ASTROLOGY

ಬುದ್ಧಿಯಿಂದ ಮಾಡುವ ಪ್ರೀತಿಗಿಂತ

ಸಮಯ ಮೌನವಾಗಿರುವುದನ್ನು ಕಳಿಸಿಕೊಟ್ಟಿತು ಜೀವನ ಎಲ್ಲವನ್ನು ಸಹಿಸಿಕೊಳ್ಳುವ ಕಲೆಯನ್ನು ಕಲಿಸಿ ಕೊಟ್ಟಿತ್ತು. ಈಗ ನಮಗೆ ಯಾರಿಂದಲೂ ಯಾವ ಅಪೇಕ್ಷೆಯು ಇಲ್ಲ ಪರಿಸ್ಥಿತಿಯು ಒಂಟಿಯಾಗಿರುವುದನ್ನು ಕಳಿಸಿಕೊಟ್ಟಿದೆ ಅತಿಯಾದ ಗೌರವ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಬಿಡುತ್ತದೆ ನಮ್ಮ ಜೊತೆ ಕುಳಿತ ವ್ಯಕ್ತಿಯನ್ನು ಕೀಳಾಗಿ ನೋಡದಿರುವವರು ದೊಡ್ಡ ವ್ಯಕ್ತಿ ಎನಿಸಿಕೊಳ್ಳುತ್ತಾರೆ

ಕನಸುಗಳನ್ನು ಸಾಕಾರಗೊಳಿಸಲು ನಮ್ಮವರೊಂದಿಗೆ ಮೋಸ ಮಾಡುವುದಾದರೆ ಆ ಕನಸುಗಳಿಗೆ ಯಾವ ಮಹತ್ವವು ಇರುವುದಿಲ್ಲ ಒಬ್ಬರಿಗೊಬ್ಬರು ಬದುಕುವುದೇ ನಿಜವಾದ ಜೀವನ ಈಗಿನ ಕಾಲದಲ್ಲಿ ಮೌನವಾಗಿರುವುದೇ ಒಳ್ಳೆಯದು ಯಾಕೆಂದರೆ ಅತಿಯಾಗಿ ಮಾತನಾಡುವವರು ಮೋಸಕ್ಕೆ ಹೋಗುತ್ತಾರೆ ಸಂಬಂಧ ನಿಭಾಯಿಸಬೇಕಾದರೆ 50 ಗ್ರಾಂ ನಾಲಿಗೆಯು 60 ಕೆಜಿ ಇರುವ ಈ ದೇಹದ ಮೇಲೆ ಭಾರವಾಗಬಾರದು.

ಯಾರು ಹೃದಯದಿಂದ ಪ್ರಾಮಾಣಿಕರಾಗಿರುತ್ತಾರೋ ನಿಮ್ಮ ಜೊತೆ ದಿನಾಲೂ ಜಗಳವಾಡಬಹುದು ಆದರೆ ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ ಯಾರಾದರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಮಾತನಾಡಲಿ ಸಣ್ಣ ಬುದ್ಧಿ ಹೊಂದಿದವರು ಇಂತಹ ಕೆಲಸ ಮಾಡುವುದು ಸ್ಪರ್ಧೆ ಹೇಗಿರಬೇಕೆಂದರೆ ಬೇರೆಯವರ ಗೆಲುವಿಗಿಂತಲೂ ನಿಮ್ಮ ಸೋಲಿನ ಚರ್ಚೆ ಆಗಬೇಕು, ಗೌರವ ಕೊಡುವುದನ್ನು ಕಲಿಯಿರಿ ಈ ಜೀವನ ಮರಳಿ ಬರುವುದಿಲ್ಲ .

ಮತ್ತು ಜೀವನದಿಂದ ಹೋದವರು ಕೂಡ ಮರಳಿ ಬರುವುದಿಲ್ಲ ನಾವು ಅಂದುಕೊಂಡಷ್ಟು ಯಾರಿಗೂ ನಮ್ಮ ಅವಶ್ಯಕತೆ ತುಂಬಾ ಇರುವುದಿಲ್ಲ ಬೇರೆಯವರ ಸಂಪತ್ತನ್ನು ನೋಡದೆ ಅವರ ಮನಸ್ಸನ್ನು ನೋಡಿ ಅವರೊಂದಿಗೆ ಗೆಳೆತನ ಮಾಡಬೇಕು ದೇವರನ್ನು ಹುಡುಕುವುದನ್ನು ಆ ದೇವರಲ್ಲಿ ಕಳೆದು ಹೋಗಬೇಕು ಯಾರ ಮೇಲೆ ಜವಾಬ್ದಾರಿಯ ಭಾರವಿರುತ್ತೋ ಅವರು ಕೋಪ ಮಾಡಿಕೊಳ್ಳುವುದರಲ್ಲಿ ಅಥವಾ ಒಡೆದು ಹೋಗುವುದರಲ್ಲಿ ಅರ್ಥವೇ ಇರುವುದಿಲ್ಲ.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪಂ, ಕೇಶವ ಕೃಷ್ಣ ಭಟ್ಟ್ 8971498358
ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಬುದ್ಧಿಯಿಂದ ಮಾಡಿದ ಪ್ರೀತಿಗಿಂತ ಹೃದಯದಿಂದ ಮಾಡಿದ ದ್ವೇಷ ಎಷ್ಟು ವಾಸಿ. ತಮ್ಮ ತಪ್ಪಿನ ಮೇಲೆ ನೂರು ಪರದೆ ಹಾಕಿ ಜನ ಹೇಳುತ್ತಾರೆ ಈ ಜಗತ್ತು ತುಂಬಾ ಕೆಟ್ಟದಾಗಿದೆ ಅಂತ ಸಮಯ ಬದಲಾಗುತ್ತದೆ ಎಲ್ಲವೂ ಸರಿ ಹೋಗುತ್ತದೆ ಆದರೆ ನಾವು ಮಾತ್ರ ಮೊದಲಿನ ಹಾಗೆ ಉಳಿಯುವುದಿಲ್ಲ. ನಮ್ಮ ಪಾತ್ರವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಪಡಬೇಡಿ ನಮ್ಮನ್ನು ಅರ್ಥ ಮಾಡಿಕೊಳ್ಳಲು ಹೃದಯದಿಂದ ಅವಶ್ಯಕತೆ ಇದೆ .

ಆದರೆ ನೀವು ತುಂಬಾ ಬುದ್ಧಿವಂತರಾಗಿರುತ್ತೀರಾ ಜೀವನದಲ್ಲಿ ಕೆಟ್ಟ ಸಮಯವೇ ಬರೆದಿದ್ದರೆ ಏನಾದರೂ ಮಾಡಲೇಬೇಕೆನ್ನುವ ಸಾಮರ್ಥ್ಯ ಹೊಂದಿರುವವರಿಗೆ ಅದೃಷ್ಟ ಅವರನ್ನು ಯಾವಾಗಲೂ ಕೈ ಹಿಡಿಯುತ್ತದೆ ನೀವು ಪ್ರೀತಿಸುವ ವ್ಯಕ್ತಿ ನಿಮ್ಮನ್ನು ಅಷ್ಟೇ ಪ್ರೀತಿಸುತ್ತಾರೆ ಅಥವಾ ಅಷ್ಟೇ ಮಿಸ್ ಮಾಡಿಕೊಳ್ಳುತ್ತಾರ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಆ ವ್ಯಕ್ತಿಯಿಂದ ಸ್ವಲ್ಪ ದಿನ ಇರುವುದು ನೋಡಿ

Related Articles

Leave a Reply

Your email address will not be published. Required fields are marked *

Back to top button