NEWS

ಜಮೀನು ಇರುವ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರ ಹೊಸ ನಿಯಮ

ಎಲ್ಲರಿಗೂ ನಮಸ್ಕಾರ ಸರಕಾರದಿಂದ ಹೊಸದೊಂದು ನಿಯಮ ಜಾರಿ ಮಾಡಲಿದೆ ಪ್ರತಿಯೊಬ್ಬ ರೈತರು ನೋಡಲೇಬೇಕಾದ ಮಾಹಿತಿಯಾಗಿದೆ ಸ್ವಂತ ಜಮೀನು ಆಸ್ತಿ ಹೊಂದಿರುವವರಿಗೆ ಪ್ರಮುಖವಾದ ನಿಯಮ ಜಾರಿ ಮಾಡುತ್ತಿದೆ ಸ್ವಂತ ಮಾಲೀಕರಾಗಿರುವ ಪ್ರತಿಯೊಬ್ಬರಿಗೂ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಹೊಸ ಯೋಜನೆಯನ್ನು ಜಾರಿ ಮಾಡಿದೆ ಸಂಪೂರ್ಣ ಮಾಹಿತಿಯನ್ನು ಇವತ್ತಿನಲ್ಲಿ ನೋಡೋಣ ಬನ್ನಿ ಸ್ವಂತ ಆಸ್ತಿ ಹೊಂದಿರುವ ಪ್ರತಿಯೊಬ್ಬ ರೈತರಿಗೆ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಸರ್ಕಾರವು ಭೂಮಿಗೆ ಆದರ ಸಂಖ್ಯೆ ಅಗತ್ಯ.

ಒಂದು ದೇಶ ಒಂದು ನೋಂದಣಿ ಅಡಿ ಕೇಂದ್ರ ಸರ್ಕಾರ ಈ ನಿಯಮವನ್ನು ಜಾರಿಗೆ ತರಲಿದೆ ಈ ಯೋಜನೆ ಅಡಿಯಲ್ಲಿ ಭೂ ದಾಖಲೆ ಡಿಜಿಟಲ್ ರೂಪದಲ್ಲಿ ನೀಡಲಾಗಿದೆ ಎಂದು ತಿಳಿಸಲಾಗಿದೆ ಭಾರತದ ನಾಗರಿಕನಿಗೆ ಆಧಾರ್ ಕಾರ್ಡ್ ಪ್ರಮುಖ ಗುರುತಿನ ದಾಖಲೆಯಾಗಿದೆ ಭೂಮಿಗೂ ಆದರ ಸಂಖ್ಯೆ ಅಗತ್ಯವಾಗಿದ್ದು ರೂಪದಲ್ಲಿ ನೀಡಲಾಗುವುದು.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪಂ, ಕೇಶವ ಕೃಷ್ಣ ಭಟ್ಟ್ 8971498358
ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಭಾರತದ ವಿಶಿಷ್ಟ ಗುರುತಿನ ದಾಖಲೆ ಇದಾಗಿದೆ ಈ ಕಾರ್ಡ್ ಸರ್ಕಾರಿ ಕೆಲಸಗಳಿಗೆ ಬೇಕಾಗುವ ಅಗತ್ಯ ದಾಖಲೆಯಾಗಿದೆ ಈ ಹಿನ್ನೆಲೆಯಲ್ಲಿ ಇತರ ಪ್ರಮುಖ ದಾಖಲೆಗಳೊಂದಿಗೆ ಆದರ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಸರ್ಕಾರ ಪದೇ ಪದೇ ಸೂಚಿಸುತ್ತಿರುತ್ತದೆ ಇದೀಗ ಸರ್ಕಾರ ಭೂಮಿಯು ಆದರ್ಶ ಸಂಖ್ಯೆ ಅಗತ್ಯವಿದೆ ಎಂದು ಹೇಳಿದೆ ಒಂದು ದೇಶ ಒಂದು ನೊಂದಣಿ ಅಡಿಯಲ್ಲಿ ಕೇಂದ್ರ ಸರ್ಕಾರ ಈ ನಿಯಮವನ್ನು ಜಾರಿಗೆ ತರಲಾಗಿದೆ ಈ ಯೋಜನೆಯಡಿಯಲ್ಲಿ ಬಹು ದಾಖಲೆ ಡಿಜಿಟಲ್ ರೂಪದಲ್ಲಿ ನೀಡಲಾಗುವುದು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಭೂ ದಾಖಲೆಯನ್ನು ಡಿಟೇಲಾಗಿ ಇರಿಸಲು ಐಪಿ ಆಧಾರಿತ ತಂತ್ರಜ್ಞಾನವನ್ನು ಬಳಸಲಾಗುವುದು ಇಂತಹ ಡಿಜಿಟಲ್ ಭೂ ದಾಖಲೆ. ಜನರಿಗೆ ಹಲವಾರು ರೀತಿಯಲ್ಲಿ ಅನುಕೂಲವಾಗಲಿದೆ ವಿತರಿಸಲಾಗುವುದು ಇದರ ಅಡಿಯಲ್ಲಿ ಕಲೆಕ್ಷನ್ ಆಫ್ ಸೆಂಟ್ರಲ್ ಆಫ್ ರೆಕಾರ್ಡ್ಸ್ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

Related Articles

Leave a Reply

Your email address will not be published. Required fields are marked *

Back to top button