ಪ್ರತಿದಿನ ಮೂರು ಬಾರಿ ಮುಖ ಬದಲಾಯಿಸುವ ತಾಯಿ ಈ ದೇವಸ್ಥಾನಕ್ಕೆ ಬೆಳಗಿನ ಜಾವ 4:30ಕ್ಕೆ ಮಾತ್ರ ಹೋಗಬೇಕು
ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಮಾಹಿತಿ ಎಲ್ಲರಿಗೂ ಹಂಚಿಕೊಳ್ಳಿ ಹಾಗೂ ಕೊನೆಯವರೆಗೂ ವೀಕ್ಷಿಸಿ. ಈ ದೇವಸ್ಥಾನದ ಬಗ್ಗೆ ನೀವು ಏನಾದರೂ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಬೆಳಗಿನ ಜಾವ ಸರಿಯಾಗಿ ನಾಲ್ಕು ಮೂವತ್ತಕ್ಕೆ ಹೋಗಬೇಕು ಮತ್ತೆ ರಾತ್ರಿ 10 ಗಂಟೆಗೆ ಈ ದೇವಸ್ಥಾನದಿಂದ ವಾಪಸ್ ಬರಬೇಕು. ವೀಕ್ಷಕರೆ ದೇವಸ್ಥಾನಕ್ಕೆ ಬೆಳಗಿನ ಜಾವ ನಾಲ್ಕು ಮೂವತ್ತಕ್ಕೆ ಬಿಟ್ಟರೆ ಬೇಳೆ ಸಮಯದಲ್ಲಿ ಪ್ರವೇಶವಿಲ್ಲ.
ಈ ದೇವಸ್ಥಾನದಲ್ಲಿ ನೆಲೆಸಿರುವ ದೇವಿ ಪಾರ್ವತಿ ಅಮ್ಮನವರು ದಾರಿದೇವಿ ದಾರಿದೇವಿ ಪವಾಡವನ್ನು ನೋಡಲೆಂದು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ಈ ದಾರಿದೇವಿಯಲ್ಲಿ ದೇವಸ್ಥಾನದ ವಿಳಾಸ ನಿಮ್ಮ ಸ್ಕ್ರೀನ್ ಮೇಲೆ ಇದೆ ಉತ್ತರ ಕಾಂಡ ರಾಜ್ಯದಲ್ಲಿ ಶ್ರೀನಗರಕ್ಕೆ ಹೋಗಬೇಕು ಶ್ರೀನಗರದಿಂದ 14 ಕಿಲೋ ಮೀಟರ್ ಸಂಚರಿಸಿದರು ಅಲಖಂಡ ನದಿ ಕಂಡುಬರುತ್ತದೆ.
ಇದೇ ನದಿ ದಡದಲ್ಲಿ ನೆಲೆಸಿರುವ ದಾರಿ ದೇವಿ ದೇವಸ್ಥಾನ ದೇವಸ್ಥಾನದ ಗೂಗಲ್ ಮ್ಯಾಪ್ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಇದೆ ಒಂದು ಸಲ ಚೆಕ್ ಮಾಡಿ ಉತ್ತರಖಂಡ್ ಪ್ರವಾಸಕ್ಕೆ ಹೋದವರು ತಪ್ಪದೆ ದೇವಸ್ಥಾನಕ್ಕೆ ಭೇಟಿಕೊಟ್ಟು ಬೇಗ ದರ್ಶನ ಮಾಡಿಕೊಂಡು ವಾಪಸ್ ಬರುತ್ತಾರೆ ವೀಕ್ಷಕರೆ ಪ್ರತಿದಿನ ದೇವಸ್ಥಾನ ಭಕ್ತಾದಿಗಳಿಂದ ತುಂಬಿ ತುಳುಕುತಿದೆ ಪ್ರತಿದಿನ ದೇವಸ್ಥಾನಕ್ಕೆ ಏನೆಲ್ಲ ಕೆಂಟರಿಂದ ಹತ್ತು ಸಾವಿರ ಭಕ್ತರು ಭೇಟಿ ಕೊಡುತ್ತಾರೆ .
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪಂ, ಕೇಶವ ಕೃಷ್ಣ ಭಟ್ಟ್ 8971498358
ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358
ವೀಕ್ಷಕರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ತಾಯಿ ಚಾಮುಂಡೇಶ್ವರಿ ಹೇಗೋ ಉತ್ತರಖಂಡದ ನಾಗದೇವತೆ ದಾರಿದೇವಿ ಉತ್ತರ ಕಾಂಡದಲ್ಲಿರುವ ಬದ್ರಿನಾಥ ಗಂಗೋತ್ರಿ ಈ ನಾಲ್ಕು ದೇವಸ್ಥಾನಕ್ಕೆ ಪ್ರವಾಹ ಬಂದಾಗ ದಾರಿದೇವಿ ಎಲ್ಲರನ್ನು ರಕ್ಷಣೆ ಮಾಡಿ ಎಂದು ಹೇಳಲಾಗಿದೆ ಪುರಾವೆ ಪುಸ್ತಕದಲ್ಲಿ ಇರುವ ಪ್ರಕಾರ ಈ ನಾಲ್ಕು ದೇವಸ್ಥಾನಗಳು ದಾರಿದೇವಿ ಅಮ್ಮನವರು ನೋಡಿಕೊಳ್ಳುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಮಹಾಭಾರತದ ಸಮಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದಾರಿ ದೇವಿ ಎಂದು ಉಲ್ಲೇಖಿಸಲಾಗಿದೆ ಮತ್ತೊಂದು ಅಚ್ಚರಿಯ ಸಂಗತಿ ಏನಪ್ಪಾ ಎಂದರೆ ದೇವಸ್ಥಾನದಲ್ಲಿ ನೆಲೆಸಿರುವ ದಾರಿದೇವಿಗೆ ಶರೀರವಿಲ್ಲ ಕೇವಲ ತಲೆ ಮಾರ್ಗ ಮಾತ್ರ ಕಂಡುಬರುತ್ತದೆ ಗರ್ಭಗುಡಿಯಲ್ಲಿ ಕೇವಲ ತಲೆ ಭಾಗ ಮಾತ್ರ ಕಂಡುಬರುತ್ತದೆ ಭಾರತದ ಏಕೈಕ ದೇವಸ್ಥಾನ ವೀಕ್ಷಕರೆ ದಾರಿದೇವಿ ಅದ್ಭುತ ಪವಾಡ ಪ್ರತಿದಿನ ಬೆಳಗ್ಗಿನ ಜಾವ ದಾರಿದೇವಿಯ ಮುಖ ಚಿಕ್ಕ ಬಾಲಕಿಯಂತೆ ಕಾಣುತ್ತದೆ ನಂತರ ಮಧ್ಯಾಹ್ನ 2:00 ಸಮಯಕ್ಕೆ ವಯಸ್ಕರ ರೀತಿ ಮುಖವಾದ ಕಾಣುತ್ತದೆ.
ಮತ್ತೆ ರಾತ್ರಿಗೆ 8:00ಗೆ ದಾರಿದೇವಿ ಮುಖ ಅಜ್ಜಿಯ ರೂಪದಲ್ಲಿ ಕಂಡುಬರುತ್ತದೆ ವೀಕ್ಷಕರೆ ನೀವು ಗಮನವಿಟ್ಟು ದೇವಿಯ ಮುಖವನ್ನು ನೋಡಿದರೆ ನಿಮಗೆ ಬದಲಾವಣೆ ಕಂಡುಬರುತ್ತದೆ ವೀಕ್ಷಕರೆ ಬೆಳಗಿನ ಜಾವ ನಾಲ್ಕು ಮೂವತ್ತಕ್ಕೆ ಮುಖ ಈ ರೀತಿ ಕಂಡುಬರುತ್ತದೆ ಮಧ್ಯಾಹ್ನ 2:30ಕ್ಕೆ ದಾರಿದೇವಿಯ ಮುಖ ಈ ರೀತಿಯಾಗಿರುತ್ತದೆ ಮತ್ತೆ ರಾತ್ರಿಯ 8:00 ಸುಮಾರಿಗೆ ಅಜ್ಜಿಯ ಮುಖ ಕಂಡುಬರುತ್ತದೆ ಮೂರು ಚಿತ್ರವನ್ನು ಒಟ್ಟಿಗೆ ನೋಡಿದಾಗ ಬದಲಾವಣೆ ಸುಲಭವಾಗಿ ಕಂಡುಹಿಡಿಯಬಹುದು.