NEWS

ನಾಳೆ ಜೂನ್ ಹೊಸ ರೂಲ್ಸ್ ಎಲ್ಲಾ ಬ್ಯಾಂಕಿನ ಗ್ರಾಹಕರ ಗಮನಕ್ಕೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಸ್ವಾಗತ ಬಿಗ್ ಬ್ರೇಕಿಂಗ್ ನ್ಯೂಸ್ ಕೇಂದ್ರವಿಸೆರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಎಲ್ಲಾ ಬ್ಯಾಂಕು ಗ್ರಾಹಕರಿಗೆ ಈ ತಿಂಗಳಿನಿಂದ ಹೊಸ ನಿಯಮ ಜಾರಿಗೆ ಬರುತ್ತಿದ್ದು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಠೇವಣಿಸಿ ಮೊತ್ತ ಸೇರಿದಂತೆ ವಿವಿಧ ಬಗೆಯ ಅಕೌಂಟ್ಗಳಲ್ಲಿ ನೀವು ಹಣವನ್ನು ಉಳಿತಾಯ ಠೇವಣಿ ಇಟ್ಟಿದ್ದಾರೆ .

ಈ ಮಾಹಿತಿ ನೀವು ನೋಡುವುದು ಉತ್ತಮ ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 12ರಂದು ಕೇಂದ್ರ ಬ್ಯಾಂಕ್ ಮೂರು ದಿನಗಳ ಅಭಿಯಾನವನ್ನು ಘೋಷಿಸಿದ್ದು ದೇಶದ ಪ್ರತಿ ಜಿಲ್ಲೆಯ ಪ್ರತಿ ಬ್ಯಾಂಕಿನ 100 ವಾರರು ಇಲ್ಲದ ಠೇವಣಿಗಳನ್ನು 100 ದಿನಗಳಲ್ಲಿ ಪತ್ತೆಹಚ್ಚಲು ಮತ್ತು ಇತ್ಯರ್ಥ ಪಡಿಸಲು ಬ್ಯಾಂಕುಗಳಿಗೆ ಘೋಷಿಸಿದೆ.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪಂ, ಕೇಶವ ಕೃಷ್ಣ ಭಟ್ಟ್ 8971498358
ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಈ ಅಭಿಯಾನದ ಅಡಿಯಲ್ಲಿ ಬ್ಯಾಂಕುಗಳು ದೇಶದ ಪ್ರತಿ ಜಿಲ್ಲೆಯ ಪ್ರತಿ ಬ್ಯಾಂಕಿನ ಅಗ್ರ ನೂರು ವಾರಸುದಾರರು ಠೇವಣಿಗಳನ್ನು 100 ದಿನಗಳಲ್ಲಿ ಪತ್ತೆಹಚ್ಚಿ ಇತ್ಯರ್ಥ ಪಡಿಸುತ್ತೇವೆ ಎಂದು ಎಲ್ಲಾ ಬ್ಯಾಂಕುಗಳು ಸುತ್ತೋಲೆ ಹೊರಡಿಸುವೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಾರಸುದಾರರು ಠೇವಣಿಗಳ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಅಂತ

ಠೇವಣಿಗಳನ್ನು ಅವುಗಳ ನಿಜವಾದ ಮಾಲೀಕರು ಹಕ್ಕುದಾರರಿಗೆ ಹಿಂತುರುಗಿಸಲು ರಿಸರ್ವ್ ಬ್ಯಾಂಕ್ ನಡೆಸುತ್ತಿರುವ ಪ್ರಯತ್ನಗಳು ಮತ್ತು ಉಪಕ್ರಮಗಳಿಗೆ ಹಕ್ಕುದಾರರಿಗೆ ಹಿಂತಿರುಗಿಸಲು ರಿಸರ್ವ್ ಬ್ಯಾಂಕ್ ಇದೀಗ ಪ್ರಯತ್ನಿಸುತ್ತಿದೆ ಹೀಗಾಗಿ ನೀವು ಕಳೆದ ಎರಡು ವರ್ಷ ಮೂರು ವರ್ಷ ಅಥವಾ ಐದು ವರ್ಷಗಳ ಕಾಲ ಮಿತಿ ಮೀರಿದರೂ ಕೂಡ ಈ ಬ್ಯಾಂಕಿನಲ್ಲಿ ಯಾವುದೇ ತರಹದ ಟ್ರಾನ್ಸಾಕ್ಷನ್ ಅಥವಾ ಠೇವಣಿ ಮೊತ್ತವನ್ನು ನೀವು ಡ್ರಾ ಮಾಡದೇ ಇರುವುದು,

ಹಾಗೂ ಬ್ಯಾಂಕಿನಲ್ಲಿ ಹಣದ ವಿನಿಮಯ ಮಾಡದೇ ಇರುವ ಹಿನ್ನೆಲೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಇತ್ಯರ್ಥಪಡಿಸಲಾಗುತ್ತದೆ ಎಂದು ವಿಧಿಗಳಿಬ್ಬರ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮವನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ ಹೀಗಾಗಿ ಆದಷ್ಟು ನೀವು ನಿಮ್ಮ ಬ್ಯಾಂಕಿಗೆ ಭೇಟಿ ಕೊಟ್ಟು ಇದರ ಬಗ್ಗೆ ಅತಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮವಾಗಿದೆ.

Related Articles

Leave a Reply

Your email address will not be published. Required fields are marked *

Back to top button