ASTROLOGY

ಒಂದು ಚಿಟಿಕೆ ಅರಿಶಿನದಿಂದ ಹಣ ಲಾಭ ವ್ಯಾಪಾರದಲ್ಲಿ ಲಾಭ ಸುಖ ದಾಂಪತ್ಯ ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಬಹುದು

ಅರಿಶಿನವನ್ನು ಬಳಸಿ ನಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ಎನ್ನುವ ಮಾಹಿತಿ ಬಗ್ಗೆ ಇವತ್ತಿನ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಹಾಗೂ ಕೊನೆಯವರೆಗೂ ವೀಕ್ಷಿಸಿ. ಪ್ರತಿ ಮನೆಯಲ್ಲೂ ಕೂಡ ಅರಿಶಿನ ಇದ್ದೇ ಇರುತ್ತದೆ ಅರಿಶಿಣವನ್ನು ಆಯುರ್ವೇದದಲ್ಲಿ ಬಳಸುತ್ತಾರೆ

ಔಷಧಿಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ ಇದರ ಜೊತೆಗೆ ನೀವು ಮಂಗಳಕರವಾದ ಕೆಲಸಗಳಲ್ಲಿ ಶುಭ ಕಾರ್ಯಗಳಲ್ಲಿ ಈ ಅರಿಶಿನವನ್ನು ಬಳಸುತ್ತೀರಿ ಹಾಗೆ ಮದುವೆಯಾಗುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಈ ಅರಿಶಿನವನ್ನು ಹಚ್ಚುತ್ತಾರೆ ಮದುಮಕ್ಕಳಿಗೆ ಅರಿಶಿಣವನ್ನು ಹಚ್ಚುವ ಶಾಸ್ತ್ರ ಇದೆ ಅರಿಶಿಣ ಶಾಸ್ತ್ರ ಅಂತ ಮಾಡುತ್ತಾರೆ.

ಮದುಮಕ್ಕಳಿಗೆ ಈ ಅರಿಶಿಣವನ್ನು ಹಚ್ಚುವುದರಿಂದ ಅವರಿಗೆ ನೆಗೆಟಿವ್ ಎನರ್ಜಿ ಅನ್ನುವುದು ದೂರ ಹೋಗಿ ಅವರ ಕಳೆಯಾಗಿ ಇರುತ್ತಾರೆ ಲವಲವಿಕೆಯಿಂದ ಇರುತ್ತಾರೆ ಜೊತೆಗೆ ಅಡುಗೆ ಎಲ್ಲೂ ಕೂಡ ಈ ಅರಿಶಿಣವನ್ನು ಬಳಸುತ್ತಾರೆ ಈ ಅರಿಶಿಣ ಪ್ರಾಮುಖ್ಯತೆ ತುಂಬಾ ಇದೆ ಅರಿಶಿಣ ಗುರು ಗ್ರಹಕ್ಕೆ ಸಂಬಂಧಿಸಿದ ಜಾತಕದಲ್ಲಿ ಏನಾದರೂ ಗುರುದೋಷಗಳು ಇದ್ದರೆ ಈ ಅರಿಶಿಣವನ್ನು ಬಳಸಿ ದೋಷ ನಿವಾರಣೆ ಮಾಡಿಕೊಳ್ಳಬಹುದು.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ , ಕೇಶವ ಕೃಷ್ಣ ಭಟ್ಟ್ 8971498358 ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಅರಿಶಿಣವನ್ನು ದಾನ ಮಾಡಬಹುದು ಇಲ್ಲವೆಂದರೆ ಅರಿಶಿಣದಿಂದ ದೇವರಿಗೆ ಪೂಜೆಯನ್ನು ಮಾಡಬಹುದು ಈ ಎಲ್ಲಾ ಕ್ರಮಗಳಿಂದ ಜಾತಕದಲ್ಲಿರುವ ಗುರುದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗೆ ಹಣದ ಸಮಸ್ಯೆಗಳು ಇದ್ದರೆ ಹಣದ ಬಿಕ್ಕಟ್ಟು ಅನ್ನುವುದು ಇದ್ದರೆ ಆಗ ಗುರುವಾರ ದಿನ ಈ ಕೆಲಸವನ್ನು ಮಾಡಿ ಗುರುವಾರದಂದು ಒಂದು ಕೆಂಪು ಪಟ್ಟಿಯಲ್ಲಿ ಅರಿಶಿನದ ಕೊಂಬನ್ನು ಇಟ್ಟು ದೇವರಮರೆ ಅದನ್ನು ಇಟ್ಟು ಪೂಜೆ

ಮಾಡಿದ ನಂತರ ಹಣ ಇರುವ ಜಾಗದಲ್ಲಿ ಅದನ್ನು ಗಂಟುಕಟ್ಟು ಬಿಡಿ ಪ್ರತಿ ತಿಂಗಳು ಕೂಡ ಅದನ್ನು ಬದಲಾಯಿಸಿ ಹೊಸದನ್ನು ಮಾಡಿರಿ ಈ ರೀತಿಯಾಗಿ ಮಾಡುವುದರಿಂದ ಹಣದ ಸಮಸ್ಯೆಗಳು ನಿವಾರಣೆಯಾಗುತ್ತದೆ ಇನ್ನು ವ್ಯಾಪಾರದಲ್ಲಿ ತುಂಬ ನಷ್ಟವಾಗುತ್ತಿದ್ದರೆ ಹೋದ ಕೆಲಸಗಳಲ್ಲಿ ಕೆಲಸ ಆಗುತ್ತಿಲ್ಲ ಅಂದರೆ ಆಗ ಮನೆಯಿಂದ ಹೊರಗೆ ಹೋಗಬೇಕಾದರೆ ಗಣೇಶನಿಗೆ ಅರಿಶಿಣವನ್ನು ಅರ್ಪಿಸಿ ನಂತರ ಅದನ್ನು ನೀವು ತಿಲಕ ಅಂತ ಹಣೆಗೆ ಹಂಚಿಕೊಂಡು ಹೋಗಿ ,

ಇದರಿಂದ ಹೋದ ಕೆಲಸಗಳು ಸುಖವಾಗಿ ಸುಲಭವಾಗಿ ಆಗುತ್ತದೆ ವ್ಯಾಪಾರದಲ್ಲೂ ಕೊಡಲ ಲಾಭ ಅನ್ನುವುದು ಆಗುತ್ತದೆ. ಹಾಗೆ ದಾಂಪತ್ಯದಲ್ಲಿ ಜಗಳ ಆಗುತ್ತಿದ್ದರೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ದಾಂಪತ್ಯದಲ್ಲಿ ಮನಸ್ತಾಪ ಬರುತ್ತಿದ್ದಾರೆ ಆಗ ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಅರಿಶಿನವನ್ನು ಹಾಕಿ ಸ್ನಾನ ಮಾಡುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಇನ್ನು ದೃಷ್ಟಿಯನ್ನು ಏನಾದರೂ ಆಗಿದ್ದರೆ,

ದೃಷ್ಟಿ ದೋಷಗಳು ಆಗಿದ್ದರೆ ಹೊರಗೆ ಹೋಗಬೇಕಾದರೆ ಕಿವಿಯ ಹಿಂಭಾಗದಲ್ಲಿ ಸ್ವಲ್ಪ ಅರಿಶಿಣ ಹಚ್ಚಿಕೊಂಡು ಹೋದರೆ ದೃಷ್ಟಿ ದೋಷ ಅನ್ನುವುದು ನಿವಾರಣೆ ಆಗುತ್ತದೆ ಮನೆಯಲ್ಲಿ ಸಿಗುವ ವಸ್ತುಗಳು ಈ ಅರಿಶಿಣ ಇದು ಬಳಸಿಕೊಂಡು ಸಮಸ್ಯೆಗಳನ್ನು ಕಷ್ಟಗಳು ನಿವಾರಣೆ ಮಾಡಿಕೊಳ್ಳಬಹುದು. ತುಂಬಾ ಸುಲಭವಾಗಿ ನೀವು ಒಮ್ಮೆ ಪ್ರಯತ್ನಿಸಿ ನೋಡಿ.

Related Articles

Leave a Reply

Your email address will not be published. Required fields are marked *

Back to top button