ಮದುವೆ ಆದ ನಂತರ ತನ್ನ ಹೆಂಡ್ತಿ ಕವಿತಾ ಗೌಡ ಮೊದಲ ಹುಟ್ಟುಹಬ್ಬಕ್ಕೆ ಚಂದನ್ ಕೊಟ್ಟ ಉಡುಗೊರೆ ಏನು ಗೊತ್ತ …!!!!
ಕಿರುತೆರೆ ಮೇಲೆ ಭಾರಿ ಸದ್ದು ಮಾಡಿದ ಜೋಡಿ ನಿಜಜೀವನದಲ್ಲಿಯೂ ಕೂಡ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು ಇನ್ನು ಈ ಜೋಡಿಗಳು ಈಗಾಗಲೇ ಸೂಪರ್ ಹಿಟ್ ಜೋಡಿ ಗಳು ಅಂತ ಕರೆಸಿಕೊಂಡಿದ್ದು ತಮ್ಮ ಮದುವೆಯ ಸಂಭ್ರಮದ ಫೋಟೋಗಳನ್ನು ವೀಡಿಯೊಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ
ಅಪ್ ಲೋಡ್ ಮಾಡುವ ಮೂಲಕ ತಮ್ಮ ಖುಷಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು ಈ ಜೋಡಿಗಳು ಹೌದು ನಾವು ಮಾತನಾಡುತ್ತಿರುವುದು ಚಂದನ್ ಹಾಗೂ ಕವಿತಾ ಗೌಡ ಅವರ ದಾಂಪತ್ಯ ಜೀವನದ ಕುರಿತು. ನಾವಿಬ್ಬರು ಸ್ನೇಹಿತರು ಅಂತ ಹೇಳಿಕೊಳ್ಳುತ್ತಲೇ ದಿಢೀರಾಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಈ ಜೋಡಿ, ಇದೀಗ ಇವರ ದಾಂಪತ್ಯ ಜೀವನದಲ್ಲಿ ಮತ್ತೊಂದು ಸಂಭ್ರಮವನ್ನು ಇವರು ಆಚರಿಸಿಕೊಂಡು ತಮ್ಮ ಅಭಿಮಾನಿಗಳೊಂದಿಗೆ ಈ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಹೌದು ಫ್ರೆಂಡ್ಸ್ ರಿಯಾಲಿಟಿ ಶೋವೊಂದರ ಮೂಲಕ ಚಂದನ್ ಅವರು ಕಿರುತೆರೆಗೆ ಪದಾರ್ಪಣೆ ಮಾಡಿದರು ಆನಂತರ ಬಾರಿ ಅಭಿಮಾನಿಗಳ ಬಳಗವನ್ನು ಕೂಡ ಪಡೆದುಕೊಂಡರು ಏನೋ ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಭಾರೀ ಪ್ರಸಿದ್ಧತೆ ಪಡೆದುಕೊಂಡ ಚಂದನ್ ಅವರು ಅಂದಿನ ಕಾಲದಲ್ಲಿ ಹಲವು ಹುಡುಗಿಯರ ಕ್ರಶ್ ಆಗಿದ್ದರು ಮತ್ತು ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಮತ್ತೊಮ್ಮೆ ಪ್ರತಿ ಮನೆಯ ಮಾತಾದ ಚಂದನ್ ಅವರು ಇವರ ಜೊತೆಗೆ ಕವಿತಾ ಗೌಡ ಅವರು ಕಿರುತೆರೆಯಲ್ಲಿ ಭಾರಿ ಸದ್ದು ಮಾಡಿದರೂ ಆ ನಂತರ ಸಿನಿಮಾಗಳಲ್ಲಿ ಅಭಿನಯ ಮಾಡಿದರು ಕವಿತಾ ಗೌಡ.
ಇತ್ತ ಸಿನಿಮಾಗಳ ಆಫರ್ ಪಡೆದುಕೊಂಡ ಚಂದನ್ ಅವರು ಕಿರುತೆರೆಯಿಂದ ಬಿಗ್ ಸ್ಕ್ರೀನ್ ಗೆ ಪದಾರ್ಪಣೆ ಮಾಡಿದರು. ಇವರಿಬ್ಬರ ಜೋಡಿ ಅನ್ನೋ ಇಡೀ ಕರ್ನಾಟಕವೇ ಮೆಚ್ಚಿತೋ ಮತ್ತು ನಿಜ ಜೀವನದಲ್ಲಿ ಕೂಡ ನೀವಿಬ್ಬರೂ ದಂಪತಿಗಳಾಗಿ ಎಂದು ಹಲವರು ಇವರಿಗೆ ತಮ್ಮ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದರು ಹಾಗೂ ಎಷ್ಟೋ ಜನರು ಕೇಳಿಕೊಂಡಿದ್ದು ಕೂಡ ಉಂಟಂತೆ
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.