ಗೃಹಲಕ್ಷ್ಮಿ ಯೋಜನೆ ಜಾರಿಗೆ ನಿಮ್ಮ ಬಳಿ ಈ ಕಾರ್ಡು ಇದ್ದರೆ ಮಾತ್ರ ಮಹಿಳೆಯರ ಖಾತೆಗೆ 2000
ಈ ಕಾರ್ಡು ಇದ್ದವರಿಗೆ ನಾಳಿಯಿಂದ 2000 ಹಣ ಸಿಗಲಿದೆ ಆ ಕಾರ್ಡು ಯಾವುದು ಅಂತ ನೋಡುವ ಮೊದಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಮೊದಲಿಗೆ ಈ 2000 ಅತ್ತೆಗೆ ಸಿಗುತ್ತಾ ಸೊಸೆಗೆ ಸಿಗುತ್ತಾ ಅಥವಾ ಮಗಳಿಗೆ ಸಿಗುತ್ತಾ ಎನ್ನುವ ಡೌಟ್ ಕ್ಲಿಯರ್ ಮಾಡುತ್ತೇವೆ.
ಕೇಳಿರುವ ಪ್ರಕಾರ ಮನೆಯ ಯಜಮಾನಿ ಅಂದರೆ ಮನೆಯ ಹಿರಿಯ ಮಹಿಳೆ ಅಂತ ಈಗ ಹೆಚ್ಚಿನ ಮನೆಯ ಯಜಮಾನಿಗೆ ವಿಧವಾ ವೇತನ ಅಥವಾ ವೃದ್ಧಾಪ್ಯ ವೇತನ ಸಿಗುತ್ತಾ ಇದೆ ಇಂಥ ಸಂದರ್ಭದಲ್ಲಿ ಸರ್ಕಾರ ಅತ್ತಿಗೆ ಹಣ ಹಾಕದೆ ಸಸ್ಸಿಗೆ ಹಾಕಬಹುದು ಇಲ್ಲ ಮಗಳಿಗೂ ಕೂಡ ಹಾಕಬಹುದು ಅಷ್ಟೇ ಅಲ್ಲದೆ ಸರ್ ಸೇವೆಯಲ್ಲಿರುವ ಮಹಿಳೆಗೆ ಈ 2000 ಹಣ ಸಿಗದೇ ಇರಬಹುದು.
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358
ಇಲ್ಲಿ ಸರ್ಕಾರದ ಈ ಯೋಜನೆಗೆ ಅರ್ಜಿ ಹಾಕುವ ಸಾಧ್ಯತೆ ಇದೆ ಯಾಕೆಂದರೆ 2018 ಮನೆಯಲ್ಲಿ ಅತ್ತೆ ಸೊಸೆ ಜಗಳ ಕೂಡ ಶುರುವಾಗಬಹುದು ಹಾಗಾಗಿ ಸರ್ಕಾರ ಜನರಿಗೆ ಒಂದು ಚಾನ್ಸ್ ಕೊಡಬಹುದು. ಅತ್ತಿಗೆ ಹಣ ಹಾಕಬೇಕಾ ಅಥವಾ ತುಸುಗೆ ಹಣ ಹಾಕಬೇಕಂತ ಜನರು ಡಿಸೈಡ್ ಮಾಡಿ ಹಣ ಹಾಕುವ ಆಪ್ಷನ್ ಇರುತ್ತದೆ .
ಇನ್ನು ಕೆಲವು ದಿನಗಳಲ್ಲಿ ಈ ಎರಡು ಸಾವಿರಾಹಣ ಜನರ ಅಕೌಂಟಿಗೆ ಬಂದು ಬೀಳುತ್ತದೆ ಈಗಾಗಲೇ ಸಿದ್ದು ಸರ್ಕಾರಕ್ಕೆ ಎಲ್ಲಾ ಮಾಹಿತಿ ಸಿಕ್ಕಿದ್ದು ಕೇವಲ ಒಂದು ರೇಷನ್ ಕಾರ್ಡ್ ಇದ್ದರೆ ಸಾಕು. ಕೇವಲ ಒಂದು ರೇಷನ್ ಕಾರ್ಡ್ ಇದ್ದರೆ ಸಾಕು. ಬೇರೆ ಯಾವ ಕಾರ್ಡು ಕೂಡ ಅವಶ್ಯಕತೆ ಇರುವುದಿಲ್ಲ ರಾಜ್ಯದ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಬಂಪರ್ ಆಫರ್ ಸಿಕ್ಕಿದೆ.
ಇನ್ನು ಮೇಲೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಈ ಕಾರ್ಡು ತೋರಿಸಿ ಸರ್ಕಾರ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಬಹುದು ಈ ಯೋಜನೆಗೆ ಬಡವ ಶ್ರೀಮಂತ ಅನುವತ್ತಾರ ತಮ್ಮೆಲ್ಲ ಏಪ್ರಿಲ್ ಬಿಪಿಎಲ್ ಕಾರ್ಡು ಇದ್ದವರು ಭೇದಭಾವ ಇಲ್ಲ ಅಷ್ಟೇ ಅಲ್ಲದೆ ಯಾವುದೇ ಮಾನವ ದಂಡ ಇಲ್ಲ ಯಾವುದೇ ಷರತ್ತುಗಳು ಇಲ್ಲದೆ ಉಚಿತ ಪ್ರಯಾಣ ಮಾಡಬಹುದು ರಾಜ್ಯದಲ್ಲಿ ಪ್ರತಿದಿನ ಸರ್ಕಾರಿ ಬಸ್ಗಳಲ್ಲಿ ಒಟ್ಟು 85 ಲಕ್ಷಕ್ಕೂ ಓಡಾಡುತ್ತಾರೆ .
ಇದರಲ್ಲಿ 40 ರಿಂದ 48 ಲಕ್ಷ ಜನರು ಮಹಿಳೆಯರು ಇದ್ದಾರೆ ಆದರೆ ಈ ಉಚಿತ ಪ್ರಯಾಣದಿಂದ ಈ ಇನ್ನೂ ಕೂಡ ಹೆಚ್ಚಾಗಬಹುದು ಬೈಕ್ನಲ್ಲಿ ಓಡಾಡುವವರು ಮೆಟ್ರೋನಲ್ಲಿ ಓಡಾಡುವವರು ಮತ್ತು ಖಾಸಗಿ ಬಸ್ಗಳಲ್ಲಿ ಓಡಾಡುವವರು ಕೂಡ ಸರ್ಕಾರಿ ಬಸ್ಗಳಿಗೆ ತಿರುಗಬಹುದು ಹೀಗಾಗಿ ಪ್ರತಿದಿನ ಸರ್ಕಾರಿ ಬಸ್ ನಲ್ಲಿ ಓಡಾಡುವವರ ಸಂಖ್ಯೆ 50 ಲಕ್ಷ ದಾಟಬಹುದು ಸುಮಾರು 250 ರಿಂದ 300 ಕೋಟಿ ರೂಪಾಯಿ ಪ್ರತಿ ತಿಂಗಳು ರಾಜ್ಯ ಸರ್ಕಾರದವರು ಸಾಧಿಗೆ ಇಲಾಖೆಗೆ ನೀಡಬೇಕಾಗುತ್ತದೆ ಪ್ರತಿ ತಿಂಗಳು ಸಾರಿಗೆ ಇಲಾಖೆ ಈ ಹಣ ಸಂದಾಯ ಆಗಿಲ್ಲ ಅಂದರೆ ಸಾರಿಗೆ ಇಲಾಖೆಯ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು ಈ ಲೆಕ್ಕಾಚಾರವನ್ನೆಲ್ಲಾ ಸರ್ಕಾರ ಹೇಗೆ ನಿಭಾಯಿಸುತ್ತದೆ ಅಂತ ಕಾದು ನೋಡಬೇಕು.