ಅಮವಾಸ್ಯೆ ದಿನ ಹುಟ್ಟಿದವರು ಒಳ್ಳೆಯದ ಅಥವಾ ಕೆಟ್ಟದಾ
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಅಮಾವಾಸ್ಯೆ ಹುಣ್ಣಿಮೆ ನಿಮಗಿದರ ಬಗ್ಗೆ ಗೊತ್ತೇ ಇರುತ್ತದೆ ಹೌದು ಅಮಾವಾಸ್ಯೆ ಎಂದರೆ ತುಂಬಾ ಜನರು ಏನು ತಿಳಿದುಕೊಂಡರೆ ಅದು ಕರಳವಾದ ದಿನ ಹಾಗೆ ತುಂಬಾ ಕೆಟ್ಟವಾದ ದಿನ ಎಂದು ಅಂದುಕೊಂಡಿರುತ್ತಾರೆ ಆದರೆ ಅಮಾವಾಸ್ಯೆ ಬಗ್ಗೆ ಇರುವ ನಿಜವಾದ ಒಂದು ಮಾಹಿತಿಗಳನ್ನು ನಾನು ನಿಮಗೆ ಇವತ್ತಿನ ತಿಳಿಸಿಕೊಡುತ್ತೇವೆ.
ಹಾಗಾಗಿ ಸ್ನೇಹಿತರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ ಅಮಾವಾಸ್ಯೆ ಎಂದರೆ ಚಂದ್ರಮಾಸದಲ್ಲಿ ಒಮ್ಮೆ ಚಂದ್ರನ್ನು ಕಾಣಿಸದಿರುವ ದಿನ ಹಿಂದಿನ ಕಾಲದಲ್ಲಿ ಅಮಾವಾಸ್ಯೆ ದಿನದಂದು ಜನಿಸಿದ ಮಕ್ಕಳನ್ನು ಕೇವಲವಾಗಿ ಕಾಣುವ ಜನರು ಇದ್ದರು ಈಗಲೂ ಕೂಡ ಇದ್ದಾರೆ ಅದರಲ್ಲೂ ಹೆಣ್ಣು ಮಕ್ಕಳು ಜನಿಸಿದರೆ ಅವರ ತಂದೆ ತಾಯಿ ಕಷ್ಟ ಪ್ರಾರಂಭ ವಿವಾಹ ವಿಚಾರದಲ್ಲಿ ಅವರನ್ನು ಕಡೆಗಣಿಸುವ ವಾತಾವರಣ ಇತ್ತು.
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358
ಆದರೆ ಇದು ತುಂಬಾನೇ ತಪ್ಪು ಏಕೆಂದರೆ ಜನ್ಮದಿನ ಎನ್ನುವುದು ಅನೇಕ ವ್ಯವಸ್ಥೆ ಇದು ಹೀಗೆಂದು ನಿರ್ಧರಿಸುವುದು ಕೆಲವು ಸಲ ಕಷ್ಟ ಎಂದು ಮಾತು ಹೀಗಿರುವಾಗ ಜನಿಸಿದ ಮಗುವನ್ನು ಅಥವಾ ಜನ್ಮದಥರನ್ನು ಎಷ್ಟರಮಟ್ಟಿಗೆ ಸರಿ ಹಾಗಂತ ಜನಿಸಿದವರಿಗೆ ಕೀಳಾಗಿ ಬೇರೆ ದಿನದಂದು ಜ ನಿಸಿದವರು ಉದಾಹರಣೆಗಳು ಇದ್ದಾವೆ
ಹಾಗೆ ಅಮಾವಾಸ್ಯೆಯಲ್ಲಿ ಪ್ರಕೃತಿಯಲ್ಲಿ ನಡೆಯುವ ಒಂದು ನೈಸರ್ಗಿಕ ಕ್ರಿಯೆ ಅಷ್ಟೇ. ಹಾಗೆ ಅಮಾವಾಸ್ಯೆ ದಿನ ಹುಟ್ಟಿದವರ ಹಣೆಬರಹ ಸರಿ ಇಲ್ಲ ಅನ್ನುವುದು ಹಾಗೆ ಬೇರೆ ದಿನ ಹುಟ್ಟಿದವರ ಹಣೆಬರ ಸರಿ ಎನ್ನುವುದು ಇದು ಮೂರ್ಖತನ ತಿಳಿದುಕೊಳ್ಳದಿರುವಷ್ಟು ಮೂರ್ಖತನಕ್ಕೆ ಒಳಗಾಗುತ್ತದೆ ಏಕೆಂದರೆ ನಾವು ಹಿಂದಿನ ದಿನಗಳಲ್ಲಿ ಮಾಡಿದ ಪುಣ್ಯಸ್ತ್ ಕರ್ಮಗಳು ಪಾಪ ದುಷ್ಕರ್ಮಗಳ ಆಧಾರದ ಮೇಲೆ ನಮಗೆ ಈ ಒಂದು ಮುಂದಿನ ಜನ್ಮ ಪ್ರಾಪ್ತಿ ಆಗಿರುತ್ತದೆ .
ನಾವು ಯಾವ ದಿನ ಹುಟ್ಟಿದರು ಅದನ್ನು ನಾವು ಮಾಡುವ ಕೆಲಸದ ಮೇಲೆ ಪರಿಣಾಮ ಬೀರಲಿದೆ ಮತ್ತು ಹಾಗೂ ನಿರಾಕಾರ ಪರಮಾತ್ಮನು ನಮ್ಮ ಒಂದು ಜನ್ಮದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಏಕೆಂದರೆ ಈ ಒಂದು ಅಮಾವಾಸ್ಯೆ ನಮ್ಮ ಜನ್ಮದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಮತ್ತು ನಮ್ಮ ಪ್ರಕೃತಿಯ ಮೇಲೆ ಕ್ರಿಯೆ ಆಗಿರುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದರೆ ಒಂದು ಮೆಚ್ಚುಗೆ ಕೊಡಿ ಹಾಗೂ ಎಲ್ಲರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಮುಂದಿನ ಮಾಹಿತಿಯಲ್ಲಿ ಸಿಗೋಣ.