ಈ ಮೂರು ನಿಯಮಗಳನ್ನು ಯಾರು ಪಾಲಿಸುತ್ತಾರೋ ಅವರಿಗೆ ಸಾಕ್ಷಾತ್ ಗುರು ರಾಯರ ಕನಸಿನಲ್ಲಿ ಬಂದು ಅನುಗ್ರಹಿಸುತ್ತಾರೆ.
ಎಲ್ಲರಿಗೂ ನಮಸ್ಕಾರ ಗುರುರಾಯರ ಅನುಗ್ರಹ ಪ್ರತಿಯೊಬ್ಬರ ಮೇಲು ಕಷ್ಟದ ರೀತಿಯಲ್ಲಿ ಸಿಗುತ್ತದೆ ಅಂದರೆ ಅಷ್ಟು ಸುಲಭವಾಗಿ ಯಾರ ಮೇಲೂರಾಯರ ಅನುಗ್ರಹದ ಬೀಳುವುದಿಲ್ಲ ರಾಯರ ಅನುಗ್ರಹವನ್ನು ನಮ್ಮ ಮೇಲೆ ಬರಬೇಕು ರಾಯರ ಕರುಣೆಗೆ ನಾವು ಪಾತ್ರರಾಗಬೇಕು ಅನ್ನುವುದಾದರೆ ಕೆಲವು ನಿಯಮಗಳು ಇವೆ.
ಆ ನಿಯಮಗಳನ್ನು ಪೂಜೆ ಮಾಡುತ್ತಾ ಬಂದಲ್ಲಿ ಖಂಡಿತವಾಗಿಯೂ ರಾಯರನ್ನು ಗ್ರಹ ನಿಮಗೆ ದೊರೆಯುತ್ತದೆ ಹಾಗೆ ನಿಯಮಗಳನ್ನು ಸರ ಅಂದರೆ ಪಂಡಿತ್ ಓಂಕಾರ್ ಗುರೂಜಿ ಅವರು ತಿಳಿಸಿರುವ ಈ ಕೆಲವು ನಿಯಮಗಳನ್ನು ನೀವು ಪಾಲಿಸಿಕೊಂಡು ಬಂದಿದ್ದೆ ಆದಲ್ಲಿ ಸಾಕ್ಷಾತ್ ರಾಯರ ಅನುಗ್ರಹ ನಿಮ್ಮ ಮೇಲೆ ಬೀಳುವುದಂತು ಖಂಡಿತ ಶತಸಿದ್ಧ ನಿಮ್ಮ ಜೀವನದ ಯಾವುದೇ ಕಷ್ಟಗಳು ಇರಲಿ ದುಃಖಗಳು ಇರಲಿ
ಅಥವಾ ಯಾವುದೇ ನೋವಿನಲ್ಲೂ ಇದ್ದರೂ ಸಹ ರಾಯರು ನಿಮ್ಮನ್ನು ಕನಸಿನಲ್ಲಿ ಬಂದು ನಿಮ್ಮ ಎಲ್ಲಾ ನೋವನ್ನು ನಿವಾರಿಸಿ ಕೊಡುತ್ತಾರೆ ಹಾಗೂ ನಿಮ್ಮ ಜೀವನದಲ್ಲಿ ನಿಮ್ಮ ಹಿಂದೆ ಬರುತ್ತಾರೆ ಆ ನಿಯಮಗಳನ್ನು ಯಾವ ರೀತಿ ಪೂಜೆ ಪುನಸ್ಕಾರಗಳು ಮಾಡಬೇಕು ಅಂತ ಹೇಳುವುದಾದರೆ ಮಾಹಿತಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ ಹಾಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.
ವಿಚಾರಕ್ಕೆ ಬರುವುದಾದರೆ ರಾಘವೇಂದ್ರ ಮಹಾಸ್ವಾಮಿಗಳು ಎಲ್ಲರ ಕಣ್ಣಿಗೂ ದೇವಸ್ಥಾನದಲ್ಲೂ ಅಥವಾ ಮಠದಲ್ಲೂ ಕಣ್ತುಂಬಿಕೊಳ್ಳುವ ಹಾಗಿ ಕಾಣಿಸಿಕೊಳ್ಳುತ್ತಾರೆ ಆದರೆ ರಾಘವೇಂದ್ರ ಸ್ವಾಮಿ ಅನುಗ್ರಹದ ಎಲ್ಲರ ಮೇಲು ಆಗುವುದಿಲ್ಲ ಯಾಕೆ ಅನ್ನುವುದಾದರೆ ಕೆಲವರು ತಪ್ಪುಗಳು ಮಾಡುತ್ತಾರೆ ದುರಹಂಕಾರದಲ್ಲಿ ಮಾತನಾಡುತ್ತಾರೆ .
ಅನಾವಶ್ಯಕವಾಗಿ ಕೋಪಗಳನ್ನು ಮಾಡಿಕೊಂಡಿರುತ್ತಾರೆ ಯಾವಾಗಲೂ ನನ್ನದಿ ನಡೆಯಬೇಕು ಎನ್ನುವ ಸ್ವಾರ್ಥದಲ್ಲಿ ಇರುವವರು ರಾಯರಿಗೆ ಪೂಜೆ ಮಾಡಿದರೆ ಖಂಡಿತವಾಗಿಯೂ ಆ ಪೂಜೆ ಫಲ ನೀವು ಎಷ್ಟೇ ಜನ್ಮಗಳು ಮಾಡಿದರು ಅದು ನಿಮಗೆ ದೊರೆಯುವುದಿಲ್ಲ ರಾಯರ ಅನುಗ್ರಹವು ಸಹ ನಿಮ್ಮ ಮೇಲೆ ಸಿಗುವುದಿಲ್ಲ ಆದಗಾದರೆ ರಾಯರ ಅನುಗ್ರಹ ಸಿಗಲು ನಾವು ಏನು ಮಾಡಬೇಕು ಅಂತ ಹೇಳುವುದಾದರೆ ಮೊದಲಿಗೆ ನೀವು ನಿಮ್ಮ ಕೋಪ ದುರಂಕಾರ ಅಸೂಯೆ ಎಲ್ಲವನ್ನು ಬಿಡಲೇಬೇಕು.
ಆಗಲೇ ನಿಮಗೆ ಸಿಗುತ್ತದೆ ಎಲ್ಲಿದೆ 2ನೇ ಹೆಜ್ಜೆ ಯಾವುದು ಎಂದರೆ ನೀವು ಮಾಡಬೇಕಾಗಿರುವುದು ರಾಯರ ಬಡವರಿಗೆ ಅಥವಾ ನಿರುದ್ಯೋಗಿಗಳಿಗೆ ಕೈಲಾದವರಿಗೆ ಕೈಲಾಗದಿರುವವರಿಗೆ ಸ್ವಲ್ಪವಾದರೂ ಸಹಾಯ ಮಾಡಬೇಕು ಅಂದರೆ ನೆನಪಿನಲ್ಲಿ ಇಡೀ ರಾಘವೇಂದ್ರರ ಅನುಗ್ರಹಕ್ಕಾಗಿ ಇದನ್ನು ಮಾಡಬೇಕು ಅನ್ನುವ ಸ್ವಾರ್ಥವನ್ನು ಬಿಟ್ಟು ಅವರಿಗೆ ಸಹಾಯವಾಗಬೇಕು ಎಂದು ಮಾಡಿದರೆ ಖಂಡಿತವಾಗಿಯೂ ನಿಮಗೆ ಎರಡನೇ ಹೆಜ್ಜೆಯಾಗುತ್ತದೆ ಇನ್ನು ಮೂರನೇ ಹೆಜ್ಜೆ ನಿಸ್ವಾರ್ಥ ಮನೋಭಾವನೆಯಿಂದ ಪ್ರತಿಯೊಬ್ಬರನ್ನು ಪ್ರತಿಯೊಂದು ಜೀವರಾಶಿಯನ್ನು ಪ್ರೀತಿಯಿಂದ ಕರುಣೆಯಿಂದ ದಯೆಯಿಂದ ನೀವು ಕಾಣಬೇಕು.