ ಸ್ಥಗಿತಗೊಳಿಸಿ ವಾಪಸ್ ಪಡೆಯಲು ರಿಸರ್ವ್ ಬ್ಯಾಂಕ್ ಆದೇಶಿಸಿದೆ ಹೌದು ಬ್ಯಾಂಕುಗಳಲ್ಲಿ ಎರಡು ಸಾವಿರ ನೋಟುಗಳು ಬದಲಿಸಿಕೊಳ್ಳಲು ಇದೇ ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ ಒಮ್ಮೆ 20,000ಗಳಷ್ಟು ಬದಲಾಯಿಸಿಕೊಳ್ಳಬಹುದು ಅಕ್ಟೋಬರ್ ಒಂದರಿಂದ ಚಲಾವಣೆಯನ್ನು ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ .

2018 ಮುಖಬೆಲೆ ನೋಟಿನ ಮೇಲೆ ಮೋದಿ ಮಾಸ್ಟರ್ ಪ್ಲಾನ್ ಮಾಡಿದ್ದು ಮುಚ್ಚಿಟ್ಟಿರುವ ಕ್ರಮ ಹಣವನ್ನು ಹೊರತೆಗೆಯಲು ಮೋದಿ ಪ್ಲಾನ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಯಾಕೆಂದರೆ ಕೆಲವು ದಿನಗಳಿಗಳಿಂದ ಖದೀಮರು 2000 ಹೆಚ್ಚಾಗಿ ಬ್ಲಾಕ್ ಮನೆಯಲ್ಲಿ ಇರಿಸಿಕೊಂಡಿದ್ದು ಅದನ್ನು ಹೊರ ತೆಗೆಯಲು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ .

ಕಳೆದ ಬಾರಿ ಸಾವಿರ ರೂಪಾಯಿ ಬ್ಯಾನ್ ಮಾಡಿ ಸರ್ಕಾರ ಸೃಷ್ಟಿ ಮಾಡಿದ ಮೋದಿ ಈ ಬಾರಿ ಯಾವ ಪ್ಲಾನ್ ಮಾಡುತ್ತಿದ್ದಾರೆ ಅದೆಷ್ಟು ಅಕ್ರಮಗಳು ಬ್ಲಾಕ್ ಮನಿ ಸಿಗಲಿದೆ ಕಾದು ನೋಡಬೇಕು. ಈ ಬಗ್ಗೆ ನೀವು ಏನು ಹೇಳುತ್ತಿರ ತಪ್ಪದೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

Related Articles

Leave a Reply

Your email address will not be published. Required fields are marked *

Back to top button