ಕಬ್ಬಿಣದ ಕಾವಲಿ ಬಾಣಲಿ ಇಂದ ಕ್ಯಾನ್ಸರ್ ನೀವು ಕಬ್ಬಿಣ ಉಪಯೋಗಿಸುತ್ತಿದ್ದರೆ ಈಗಲೇ ನಿಲ್ಲಿಸಿ.
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ವೀಕ್ಷಕರೇ ಇಂದಿನ ಮಾಹಿತಿ ಪ್ರತಿಯೊಬ್ಬರು ನೋಡಲೇಬೇಕಾದ ವಿಚಾರ ವೀಕ್ಷಕರೇ ನೀವು ಎಲ್ಲರೂ ನಾನ್ ಸ್ಟಿಕ್ ಕಬ್ಬಿಣದ ಕಾವಲಿ ಬಗ್ಗೆ ತಿಳಿದುಕೊಂಡಿರುವುದು ಬೇರೆ ಆದರೆ ಸತ್ಯ ಬೇರೆ ಇದೆ.
ಎಲ್ಲರೂ ಹೇಳುವುದು ನಾನ್ ಸ್ಟಿಕ್ನಿಂದ ಪದಾರ್ಥ ತಯಾರು ಮಾಡಿದರೆ ಕ್ಯಾನ್ಸರ್ ಬರುತ್ತದೆ ಆದರೆ ಕಬ್ಬಿಣದ ಕಾವಲಿಗಳನ್ನು ಬಳಸಿಕೊಂಡು ಮಾಡಿದರೆ ಕ್ಯಾನ್ಸರ್ ಬರುವುದಿಲ್ಲ ನಾನ್ ಸ್ಟಿಕ್ ಉಪಯೋಗಿಸಿದರೆ ನಿಜವಾಗಲೂ ಕ್ಯಾನ್ಸರ್ ಬರುತ್ತಾ ಕಬ್ಬಿಣದ ಕಾವಲು ಉಪಯೋಗಿಸಿದರೆ ಕ್ಯಾನ್ಸರ್ ಬರುವುದಿಲ್ಲ ಕಬ್ಬಿಣದ ವಸ್ತುಗಳು ಬಳಸಿದರೆ ನಾನ್ ಸ್ಟಿಕ್ ಗಿಂತ ನೂರು ಪಟ್ಟು ಹೆಚ್ಚು ಪರಿಣಾಮ ನಮ್ಮ ದೇಹಕ್ಕೆ ಬಿರುತ್ತದೆ.
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358
ನಾನ್ ಸ್ಟಿಕ್ ವಸ್ತುಗಳು ಯಾವುದೇ ಇರಬಹುದು ಈ ನಾನ್ ಸ್ಟಿಕ್ ತಯಾರು ಮಾಡುವುದು ಒಬ್ಬ ಎಲಿಮೆಂಟ್ ಇಂದ ಬರುವ ಲೋಹದಿಂದ ಒಂದು ಮೆಟಲ್ ಸರ್ವಿಸ್ ಮೇಲೆ ಚಾಮಲೋಹವನ್ನು ಹಾಕಿದರೆ ಫ್ಯಾನ್ ದೋಸ ತವವಾಗಿ ಬದಲಾಗುತ್ತದೆ ನಂತರ ನಾನ್ ಸ್ಟಿಕ್ ಗೆ ಪಾಲಿ ಎನ್ನುವ ಅಂಶವನ್ನು ಹಾಕುತ್ತಾರೆ ಪಾಲಿಟೆಟ್ರೋ ಫ್ಲೋರೈಡ್ ಅಂದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ತೆಪ್ಲಾನ್ ಇಲ್ಲ ಅಂದರೆ ನಾನ್ ಸ್ಟಿಕ್ ಮಾಡುವುದಕ್ಕೆ ಬರುವುದಿಲ್ಲ.
ಪ್ರತಿಯೊಬ್ಬರೂ ಹೇಳುವ ನಾನ್ ಸ್ಟಿಕ್ ಗೆ ಡಿಫ್ಲಾನ್ ಬಳಸಿರುತ್ತಾರೆ ಹಾಗಾಗಿ ಇದನ್ನು ಬಳಸಬಾರದು ಕ್ಯಾನ್ಸರ್ ಬರುತ್ತದೆ ವೀಕ್ಷಕರೆ ಪ್ರಪಂಚದಲ್ಲಿ ಅತಿ ಹೆಚ್ಚು ಚರ್ಚೆಯಾಗಿರುವ ವಿಚಾರ ಈ ನಾನ್ ಸ್ಟಿಕ್ ಮತ್ತು ಕ್ಯಾನ್ಸರ್ ಬಗ್ಗೆ. ವೀಕ್ಷಕರೆ ಬ್ರಿಟಿಷರಿಂದ 1938 ರಲ್ಲಿ ನಾನ್ ಸ್ಟಿಕ್ ಗಳು ಪ್ರವೇಶ ಮಾಡುತ್ತದೆ 2010 ರಿಂದ ಈ ನಾನ್ ಸ್ಟಿಕ್ ಬಳಸಿದರೆ ಕ್ಯಾನ್ಸರ್ ಬರುತ್ತದೆ ಎನ್ನುವ ಸುದ್ದಿ ಹರಡಲು ಆರಂಭವಾಗುತ್ತದೆ.
ಯಾವಾಗ ಈ ಚರ್ಚೆ ಆರಂಭವಾಗುತ್ತೋ ಭಾರತ ಅಮೆರಿಕ ಇಂಗ್ಲೆಂಡ್ ದೇಶಗಳಲ್ಲಿ ನಾನ್ ಸ್ಟಿಕ್ ಮೇಲೆ ಕ್ಲಿನಿಕಲ್ ಟೆಸ್ಟ್ ಆರಂಭವಾಗುತ್ತದೆ ಭಾರತ ಸರ್ಕಾರ ನಾನ್ ಸ್ಟಿಕ್ ನಿಂದ ಯಾವುದೇ ಸಮಸ್ಯೆ ಇಲ್ಲ ಎಂದು ರಿಪೋರ್ಟ್ ಕೊಡುತ್ತದೆ ನಂತರ ಅಮೆರಿಕ ಸರ್ಕಾರ ಮುಂದಿನ ಹಂತದ ಪರೀಕ್ಷೆಯನ್ನು ಆರಂಭ ಮಾಡುತ್ತದೆ ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಸಂಸ್ಥೆ ಜಗತ್ತಿನಲ್ಲಿರುವ ಎಲ್ಲಾ ಕ್ಯಾನ್ಸರ್ ಪೇಶೆಂಟ್ಗಳ ಮಾಹಿತಿಯನ್ನು ಖಲೆ ಹಾಕುತ್ತಾರೆ.
ಜಗತ್ತಿನ ಎಲ್ಲಾ ಕ್ಯಾನ್ಸರ್ ಪೇಶೆಂಟ್ಗಳ ರಿಪೋರ್ಟ್ ಗಳನ್ನು ಚೆಕ್ ಮಾಡುವುದಕ್ಕೆ ಸಾವಿರಾರು ಜನಗಳನ್ನು ನೇಮಕಾತಿ ಮಾಡುತ್ತಾರೆ ಭಾರತ ದೇಶದ ಲಕ್ಷಾಂತರ ಕ್ಯಾನ್ಸರ್ ರೋಗಿಗಳ ರಿಪೋರ್ಟ್ ಕೂಡ ಪರೀಕ್ಷೆ ಮಾಡಲಾಗುತ್ತದೆ ಪ್ರಪಂಚದ ಎಲ್ಲಾ ಕ್ಯಾನ್ಸರ್ ಪೇಷಂಟ್ ಗಳ ರಿಪೋರ್ಟ್ ಜಾಲಾಡಿ ಬಿಡುತ್ತಾರೆ. ಆದರೆ ನಾನ್ ಸ್ಟಿಕ್ನಿಂದ ಕ್ಯಾನ್ಸರ್ ಬಂದಿರುವ ಒಂದೇ ಒಂದು ರಿಪೋರ್ಟ್ ಕೂಡ ಕಂಡು ಬರುವುದಿಲ್ಲ .
ಭಾರತ ದೇಶದಲ್ಲಿ ಪ್ರತಿವರ್ಷ 8 ಲಕ್ಷ ಹೊಸ ಕ್ಯಾನ್ಸರ್ ಪೇಶೆಂಟ್ಗಳು ಹುಟ್ಟಿಕೊಳ್ಳುತ್ತಾರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ದೇಶದಲ್ಲಿ 3 ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹುಕ್ಕಾ ತಂಬಾಕು ಸಿಗರೇಟ್ ಮತ್ತು ಜಿನೆಟಿಕ್ ಇಂದ ಕ್ಯಾನ್ಸರ್ ಬರುತ್ತದೆ ಭಾರತ ದೇಶದಲ್ಲೂ ಕೂಡ ಇದುವರೆಗೂ ನಾನ್ ಸ್ಟಿಕ್ನಿಂದ ಕ್ಯಾನ್ಸರ್ ಬಂದಿರುವ ಒಂದೇ ಒಂದು ರಿಪೋರ್ಟ್ ಕೂಡ ಪತ್ತೆ ಆಗಿಲ್ಲ ಕ್ಯಾನ್ಸರ್ ಬರುವುದಿಲ್ಲ 2010ರಲ್ಲಿ ಸುಳ್ಳು ಸುದ್ದಿ ಹರಡಿದ್ದು ಇಂದಿಗೂ ಕೂಡ ನಡೆಯುತ್ತಾ ಬರುತ್ತಿದೆ ನಾನ್ ಸ್ಟಿಕ್ ಇಂದ ಕ್ಯಾನ್ಸರ್ ಬರುತ್ತದೆ ಎನ್ನುವ ವಿಚಾರ ಈಗಲೇ ತೆಗೆದುಹಾಕಿ ನಾನ್ ಸ್ಟಿಕ್ನಿಂದ ಸ್ವಲ್ಪ ಆರೋಗ್ಯ ಸಮಸ್ಯೆ ಖಂಡಿತ ಇದೆ ಅದು ಏನೆಂದರೆ ಯಾವುದೇ ಆಗಿರಲಿ ಎಲ್ಲದಕ್ಕೂ ಲೇಯರ್ಸ್ ಅಂತ ಇರುತ್ತದೆ ಈಗ ನಾನ್ ಸ್ಟಿಕ್ ಏನಾದರೂ ತೆಗೆದುಕೊಂಡರೆ ಅದಕ್ಕೆ ಲೇಯರ್ಸ್ ಅಂತ ಇರುತ್ತದೆ.