90% ಹುಡುಗಿಯರು ಪ್ರೇಮಿಸಿದ ಹುಡುಗನ ಜೊತೆ ಮದ್ವೆ ಆಗಲ್ವಂತೆ… ಕಾರಣ ಗೊತ್ತಾದ್ರೆ ಶಾಕ್ ಆಗ್ತಿರಾ ನೋಡಿ..
ಇವತ್ತಿನ ದಿವಸಗಳಲ್ಲಿ ಯುವಕ ಯುವತಿಯರು ವಯಸ್ಸಿಗೆ ಬಂದರೆ ಸಾಕು ತಮಗೆ ಇಷ್ಟವಾದ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ ಇನ್ನು ಕಾಲೇಜಿನಲ್ಲಿ ಶುರುವಾದ ಪ್ರೀತಿ ಕಾಲೇಜು ಮುಗಿದ ನಂತರವೂ ಕೂಡ ಕೆಲವರದ್ದು ಮಾತ್ರ ಆ ಪ್ರೀತಿ ಮುಂದುವರೆದಿರುತ್ತದೆ ಇನ್ನೂ ಕೆಲವರು ಪ್ರೀತಿಸಿದ ನಂತರ ಆ ಪ್ರೀತಿ ಅನ್ನೋ ಉಳಿಸಿಕೊಳ್ಳುತ್ತಾರೆ ಆದರೆ ಸಂಶೋಧನೆಗಳು ಹಾಗೂ ಅಧ್ಯಯನ ತಿಳಿಸಿರುವ ಹಾಗೆ ಪ್ರೀತಿ ಮಾಡಿದಂತಹ ಹೆಚ್ಚಿನ ಪ್ರತಿಶತ ದಷ್ಟು ಹುಡುಗಿಯರು ತಾನು ಇಷ್ಟಪಟ್ಟ ಹುಡುಗನನ್ನು ಮದುವೆ ಯಾಗುವುದಿಲ್ಲವಂತೆ ಇದಕ್ಕೆ ಸಂಶೋಧನೆಗಳು ತಿಳಿಸಿರುವ ಕಾರಣಗಳೇನು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ. ಹೌದು ಫ್ರೆಂಡ್ಸ್ ಹೆಚ್ಚಿನ ಜನರಿಗೆ ಈ ವಿಚಾರದ ಬಗ್ಗೆ ಗೊಂದಲ ಇರುತ್ತದೆ ಅದನ್ನು ನಾವು ಈ ಲೇಖನದಲ್ಲಿ ನೀವು ತಿಳಿಯಿರಿ.
ಪ್ರೀತಿಯಲ್ಲಿ ಹುಡುಗಿಯರೇ ಮೋಸ ಮಾಡಿದರು ಎಂದು ಹುಡುಗರು ಮಾತನಾಡುತ್ತಾರೆ ಆದರೆ ಹುಡುಗಿಯರು ಮೋಸ ಮಾಡುವುದು ಕೂಡ ಕಾರಣ ಇರುತ್ತದೆ ಇನ್ನು ಸಿನಿಮಾಗಳಲ್ಲಿಯೂ ಕೂಡ ನೋಡಿರುತ್ತೇವೆ ಹುಡುಗಿಯರು ತಾನು ಇಷ್ಟಪಟ್ಟ ಹುಡುಗನನ್ನು ಮದುವೆ ಆಗುವುದಿಲ್ಲ ಇದೆಲ್ಲ ಒಂದು ಕಡೆಯಾದರೆ ಮಾಹಿತಿಗೆ ಬರುವುದಾದರೆ ಯಾಕೆ ಹುಡುಗಿಯರು ತಾನು ಇಷ್ಟಪಟ್ಟ ಪ್ರೀತಿಸಿದ ಹುಡುಗನನ್ನು ಮದುವೆ ಆಗುವುದಿಲ್ಲ ಅಂದರೆ ಹುಡುಗಿಯರು ಹೊತ್ತಿನ ದಿವಸಗಳಲ್ಲಿ ವಿದ್ಯಾಭ್ಯಾಸವನ್ನು ಚೆನ್ನಾಗಿ ಮಾಡಿರುತ್ತಾರೆ ಮತ್ತು ತಮಗೆ ತಕ್ಕ ಸಹ ಜಾಬ್ ಅನ್ನು ಹುಡುಕಿಕೊಂಡಿರುತ್ತದೆ.
ತಮ್ಮ ಜೀವನಕ್ಕೆ ಬೇಕಾಗುವಷ್ಟು ಹಣವನ್ನು ತಾವೇ ದುಡಿಯುತ್ತೇವೆ ಅನ್ನುವ ಸೆಲ್ಫ್ ಕಾನ್ಫಿಡೆನ್ಸ್ ಅನ್ನು ಕೂಡ ಬೆಳೆಸಿಕೊಂಡಿರುತ್ತಾರೆ ಇವತ್ತಿನ ಯುವತಿಯರು ಮತ್ತು ತನ್ನನ್ನು ಮದುವೆ ಆಗುವ ಸಂಗಾತಿ ಕೂಡ ಆತನಂತೆ ಫೈನಾನ್ಶಿಯರ್ ಸ್ಟೇಬಲ್ ಆಗಿರಬೇಕು ಅನ್ನುವ ಆಸೆಯನ್ನು ಹೊಂದಿರುತ್ತಾರೆ ಹುಡುಗಿಯರು ಅಷ್ಟೇ ಅಲ್ಲ ತಾವು ಇಷ್ಟಪಟ್ಟ ಹುಡುಗ ಮುಂದಿನ ದಿವಸಗಳಲ್ಲಿ ಒಕ್ಕೂಟ ಫೈನಾನ್ಶಿಯಲ್ಸ್ ಟೇಬಲ್ ಆಗಿರುತ್ತಾನೆ ಎಂದು ಹುಡುಗಿಯರು ಹೆಚ್ಚು ಯೋಚನೆ ಮಾಡುತ್ತಾರೆ ಇನ್ನು ತಾನು ಇಷ್ಟಪಡುತ್ತಾ ಇರುವಂತಹ ಹುಡುಗನಲ್ಲಿ ಹುಡುಗಿಯರು ಯೋಚಿಸುವುದೇ ಆ 1ಸಂಗತಿಯಂತೂ ಅದೇನೆಂದರೆ ತಾವು ಮುಂದಿನ ದಿವಸಗಳಲ್ಲಿ ಹಣಕಾಸಿನ ವಿಚಾರದಲ್ಲಿ ಚೆನ್ನಾಗಿ ಎಂದು ಯೋಚನೆ ಮಾಡುತ್ತಾರೆ.
ಅಷ್ಟೆಲ್ಲಾ ಹುಡುಗನನ್ನ ಹುಡುಗಿಯರು ಅದೆಷ್ಟೇ ಇಷ್ಟಪಡುತ್ತಾ ಇದ್ದರೂ ಸಹ ತಂದೆ ತಾಯಿಯ ಬಗ್ಗೆ ಭಯ ಇರುತ್ತದೆ ತಂದೆ ತಾಯಿಯ ಮೇಲೆ ಪ್ರೀತಿ ಇರುತ್ತದೆ ಶುರುವಿನಲ್ಲಿ ಹುಡುಗಿಯರು ತನ್ನ ಹುಡುಗನ ಮಾತನ್ನು ಕೇಳಿದರೂ ಕೂಡ ಮದುವೆಯ ವಿಚಾರಕ್ಕೆ ಬರುವುದಾದರೆ ಹುಡುಗಿಯರು ಮೊದಲು ಅಪ್ಪ ಅಮ್ಮನ ಮಾತನ್ನು ಕೇಳುತ್ತಾರಂತೆ ಇದು ಸಂಶೋಧನೆ ಪ್ರಕಾರ ಸಿಡಿಸಿ ಹೇಳಲಾಗಿದೆ. ಇವತ್ತಿನ ದಿನಗಳಲ್ಲಿ ಹುಡುಗಿಯರು ಕೂಡ ವಿದ್ಯಾವಂತರಾಗಿರುವ ಕಾರಣ ತನ್ನ ಸಂಗಾತಿ ಕೂಡ ಆತನಂತೆ ಹೆಚ್ಚು ಹಣ ದುಡಿಯಬೇಕೆಂಬ ನಿರೀಕ್ಷೆಯನ್ನ ಹೊಂದಿರುತ್ತಾರೆ ಆದ್ದರಿಂದಲೇ ಹೆಚ್ಚಿನ ಹುಡುಗಿಯರು ತಾವು ಇಷ್ಟಪಟ್ಟಂತೆ ತಾವು ಪ್ರೀತಿಸಿದ ಹುಡುಗ ಸೆಟಲ್ ಹಾಗಿಲ್ಲವಾದರೆ ಅವರನ್ನು ಮುಂದೆ ಮದುವೆ ಆಗಲು ಹಿಂಜರಿಯುತ್ತಾರೆ.
ಮತ್ತು ಅಪ್ಪ ಅಮ್ಮನನ್ನು ಎದುರು ಹಾಕಿಕೊಂಡು ಮದುವೆಯಾಗಲು ಕೆಲವರಿಗೆ ಇಷ್ಟ ಇರುವುದಿಲ್ಲ ಯಾಕೆಂದರೆ ಮುಂದಿನ ದಿವಸಗಳಲ್ಲಿ ಸಂಸಾರದಲ್ಲಿ ಯಾವುದಾದರೂ ತೊಂದರೆ ಉಂಟಾದರೆ ಅದನ್ನು ತಾವೇ ಬಗೆಹರಿಸಿಕೊಳ್ಳಬೇಕು ಆ ವಿಚಾರಕ್ಕೆ ತಂದೆತಾಯಿ ಬರುವುದಿಲ್ಲ ಎಂಬ ಕಾರಣಕ್ಕಾಗಿ ಕೂಡ ಕೆಲ ಹುಡುಗಿಯರು ಬ್ರೇಕಪ್ ಮಾಡಿಕೊಳ್ಳುತ್ತಾರೆ.