NEWS

ಈ ಎರಡು ಗುಣ ಹೊಂದಿರುವ ವ್ಯಕ್ತಿಗಳು ನಿಮ್ಮನ್ನು ಜಾಸ್ತಿ ಇಷ್ಟಪಡುತ್ತಾರೆ

ಮೌನದ ಹಿಂದಿರುವ ಮಾತನ್ನು ನಗುವಿನ ಹಿಂದಿರುವ ನೋವನ್ನ ಕೋಪದ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳುವವರು ನಿಜವಾದ ಆತ್ಮೀಯರು ನೂರು ಮನಸ್ಸುಗಳನ್ನು ನೋಯಿಸಿ ಹಚ್ಚಿದರೆ ಏನು ದೇವರ ಮುಂದೆ ದೀಪ ತಡೆಯುವದೇನು ಅದು ನೊಂದ ಮನಸ್ಸುಗಳು ನೀಡುವ ಶಾಪ ಅಯೋಗ್ಯದಿಂದ ಎಂದಿಗೂ ಸಹಾಯ ಮಾಡಬಾರದು ನೋಯಿಸಿದವರನ್ನು ಎಂದಿಗೂ ಮರೆಯಬಾರದು.

ನಮಗೆ ಬೆಲೆ ಕೊಡದವರ ಸನಿಹ ಕೂಡ ನಾವಿರಬಾರದು ಮಾತು ತಪ್ಪಿದವರನ್ನು ಮತ್ತೆ ಮತ್ತೆ ನಂಬಬಾರದು ಜೀವನದಲ್ಲಿ ಯಾರನ್ನಾದರೂ ಮರೆತು ಬಿಡಿ ಆದರೆ ನಿಮ್ಮ ಕೈಯಲ್ಲಿ ಏನಾಗುತ್ತೋ ನಾವು ನೋಡಿ ಬಿಡ್ತೀವಿ ಅಂತ ನಿಮ್ಮ ಮುಂದೇನೆ ಚಾಲೆಂಜ್ ಮಾಡಿದವರನ್ನು ನೀವು ಯಾವತ್ತು ಮರೆಯಬೇಡಿ ಯಾಕೆಂದರೆ ನಿಮ್ಮ ಜೀವನಕ್ಕೆ ಅವರಿ ಸ್ಪೂರ್ತಿ ಮದುವೆ ಹೇಗಾಯಿತು ಎಂಬುದಕ್ಕಿಂತ ಮದುವೆಯಾದವರು ಹೇಗೆ ಬಾಳುವರು ಎಂಬುದೇ ಮುಖ್ಯ ಆಗುತ್ತೆ ಮಾತಿನ ದಾಟಿಯೇ ಹೇಳುತ್ತೆ.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಮನುಷ್ಯ ಹೇಗೆ ಅಂತ ವಾದಿಸುವ ದಾಟಿ ಹೇಳುತ್ತೆ ಅವನ ಜ್ಞಾನ ಎಷ್ಟಿದೆ ಅಂತ ಅಹಂಕಾರ ಹೇಳುತ್ತೆ ಅವನ ಬಳಿ ಇರುವ ಹಣ ಎಷ್ಟು ಅಂತ ಆದರೆ ಒಳ್ಳೆಯ ಸಂಸ್ಕಾರ ಹೇಳುತ್ತದೆ ಅವನ ಪರಿವಾರ ಹೇಗಿದೆ ಅಂತ. ಅಹಂಕಾರದಿಂದ ಪ್ರೀತಿಸುವವನು ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ ಹೃದಯದಿಂದ ಪ್ರೀತಿಸುವವನು ಮಾತ್ರ ತನ್ನ ಸರ್ವಸ್ವವನ್ನೇ ಅವಳಿಗಾಗಿ ಅರ್ಪಿಸುತ್ತಾನೆ

ಅದಿವಿ ನಿಜವಾದ ಪ್ರೀತಿ ಸುಳ್ಳು ಹೇಳಿ ಒಳ್ಳೆಯವನು ಅಂತ ಕರೆಸಿಕೊಳ್ಳುವ ಬದಲು ಸತ್ಯ ಕೇಳಿ ಕೆಟ್ಟವನಾಗಿದ್ದು ಬಿಡಿ ಪರವಾಗಿಲ್ಲ ಯಾಕೆಂದರೆ ಸುಳ್ಳಿನ ಮುಖವಾಡ ಒಂದಲ್ಲ ಒಂದು ದಿನ ಬಿದ್ದಿ ಬೀಳುತ್ತದೆ ಮುಖವಾಡದಲ್ಲಿದ ಸತ್ಯ ಶಾಶ್ವತವಾಗಿ ಹೃದಯದಲ್ಲಿ ಉಳಿಯುತ್ತದೆ. ಯಾರು ಒಳ್ಳೆಯವರಲ್ಲ ಯಾರು ಕೆಟ್ಟವರಲ್ಲ ಸಮಯಕ್ಕೆ ತಕ್ಕಂತೆ ಅವರಿಗೆ ಹಿಂಗೆ ಬೇಕು ಹಾಗೆ ಅವರು ಅನುಕೂಲಕ್ಕೆ ಚೇಂಜ್ ಆಗುತ್ತಾರೆ ಅಷ್ಟೇ.

ಎರಡು ರೀತಿಯ ಹುಡುಗರು ಮಾತ್ರ ನಿಮ್ಮನ್ನು ಮನಸಾರೆ ಪ್ರೀತಿಸುತ್ತಾರೆ ನೋಡುವುದಾದರೆ ಯಾವ ಹುಡುಗ ಒಂದು ಹುಡುಗಿಯ ಜೊತೆ ಪ್ರತಿಸಲ ನೋಡಿ ಮಾತನಾಡುತ್ತಿರುತ್ತಾನೋ ಆ ಪ್ರೀತಿ ನಿಜವಾದ ಪ್ರೀತಿ. ಒಂದು ಹುಡುಗಿ ಒಬ್ಬ ಹುಡುಗನನ್ನ ನನ್ನ ಮನಸಾರೆ ಪ್ರೀತಿಸುತ್ತಿದ್ದಾರೆ ಅಕಸ್ಮಾತ್ ಅದೇ ಹುಡುಗಿ ಇನ್ನೊಬ್ಬ ಹುಡುಗನ ಜೊತೆ ಮಾತನಾಡುತ್ತಿರುವುದನ್ನು ಆ ಹುಡುಗ ನೋಡಿದರೆ ಅವನ ಮನಸ್ಸಿಗೆ ತುಂಬಾ ಬೇಜಾರಾಗುತ್ತದೆ ಅವನಿಗೆ ತುಂಬಾ ನೋವಾಗುತ್ತದೆ.

ಯಾಕೆಂದರೆ ಆ ಮನಸ್ಸು ನಿಮ್ಮನ್ನ ನಿಜವಾಗಿ ಪ್ರೀತಿಸುತ್ತದೆ. ಎಲ್ಲಿ ಸತ್ಯ ಇದಿಯೋ ಅಲ್ಲಿ ಹಟ ಇರುತ್ತೆ ಅಲ್ಲಿ ಪ್ರಾಮಾಣಿಕತೆ ಇರುತ್ತೆ ಅಲ್ಲಿ ಒಳ್ಳೆ ನಡವಳಿಕೆ ಇರುತ್ತೆ ಎಲ್ಲಿ ಹೆಚ್ಚು ಪ್ರೀತಿ ಇರುತ್ತೋ ಅಲ್ಲಿ ಕೋಪ ಕೂಡ ಇದ್ದೇ ಇರುತ್ತದೆ. ಕ್ಷಮಿಸು ಎಂಬ ಶಬ್ದ ತಪ್ಪು ಮಾಡಿದಾಗ ಬಳಸಬಹುದೇ ಹೊರತು ವಿಶ್ವಾಸದ್ರೋಹ ಮಾಡಿದ ಸಂದರ್ಭದಲ್ಲಿ ಅಲ್ಲ.

Related Articles

Leave a Reply

Your email address will not be published. Required fields are marked *

Back to top button